ಉಚ್ಛ ರಾಜಯೋಗದಿಂದ ಈ ರಾಶಿಯವರಿಗೆ ಸುವರ್ಣಯುಗ ! ಹೊಸ ವರ್ಷ ಇವರ ಪಾಲಿಗೆ ಹರಿಸುವುದು ಸಂತಸದ ಹೊನಲು

ಇನ್ನು ಎರಡು ವಾರಗಳಲ್ಲಿ 2023 ಕಳೆದು 2024ಕ್ಕೆ ಕಾಲಿಡಲಿದ್ದೇವೆ. ಮೇಷ, ವೃಷಭ, ಮಿಥುನ ಮತ್ತು ಕರ್ಕಾಟಕ ರಾಶಿಯಲ್ಲಿ ಜನಿಸಿದವರು 2024 ರಲ್ಲಿ  ಯಾವ ಪ್ರಯೋಜನಗಳನ್ನು ಪಡೆಯುತ್ತಾರೆ ಎನ್ನುವುದನ್ನು ನೋಡೋಣ. 

ಬೆಂಗಳೂರು : ಇನ್ನು ಕೆಲವೇ ವಾರಗಳಲ್ಲಿ 2024ನೇ ವರ್ಷ ಆರಂಭವಾಗಲಿದೆ.  ಮುಂಬರುವ ಹೊಸ ವರ್ಷ ಹೇಗೆ ಇರುತ್ತದೆ ಎನ್ನುವ ನಿರೀಕ್ಷೆ ಪ್ರತಿಯೊಬ್ಬರಲ್ಲಿಯೂ ಇದೆ. ಯಾರಿಗೆ ಒಳ್ಳೆಯ ಕೆಲಸ ಸಿಗುತ್ತದೆ? ಆರ್ಥಿಕ ಪರಿಸ್ಥಿತಿ ಹೇಗಿರುತ್ತೆ ಅನ್ನೋ ಪ್ರಶ್ನೆ ಎಲ್ಲರ ಮನದಲ್ಲಿ ಇರುತ್ತದೆ. ಅದಕ್ಕೆ ತಕ್ಕಂತೆ 2024 ರಲ್ಲಿ ಯಾರ ಜಾತಕ ಫಲ ಏನು ಹೇಳುತ್ತದೆ ನೋಡೋಣ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ಮೇಷ: ಮೇಷ ರಾಶಿಯವರಿಗೆ 2024 ವರ್ಷವು ಅನೇಕ ರೀತಿಯಲ್ಲಿ ಆದಾಯವನ್ನು ತಂದು ಕೊಡುತ್ತದೆ. ಕೆಲಸದ ಸ್ಥಳದಲ್ಲಿ ಗೌರವ ಹೆಚ್ಚಾಗುತ್ತದೆ. ಉದ್ಯೋಗದಲ್ಲಿರುವವರಿಗೆ ಬಡ್ತಿ ಮತ್ತು ವರ್ಗಾವಣೆ  ಸಿಗಲಿದೆ.   

2 /5

ವೃಷಭ: 2024ರಲ್ಲಿ ವೃಷಭ ರಾಶಿಯವರಿಗೆ ಉನ್ನತ ಸ್ಥಾನ ಸಿಗಲಿದೆ. ಕುಟುಂಬದಲ್ಲಿ ಸಮೃದ್ಧಿ ಇರುತ್ತದೆ. ಯಾವ ಕೆಲಸಕ್ಕೆ ಕೈ ಹಾಕಿದರೂ ಅದರಲ್ಲಿ ಯಶಸ್ಸು ಸಿಗಲಿದೆ. ಆದಾಯ ಹೆಚ್ಚಲಿದೆ ನಿಂತು ಹೋಗಿರುವ ಕೆಲಸ ಮತ್ತೆ ಚುರುಕು ಪಡೆಯಲಿವೆ. ಅದರಿಂದ ಲಾಭವೂ ಆಗಲಿದೆ. 2024ರಲ್ಲಿ ಮನೆ, ಭೂಮಿ ಖರೀದಿ ಯೋಗವಿದೆ.  

3 /5

ಮಿಥುನ : ಮಿಥುನ ರಾಶಿಯವರಿಗೆ 2024 ವರ್ಷವು ಅದ್ಭುತವಾಗಿರಲಿದೆ. ಕೆಲಸದಲ್ಲಿ ಬದಲಾವಣೆ ಪ್ರಗತಿ ಕಾಣಲಿದೆ. ಪತಿ ಪತ್ನಿಯರ ಸಂಬಂಧ ಸುಖಮಯವಾಗಿರುತ್ತದೆ. ಕುಟುಂಬದಲ್ಲಿ ಸಂತೋಷ ನೆಲೆಸುತ್ತದೆ. ಹೊಸ ಕೆಲಸ ಸಿಗುತ್ತದೆ. 

4 /5

ಕರ್ಕಾಟಕ: ಕೆಲಸದಲ್ಲಿ ಹೆಚ್ಚಿನ ಜವಾಬ್ದಾರಿ ನಿಮ್ಮ ಹೆಗಲೇರುತ್ತದೆ. ನಾಯಕತ್ವ ಜವಾಬ್ದಾರಿ ಹುಡುಕಿಕೊಂಡು ಬರುತ್ತದೆ. ವೇತನವೂ ಹೆಚ್ಚಾಗಲಿದೆ. ಸ್ವಂತ ವ್ಯಾಪಾರ ಜಂಟಿ ಉದ್ಯಮದಲ್ಲಿ ಲಾಭ ಹೆಚ್ಚಾಗುತ್ತದೆ.    

5 /5

ಕನ್ಯಾ: ಮನೆಯಲ್ಲಿ ಶಾಂತಿ ನೆಲೆಸಲಿದೆ. ವಾಹನ ಮತ್ತು ಮನೆ ಬದಲಾಯಿಸುವ ಸಾಧ್ಯತೆ ಇದೆ. ಗೃಹ ನಿರ್ಮಾಣದ ಯೋಗವಿದೆ. ಹಣಕಾಸಿನ ಕೊರತೆ ಇರುವುದಿಲ್ಲ.