ಒಟ್ಟೊಟ್ಟಿಗೆ ನಡೆಯಲಿದೆ ಶನಿ ಸಂಕ್ರಮಣ, ಸೂರ್ಯ ಗ್ರಹಣ !ಈ ರಾಶಿಯವರ ಮೇಲಾಗುವುದು ಹಣದ ಮಳೆ !ಹರಿದು ಬರುವುದು ಸಿರಿ ಸಂಪತ್ತು

 2025 ರಲ್ಲಿ, ಶನಿ ಸಂಕ್ರಮಣ ಮತ್ತು ಸೂರ್ಯಗ್ರಹಣದ ಎರಡು ಘಟನೆಗಳು ಒಂದೇ ದಿನದಲ್ಲಿ ನಡೆಯುತ್ತಿವೆ. ಇದು ಕೆಲವು ರಾಶಿಯವರ ಪಾಲಿಗೆ ಅದೃಷ್ಟವನ್ನು ಹೊತ್ತು ತರಲಿದೆ.   

ಬೆಂಗಳೂರು : 2025 ರಲ್ಲಿ, ಶನಿಯ ಸಂಕ್ರಮಣ ಮತ್ತು ಸೂರ್ಯಗ್ರಹಣ ಒಂದೇ ದಿನದಲ್ಲಿ ಸಂಭವಿಸುತ್ತದೆ. ಶನಿಯ ರಾಶಿ ಬದಲಾವಣೆ ಮತ್ತು ಒಂದೇ ದಿನದಲ್ಲಿ ಸೂರ್ಯಗ್ರಹಣ ಸಂಭವಿಸುವುದು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಈ ವರ್ಷ ಅಥವಾ 2025 ರಲ್ಲಿ, ಶನಿಯ ಸಂಕ್ರಮಣ ಮತ್ತು ಸೂರ್ಯಗ್ರಹಣ ಒಂದೇ ದಿನದಲ್ಲಿ ಸಂಭವಿಸುತ್ತದೆ. ಶನಿಯ ರಾಶಿ ಬದಲಾವಣೆ ಮತ್ತು ಒಂದೇ ದಿನದಲ್ಲಿ ಸೂರ್ಯಗ್ರಹಣ ಸಂಭವಿಸುವುದು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರಬಹುದು.

2 /6

ಜ್ಯೋತಿಷ್ಯ ಲೆಕ್ಕಾಚಾರಗಳಿಗೆ ಗಮನ ನೀಡಿದರೆ, ಮಾರ್ಚ್ 2025 ರಲ್ಲಿ ಶನಿಯ ಸಂಕ್ರಮಣವು ಅನೇಕ ಜನರ ವೃತ್ತಿ, ಹಣಕಾಸು, ಆರೋಗ್ಯ ಮತ್ತು ವೃತ್ತಿಪರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಶನಿ ಸಂಕ್ರಮಣ ಮತ್ತು ಸೂರ್ಯಗ್ರಹಣದ ಪರಿಣಾಮಗಳಿಂದ ಮೂರು ರಾಶಿಯವರು ಅಪಾರ ಸಂಪತ್ತು ಗಳಿಸುತ್ತಾರೆ.

3 /6

ಮಿಥುನ ರಾಶಿ : ಇದ್ದಕ್ಕಿದ್ದಂತೆ ದೊಡ್ಡ ಮೊತ್ತದ ಹಣವನ್ನು ಗಳಿಸುವ ಅವಕಾಶ ಸಿಗಲಿದೆ. ಕೈಗೆತ್ತಿಕೊಳ್ಳುವ ಪ್ರತಿಯೊಂದು ಯೋಜನೆ ಯಶಸ್ವಿಯಾಗುವುದು. ನೀವು ಮಾಡುವ ಕೆಲಸಕ್ಕೆ ಮನ್ನಣೆ ಸಿಗುವುದು. ಉನ್ನತ ಸ್ಥಾನಕ್ಕೆ ಏರುವುದು ಸಾಧ್ಯವಾಗುವುದು.  

4 /6

ಧನು ರಾಶಿ :ಶನಿ ಸಂಕ್ರಮಣ ಮತ್ತು ಸೂರ್ಯ ಗ್ರಹಣವು ಧನು ರಾಶಿಯವರಿಗೆ ತುಂಬಾ ಅದೃಷ್ಟವಾಗಿ ಪರಿಣಮಿಸಲಿದೆ. ನಿಂತು ಹೋಗಿರುವ ಕೆಲಸ ಪೂರ್ಣಗೊಳ್ಳುವುದು. ಉದ್ಯಮಿಗಳು ದೊಡ್ಡ ಲಾಭವನ್ನು ಗಳಿಸಬಹುದು. ಹೊಸ ವ್ಯವಹಾರ ಆರಂಭಿಸಲು ಸರಿಯಾದ ಸಮಯ.    

5 /6

ಮಕರ ರಾಶಿ : ಈ ಅವಧಿಯಲ್ಲಿ ಆಸ್ತಿ ಸಂಬಂಧಿತ ವಿವಾದ ಬಗೆಹರಿಯುವುದು.  ಹಳೆಯ ಹೂಡಿಕೆಯಿಂದ ಉತ್ತಮ ಆದಾಯವನ್ನು ಪಡೆಯಬಹುದು. ಸಮಾಜದಲ್ಲಿ ಗೌರವ ಹೆಚ್ಚಾಗುವುದು. ಹಣಕಾಸಿನ ಸಮಸ್ಯೆಗಳು ಕೊನೆಗೊಳ್ಳುತ್ತವೆ.   

6 /6

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.