ಗುಟ್ಟಾಗಿ ಮದ್ವೆಯಾಗಿ ಸಿನಿಮಾ ಜೊತೆ ಕರ್ನಾಟಕವನ್ನೇ ತೊರೆದ ಗಾಳಿಪಟ ಬ್ಯೂಟಿ ಡೈಸಿ ಬೋಪಣ್ಣ ಈಗ ಎಲ್ಲಿದ್ದಾರೆ? ಏನ್‌ ಮಾಡ್ತಿದ್ದಾರೆ?

Daisy Bopanna: ಬಹುಭಾಷಾ ನಟಿ ಡೈಸಿ ಬೋಪಣ್ಣ ಕನ್ನಡ, ಹಿಂದಿ, ತೆಲುಗು ಮತ್ತು ತಮಿಳು ಭಾಷೆಯ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೊಡಗಿನಲ್ಲಿ ಜನಿಸಿದ್ದ ಡೈಸಿ, ಗುಟ್ಟಾಗಿ ಮದುವೆಯಾದ ಬಳಿಕ ಕರ್ನಾಟಕ ತೊರೆದು ಬೇರೆ ರಾಜ್ಯದಲ್ಲಿ ನೆಲೆಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

1 /5

ಬಹುಭಾಷಾ ನಟಿ ಡೈಸಿ ಬೋಪಣ್ಣ ಕನ್ನಡ, ಹಿಂದಿ, ತೆಲುಗು ಮತ್ತು ತಮಿಳು ಭಾಷೆಯ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೊಡಗಿನಲ್ಲಿ ಜನಿಸಿದ್ದ ಡೈಸಿ, ಗುಟ್ಟಾಗಿ ಮದುವೆಯಾದ ಬಳಿಕ ಕರ್ನಾಟಕ ತೊರೆದು ಬೇರೆ ರಾಜ್ಯದಲ್ಲಿ ನೆಲೆಸಿದ್ದಾರೆ.

2 /5

ಡೈಸಿ ಬೋಪಣ್ಣ ಕೊಡಗಿನವರು. ಬೆಂಗಳೂರಿನ ಚಿತ್ರಕಲಾ ಪರಿಷತ್‌ʼನಿಂದ ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್ ಪದವಿ ಪಡೆದ ಅವರು 2011 ರಲ್ಲಿ ಅಮಿತ್ ಜಾಜು ಎಂಬವರನ್ನು ವಿವಾಹವಾದರು.  

3 /5

ವೃತ್ತಿಜೀವನವನ್ನು ರಂಗಭೂಮಿಯೊಂದಿಗೆ ಪ್ರಾರಂಭಿಸಿದ ಡೈಸಿ ಬೋಪಣ್ಣ, ಬಿ.ಜಯಶ್ರೀ ಅವರ ಸ್ಪಂದನ ಥಿಯೇಟರ್ ಶಿಬಿರದಲ್ಲಿ ಅಲ್ಪಾವಧಿಗೆ ಕೆಲಸ ಮಾಡಿದ್ದರು. ಸಮಕಾಲೀನ ಇಂಗ್ಲಿಷ್ ರಂಗಭೂಮಿಯಲ್ಲೂ ಕೆಲಸ ಮಾಡಿದರು.  

4 /5

2002 ರಲ್ಲಿ ಚಿತ್ರೀಕರಣಗೊಂಡ ಬಿಂಬಾ ಸಿನಿಮಾದಲ್ಲಿ ನಟಿಸಿದ್ದರು ಡೈಸಿ. ಇನ್ನು ಈ ಸಿನಿಮಾ, ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿತು.  

5 /5

ಇನ್ನು ಡೈಸಿ ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. 2012ರಲ್ಲಿ ಕ್ರೇಜಿ ಲೋಕ ಸಿನಿಮಾದಲ್ಲಿ ಕೊನೆಯದಾಗಿ ಡೈಸಿ ನಟಿಸಿದ್ದರು. ಅದಾದ ಬಳಿಕ ಸಿನಿ ಇಂಡಸ್ಟ್ರಿಯಿಂದಲೇ ದೂರಾದರು. ಇದೀಗ ಡೈಸಿ ಮುಂಬೈನಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ. ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿರುವ ಡೈಸಿ ಫೋಟೋಸ್‌ ವಿಡಿಯೋಗಳನ್ನು ಶೇರ್‌ ಮಾಡುತ್ತಲೇ ಇರುತ್ತಾರೆ.