ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಹೊಳೆಯುವಂತೆ ಮಾಡಲು ಈ ತಪ್ಪುಗಳನ್ನು ಮಾಡಲೇಬೇಡಿ

Smartphone Care Tips: ಬೇಕಾಬಿಟ್ಟಿ ಸ್ಮಾರ್ಟ್‌ಫೋನ್‌ ಸ್ವಚ್ಛಗೊಳಿಸಿದರೂ ಕೂಡ ಫೋನ್ ಹಾಳಾಗಬಹುದು. ಇದನ್ನು ತಪ್ಪಿಸಲು, ಸ್ಮಾರ್ಟ್‌ಫೋನ್‌ ಸ್ವಚ್ಛಗೊಳಿಸುವ ವೇಳೆ ಕೆಲವು ತಪ್ಪುಗಳಾಗದಂತೆ ನಿಗಾವಹಿಸುವುದು ಅತ್ಯಗತ್ಯ. 

Smartphone Care Tips:  ದೀರ್ಘಕಾಲದವರೆಗೆ ಸ್ಮಾರ್ಟ್‌ಫೋನ್‌ನ ನಿರ್ವಹಣೆ ಮಾಡದಿದ್ದರೂ ಫೋನಿನಲ್ಲಿ ಹಲರು ರೀತಿಯ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ, ಸ್ಮಾರ್ಟ್‌ಫೋನ್‌ ಅನ್ನು ಆಗಾಗ್ಗೆ ಸ್ವಚ್ಚಗೊಲಿಸುವುದು ಅತ್ಯಗತ್ಯ. ಹಾಗಂತ, ಬೇಕಾಬಿಟ್ಟಿ ಸ್ಮಾರ್ಟ್‌ಫೋನ್‌ ಸ್ವಚ್ಛಗೊಳಿಸಿದರೂ ಕೂಡ ಫೋನ್ ಹಾಳಾಗಬಹುದು. ಇದನ್ನು ತಪ್ಪಿಸಲು, ಸ್ಮಾರ್ಟ್‌ಫೋನ್‌ ಸ್ವಚ್ಛಗೊಳಿಸುವ ವೇಳೆ ಕೆಲವು ತಪ್ಪುಗಳಾಗದಂತೆ ನಿಗಾವಹಿಸುವುದು ಅತ್ಯಗತ್ಯ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಕೆಲವರು ಸ್ಮಾರ್ಟ್‌ಫೋನ್‌  ಕ್ಯಾಮೆರಾದ ಮೂಲೆಗಳಲ್ಲಿ ಸಂಗ್ರಹವಾಗಿರುವ ಕೊಳೆಯನ್ನು ತೆಗೆಯಲು ಚೂಪಾದ ವಸ್ತುಗಳನ್ನು ಬಳಸುತ್ತಾರೆ. ಆದರೆ, ಇದರಿಂದ ನಿಮ್ಮ ಕ್ಯಾಮರಾದ ಲೆನ್ಸ್ ಸ್ಕ್ರಾಚ್ ಆಗಬಹುದು.

2 /5

ಸ್ಮಾರ್ಟ್‌ಫೋನ್‌ನಲ್ಲಿ ಕ್ಯಾಮೆರಾ ಬಹಳ ಮುಖ್ಯ. ಅದರಲ್ಲೂ ಸೆಲ್ಫಿ ಕ್ಯಾಮೆರಾ ಪ್ರತಿಯೊಬ್ಬರಿಗೂ ಬಹಳ ಪ್ರಿಯ ಎಂದೇ ಹೇಳಬಹುದು. ಆದರೆ, ಸ್ಮಾರ್ಟ್‌ಫೋನ್‌ನ ಕ್ಯಾಮೆರಾವನ್ನು ಪದೇ ಪದೇ ಕ್ಲೀನ್ ಮಾಡುವುದು ಒಳ್ಳೆಯದಲ್ಲ. ಇದರಿಂದ ಕ್ಯಾಮೆರಾ ಗುಣಮಟ್ಟ ಹಾಳಾಗಬಹುದು.

3 /5

ಸ್ಮಾರ್ಟ್‌ಫೋನ್‌ನಲ್ಲಿ ವಾಲ್ಯೂಮ್ ಬಟನ್ ಮತ್ತು ಅದರ ಪವರ್ ಬಟನ್ ಬಹಳ ಮುಖ್ಯ. ಅದನ್ನು ಸ್ವಚ್ಛಗೊಳಿಸಲು ಯಾವುದೇ ಕಾರಣಕ್ಕೂ ಕ್ಲೀನರ್ ಅನ್ನು ಬಳಸಲೇಬಾರದು.

4 /5

ಸ್ಮಾರ್ಟ್‌ಫೋನ್‌ ಅನ್ನು ಸ್ವಚ್ಛಗೊಳಿಸುವಾಗ ಅದರ ಚಾರ್ಜಿಂಗ್ ಪೋರ್ಟ್ ಬಗ್ಗೆ ವಿಶೇಷ ಗಮನಹರಿಸಿ. ಇಲ್ಲದಿದ್ದರೆ, ಅದು ಹಾನಿಗೊಳಗಾಗುತ್ತದೆ. 

5 /5

ಸ್ಮಾರ್ಟ್‌ಫೋನ್‌ ಅನ್ನು ಸ್ವಚ್ಛಗೊಳಿಸುವಾಗ ಯಾವುದೇ ಒರಟಾದ ಬಟ್ಟೆಯನ್ನು ಬಳಸಬೇಡಿ. ಇದರಿಂದ ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಹಾಳಾಗುತ್ತದೆ. ನೀವು ಯಾವಾಗಲು ಫೋನ್ ಡಿಸ್‌ಪ್ಲೇ ಸ್ವಚ್ಛಗೊಳಿಸುವಾಗ ಮೈಕ್ರೋಫೈಬರ್ ಬಟ್ಟೆಯನ್ನು ಮಾತ್ರ ಬಳಸಿ.