ಮೊಗ್ಗಿನ ಜಡೆಯಲ್ಲಿ ಮಿಂಚುತ್ತಿರುವ ಈ ಚೆಲುವೆ ಯಾರಿರಬಹುದು ಹೇಳಿ? ಈಕೆ ನಟನೆಗೂ ಸೈ.. ಆಂಕರಿಂಗ್‌ಗೂ ಸೈ!

Famous Anchor And Sandalwood Actress: ಇತ್ತೀಚೆಗೆ ಸೋಷಿಯಲ್‌ ಮಿಡಿಯಾದಲ್ಲಿ ನಟ-ನಟಿಯರ ಬಾಲ್ಯದ ಪೋಟೋಗಳು ಸಖತ್‌ ವೈರಲ್‌ ಆಗುತ್ತಿವೆ.. ಅದೇ ರೀತಿ ಇದೀಗ ನಟಿ ಹಾಗೂ ಜನಪ್ರಿಯ ಆಂಕರ್‌ ಚೈಲ್ಡ್‌ಹುಡ್‌ ಪೋಟೋವೊಂದು ಸಖತ್‌ ಟ್ರೆಂಡ್‌ ಆಗುತ್ತಿದೆ.. ಹಾಗಾದ್ರೆ ಆ ಚಿತ್ರದಲ್ಲಿರುವ ಮೊಗ್ಗಿನ ಜಡೆ ಚೆಲುವೆ ಯಾರೆಂದು ಗುರುತಿಸಬಲ್ಲಿರಾ?..

1 /5

ಸೋಷಿಯಲ್‌ ಮಿಡಿಯಾದಲ್ಲಿ ಪ್ರತಿದಿನ ಒಂದೊಂದು ಟ್ರೆಂಡ್‌ ಆಗುತ್ತೆ.. ಇತ್ತೀಚೆಗೆ ಖ್ಯಾತ ನಟ-ನಟಿಯರ ಬಾಲ್ಯದ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.. ಅದೇ ರೀತಿ ಇದೀಗ ಖ್ಯಾತ ಆಂಕರ್‌ ಹಾಗೂ ನಟಿಯ ಪೋಟೋವೊಂದು ಹರಿದಾಡುತ್ತಿದ್ದು, ಅದನ್ನು ನೋಡಿದ ನೆಟ್ಟಿಗರು ಅವರು ಯಾರಿರಬಹುದು ಎಂದು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ..   

2 /5

ಸದ್ಯ ವೈರಲ್‌ ಆಗುತ್ತಿರುವ ಪೋಟೋದಲ್ಲಿ ಮೊಗ್ಗಿನ ಜಡೆ ಹಾಕಿಕೊಂಡು ಕೆಂಪು ಸೀರೆಯನ್ನು ಉಟ್ಟು ಕನ್ನಡಿಯ ಮುಂದೆ ನಿಂತಿರುವ ಚೆಲುವೆ ಯಾರಿರಬಹುದು ಎಂದು ನೆಟ್ಟಿಗರು ತೆಲೆಕೆಡಿಸಿಕೊಂಡಿದ್ದಾರೆ..   

3 /5

ಸೀರೆಯುಟ್ಟ ಆ ಪುಟ್ಟ ಪೋರಿ ಬೇರೆ ಯಾರೂ ಅಲ್ಲ.. ಅದ್ಭುತ ನಿರೂಪಕಿ ಹಾಗೂ ನಟಿ ಶ್ವೇತಾ ಚಂಗಪ್ಪ.. ಕನ್ನಡ ಸಿನಿರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಇವರು ನಟಿ ಕಮ್‌ ಆಂಕರ್‌ ಆಗಿ ಕಲಾಕ್ಷೇತ್ರದಲ್ಲಿ ಸಕ್ರಿಯವಾಗಿದ್ದಾರೆ..   

4 /5

ಮಜಾಟಾಕೀಸ್..‌ ಜೋಡಿ ನಂಬರ್‌ ಒನ್‌, ಹೀಗೆ ಹಲವಾರು ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಶ್ವೇತಾ ಚಂಗಪ್ಪ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ ಹಾಗೂ ನಿರೂಪಕಿಯರಲ್ಲಿ ಒಬ್ಬರಾಗಿದ್ದಾರೆ..   

5 /5

ನಟನೆ ಮಾತ್ರವಲ್ಲದೇ ಆಂಕರಿಂಗ್‌ನಲ್ಲೂ ತಮ್ಮದೇ ಆದ ಛಾಪು ಮೂಡಿಸುತ್ತಿರುವ ಶ್ವೇತಾ ಚಂಗಪ್ಪ ಅವರ ಚೈಲ್ಡ್‌ ಹುಡ್‌ ಪೋಟೋ ನೋಡಿ ಅಭಿಮಾನಿಗಳು ಫುಲ್‌ ಖಷ್‌ ಆಗಿದ್ದಾರೆ.. ಜೊತೆ ಅವರು ಯಾರೆಂದು ತಿಳಿದುಕೊಳ್ಳಲು ಕಾತುರರಾಗಿದ್ದಾರೆ..