Honey rose : ʼವೀರ ಸಿಂಹರೆಡ್ಡಿʼ ಬೆಡಗಿ ನೋಡಿ ʼಚಂದಿರನ ತುಂಡುʼ ಎಂದ ಪಡ್ಡೆ ಹೈಕ್ಳು..!

Honey rose : ನಟಸಿಂಹ ಬಾಲಕೃಷ್ಟ ಹಾಗೂ ದುನಿಯಾ ವಿಜಯ್‌ ಅಭಿನಯದ ಬ್ಲಾಕ್ಬಸ್ಟರ್‌ ಸಿನಿಮಾ ವೀರ ಸಿಂಹರೆಡ್ಡಿಯಲ್ಲಿ ಕಾಣಿಸಿಕೊಂಡು ಕನ್ನಡ ಮತ್ತು ತೆಲುಗು ಪ್ರೇಕ್ಷಕರ ಮನಗೆದ್ದಿರುವ ನಟಿ ಹನಿ ರೋಸ್ ಲೆಟೇಸ್ಟ್‌ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಹೈಪ್‌ ಕ್ರಿಯೆಟ್‌ ಮಾಡುತ್ತಿವೆ. ಹನಿಯ ʼರೋಸ್‌ʼ ನಂತಹ ಅಪರೂಪದ ಸೌಂದರ್ಯ ಕಂಡ ನೆಟ್ಟಿಗರು ಕಣ್ಣರಳಿಸಿ ನೋಡುತ್ತಿದ್ದಾರೆ.

ನಟಸಿಂಹ ಬಾಲಕೃಷ್ಟ ಹಾಗೂ ದುನಿಯಾ ವಿಜಯ್‌ ಅಭಿನಯದ ಬ್ಲಾಕ್ಬಸ್ಟರ್‌ ಸಿನಿಮಾ ವೀರ ಸಿಂಹರೆಡ್ಡಿಯಲ್ಲಿ ಕಾಣಿಸಿಕೊಂಡು ಕನ್ನಡ ಮತ್ತು ತೆಲುಗು ಪ್ರೇಕ್ಷಕರ ಮನಗೆದ್ದಿರುವ ನಟಿ ಹನಿ ರೋಸ್ ಲೆಟೇಸ್ಟ್‌ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಹೈಪ್‌ ಕ್ರಿಯೆಟ್‌ ಮಾಡುತ್ತಿವೆ. ಹನಿಯ ʼರೋಸ್‌ʼ ನಂತಹ ಅಪರೂಪದ ಸೌಂದರ್ಯ ಕಂಡ ನೆಟ್ಟಿಗರು ಕಣ್ಣರಳಿಸಿ ನೋಡುತ್ತಿದ್ದಾರೆ.

1 /6

ಹನಿ ರೋಸ್ ಜಕಣಾಚಾರಿಯ ಕೈಯಲ್ಲಿ ಅರಳಿದ ಶಿಲೆಯಂತೆ ಕಂಗೊಳಿಸುತ್ತಿರುವ ಫೋಟೋಸ್‌‌ ಅನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

2 /6

ಇತ್ತೀಚಿಗೆ ನಡೆದ ʼವೀರಸಿಂಹ ರೆಡ್ಡಿʼ ಸಿನಿಮಾದ ಸಕ್ಸಸ್‌ ಪಾರ್ಟಿಯಲ್ಲಿ ಹನಿ ಪಿಂಕ್‌ ಬಣ್ಣ ಬಟ್ಟೆಯಲ್ಲಿ ಸಖತ್ ಹಾಟ್‌ ಅಗಿ ಕಂಡು ಬಂದರು.

3 /6

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್‌ ಆಗಿರುವ ಹನಿ ರೋಸ್ ಆಗಾಗ್ಗೆ ಗ್ಲಾಮರಸ್ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.

4 /6

ಇದೀಗ ಪಾರ್ಟಿಯ ಲೆಟೆಸ್ಟ್‌ ಫೋಟೋಗಳನ್ನು ಹಂಚಿಕೊಂಡಿದ್ದು, ಅವರ ಪೋಸ್ಟ್‌ಗೆ ಲೈಕ್‌ ಮತ್ತು ಕಾಮೆಂಟ್‌ಗಳ ಮಳೆ ಸುರಿಯುತ್ತಿದೆ.

5 /6

ಕನ್ನಡದ ಅಜಂತಾ, ನಂಜನಗೂಡು ನಂಜುಂಡ ಸಿನಿಮಾಗಳಲ್ಲಿಯೂ ಸಹ ಹನಿ ರೋಸ್‌ ನಟಿಸಿದ್ದಾರೆ.

6 /6

ಹನಿ ಹೆಚ್ಚಾಗಿ ಮಲಯಾಳಂ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಕೆಲ ತಮಿಳು, ತೆಲುಗು ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ.