ಐದು ರಾಶಿಯವರಿಗೆ ಅತ್ಯಂತ ಶುಭಾವಾಗಿರಲಿದೆ ಈ ವಾರ ! ಏನು ಹೇಳುತ್ತದೆ ನಿಮ್ಮ ರಾಶಿ ಭವಿಷ್ಯ ?

 ವಾರದ ಆರಂಭವಾದ ಇಂದಿನಿಂದ ಅಂದರೆ ಮಾರ್ಚ್ 20 ರಿಂದ ಮಾರ್ಚ್ 26 ರವರೆಗೆ, ಕೆಲವು ರಾಶಿಯವರಿಗೆ ಭಾರೀ ಶುಭಾವಾಗಿರಲಿದೆ.  ಈ ರಾಶಿಯವರಿಗೆ ಈ ವಾರ ಉದ್ಯೋಗ-ವ್ಯವಹಾರ ಸೇರಿದಂತೆ ಧನಲಾಭವಾಗುವುದು. ಜೀವನದಲ್ಲಿ ಸಂತೋಷ ಮನೆ ಮಾಡಿ, ಪ್ರಗತಿ ಸಿಗುವುದು.  ವಾರದ ರಾಶಿ ಭವಿಷ್ಯದ ಪ್ರಕಾರ ಈ ವಾರದ ಅದೃಷ್ಟದ ರಾಶಿಗಳು ಯಾವುವು ನೋಡೋಣ. 

ಬೆಂಗಳೂರು :  ವಾರದ ಆರಂಭವಾದ ಇಂದಿನಿಂದ ಅಂದರೆ ಮಾರ್ಚ್ 20 ರಿಂದ ಮಾರ್ಚ್ 26 ರವರೆಗೆ, ಕೆಲವು ರಾಶಿಯವರಿಗೆ ಭಾರೀ ಶುಭಾವಾಗಿರಲಿದೆ.  ಈ ರಾಶಿಯವರಿಗೆ ಈ ವಾರ ಉದ್ಯೋಗ-ವ್ಯವಹಾರ ಸೇರಿದಂತೆ ಧನಲಾಭವಾಗುವುದು. ಜೀವನದಲ್ಲಿ ಸಂತೋಷ ಮನೆ ಮಾಡಿ, ಪ್ರಗತಿ ಸಿಗುವುದು.  ವಾರದ ರಾಶಿ ಭವಿಷ್ಯದ ಪ್ರಕಾರ ಈ ವಾರದ ಅದೃಷ್ಟದ ರಾಶಿಗಳು ಯಾವುವು ನೋಡೋಣ. 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಈ ವಾರ ಮೇಷ ರಾಶಿಯವರ ಗೌರವ ಮತ್ತು ಪ್ರತಿಷ್ಠೆ ಹೆಚ್ಚುವುದು. ನಿಮ್ಮ ಪರಿಶ್ರಮದ ಸಂಪೂರ್ಣ ಫಲ ನಿಮಗೆ ಸಿಗುವುದು. ವೃತ್ತಿಯಲ್ಲಿ ಪ್ರಗತಿಯಾಗುವುದು. ಆದರೆ ಮಾತಿನಲ್ಲಿ ಸೌಜನ್ಯವಿರಲಿ.  

2 /5

ಕರ್ಕಾಟಕ ರಾಶಿಯವರು ಈ ವಾರ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ.   ಸರ್ಕಾರಿ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸಗಳು ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ.  

3 /5

ಕನ್ಯಾ ರಾಶಿಯವರ ಆರೋಗ್ಯ ಉತ್ತಮವಾಗಿರುತ್ತದೆ. ಹಳೆಯ ರೋಗದಿಂದ ಮುಕ್ತಿ ಸಿಗಲಿದೆ. ವ್ಯಾಪಾರವನ್ನು ವಿಸ್ತರಿಸಲು ಇದು ಉತ್ತಮ ಸಮಯ. ಉದ್ಯೋಗದಲ್ಲಿ ಲಾಭ ಹೆಚ್ಚಲಿದೆ. ಕಠಿಣ ಪರಿಶ್ರಮದ ಸಂಪೂರ್ಣ ಲಾಭವನ್ನು ಪಡೆಯಲಿದ್ದೀರಿ.  

4 /5

ಈ ವಾರ ತುಲಾ ರಾಶಿಯವರು ತಮ್ಮ ವಿರೋಧಿಗಳ ಮೇಲೆ ಗೆಲುವು ಸಾಧಿಸುತ್ತಾರೆ. ಎಲ್ಲಾ ಸಂದರ್ಭದಲ್ಲಿಯೂ ಗೆಲುವು ಸಾಧಿಸಲಿದ್ದೀರಿ. ವಿವಾಹಿತರು ಉತ್ತಮ ದಾಂಪತ್ಯ ಸಂಬಂಧ ಪಡೆಯಲಿದ್ದೀರಿ.    

5 /5

ಮೀನ ರಾಶಿಯವರು ಈ ವಾರ ವ್ಯಾಪಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯಬಹುದು. ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸಿದರೆ, ಅದನ್ನು ಮಾಡಬಹುದು. ಮಾಡುವ ಎಲ್ಲಾ  ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ.  ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)