ಹುಡುಗಿಯರ ಈ 5 ಗುಣಗಳನ್ನು ಹುಡುಗರು ಎಂದಿಗೂ ಇಷ್ಟಪಡುವುದಿಲ್ಲ

ಗುಣ-ಸ್ವಭಾವದಲ್ಲಿ ಆಕರ್ಷಕವಾಗಿರುವ ಹುಡುಗಿಯರನ್ನು ಹುಡುಗರು ಬಹಳ ಸುಲಭವಾಗಿ ಇಷ್ಟಪಡುತ್ತಾರೆ. ಆದರೆ, ಹುಡುಗಿಯರಿಗೆ ಸಂಬಂಧಿಸಿದ ಈ 5 ಗುಣಗಳನ್ನು ಹುಡುಗರು ಎಂದಿಗೂ ಇಷ್ಟಪಡುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಸಂಗಾತಿ ಜೊತೆಯಲ್ಲಿ ಇಲ್ಲದಿದ್ದಾಗ ಬೇರೆಡೆ ಇದ್ದಾಗ ಹೆಣ್ಣು ಮಕ್ಕಳು ದೀರ್ಘ ಸಮಯದವರೆಗೆ ಅವರೊಂದಿಗೆ ಫೋನ್ನಲ್ಲಿ ಮಾತನಾಡುತ್ತಾರೆ. ಆದರೆ, ಹುಡುಗರಿಗೆ ಈ ರೀತಿ ಗಂಟೆಗಟ್ಟಲೆ ಮಾತನಾಡುವುದು ಇಷ್ಟವಾಗುವುದಿಲ್ಲ. ಹಾಗಂತ, ಅವರು ತಮ್ಮ ಸಂಗಾತಿಯನ್ನು ಪ್ರೀತಿಸುವುದಿಲ್ಲ ಎಂದರ್ಥವಲ್ಲ. 

2 /5

ಕೆಲವು ಹುಡುಗಿಯರು ಸದಾ ಪ್ರತಿ ಕೆಲಸಕ್ಕೂ ತಮ್ಮ ಸಂಗಾತಿಯ ಮೇಲೆ ಅವಲಂಬಿತರಾಗಿರುತ್ತಾರೆ. ಆದರೆ, ಹುಡುಗಿಯ ಈ ಸ್ವಭಾವವನ್ನು ಹುಡುಗರು ಇಷ್ಟಪಡುವುದಿಲ್ಲ. 

3 /5

ಕೆಲವರಿಗೆ ತಮ್ಮ ಹುಡುಗನ ಸ್ವಭಾವದಲ್ಲಿ ಸ್ವಲ್ಪ ವ್ಯತ್ಯಾಸ ಕಂಡರೂ, ಇಲ್ಲವೇ ಫೋನ್ ಮಾಡಿದೊಡನೆ ಕಾಲ್ ಪಿಕ್ ಮಾಡದಿದ್ದರೂ ಅನುಮಾನ ಬರುತ್ತದೆ. ಆದರೆ, ಈ ರೀತಿಯಾಗಿ ಎಲ್ಲಾ ವಿಷಯಗಳಿಗೂ ಅನುಮಾನ ಪಡುವ ಸ್ವಭಾವವನ್ನು ಹುಡುಗರು ಇಷ್ಟಪಡುವುದಿಲ್ಲ. 

4 /5

ಕೆಲವು ಹುಡುಗಿಯರಿಗೆ ಕ್ಷಣ ಕ್ಷಣಕ್ಕೂ ಮೂಡ್ ಸ್ವಿಂಗ್ ಆಗುತ್ತಲೇ ಇರುತ್ತದೆ. ಆದರೆ, ಇದು ಬಹುತೇಕ ಸಮಯದಲ್ಲಿ ಹುಡುಗರಿಗೆ ಕಿರಿಕಿರಿಯನ್ನು ಉಂಟು ಮಾಡುತ್ತದೆ. 

5 /5

ಹುಡುಗರು ಬೇರೆ ಹುಡುಗನೊಂದಿಗೆ ಬ್ರೇಕ್ ಅಪ್ ಆಗಿರುವ ಹುಡುಗಿಯರನ್ನೂ ಕೂಡ ಮನಸಾರೆ ಒಪ್ಪಿಕೊಳ್ಳುತ್ತಾರೆ. ಆದರೆ, ಅವರು ಮಾಜಿ ಪ್ರೇಮಿಯೊಂದಿಗೆ ಬೆರೆಯುವುದನ್ನು ಮಾತ್ರ ಸಹಿಸುವುದಿಲ್ಲ. ಹಾಗಾಗಿ, ನಿಮಗೆ ಮೊದಲು ಯಾರೊಂದಿಗಾದರೂ ಬ್ರೇಕ್ ಅಪ್ ಆಗಿದ್ದು, ಪ್ರಸ್ತುತ ನೀವು ಬೇರೆಯವರನ್ನು ಮದುವೆಯಾಗಿದ್ದರೆ, ಇಲ್ಲ ಬೇರೆ ಹುಡುಗನೊಂದಿಗೆ ಪ್ರೀತಿಯಲ್ಲಿದ್ದರೆ ಅಪ್ಪಿತಪ್ಪಿಯೂ ಸಹ ಮಾಜಿ ಪ್ರೇಮಿಯೊಂದಿಗೆ ಮಾತನಾಡುವ ತಪ್ಪನ್ನು ಮಾಡಬೇಡಿ. ಇದು ನಿಮ್ಮನ್ನು ಪ್ರೀತಿಸುವವರಲ್ಲಿ ಅಭದ್ರತೆ ಭಾವನೆ ಮೂಡುವುದಕ್ಕೆ ಕಾರಣವಾಗುತ್ತದೆ.