Nani Dasara movie: ರವಿಮಾಮನ ಮನೆಗೆ ʼದಸರಾʼ ಮಾಡೋಕೆ ಬಂದ ನಾನಿ..! ಫೋಟೋಸ್‌ ನೋಡಿ

Nani Dasara movie : ನ್ಯಾಚುರಲ್‌ ಸ್ಟಾರ್‌ ನಾನಿ ತಮ್ಮ ಮುಂಬರುವ ಸಿನಿಮಾ ದಸರಾ ಪ್ರಚಾರದಲ್ಲಿ ಸಖತ್‌ ಬ್ಯುಸಿಯಾಗಿದ್ದಾರೆ. ಇಂದು ಬೆಳಿಗ್ಗೆ ತಮ್ಮ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದರು. ಇದೀಗ ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರ ಮನೆಗೆ ಭೇಟಿ ಕೊಟ್ಟಿದ್ದು, ಈ ಕುರಿತು ಫೋಟೋಸ್‌ ವೈರಲ್‌ ಆಗುತ್ತಿವೆ.
 

ನ್ಯಾಚುರಲ್‌ ಸ್ಟಾರ್‌ ನಾನಿ ತಮ್ಮ ಮುಂಬರುವ ಸಿನಿಮಾ ದಸರಾ ಪ್ರಚಾರದಲ್ಲಿ ಸಖತ್‌ ಬ್ಯುಸಿಯಾಗಿದ್ದಾರೆ. ಇಂದು ಬೆಳಿಗ್ಗೆ ತಮ್ಮ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದರು. ಇದೀಗ ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರ ಮನೆಗೆ ಭೇಟಿ ಕೊಟ್ಟಿದ್ದು, ಈ ಕುರಿತು ಫೋಟೋಸ್‌ ವೈರಲ್‌ ಆಗುತ್ತಿವೆ.
 

1 /5

ಮಾರ್ಚ್ 30ರಂದು ಪ್ಯಾನ್ ಇಂಡಿಯಾ ಸಿನಿಮಾ 'ದಸರಾ' ತೆರೆಗೆ ಅಪ್ಪಳಿಸಲಿದೆ  

2 /5

ʼದಸರಾʼ ಸಿನಿಮಾದಲ್ಲಿ ನಾನಿ ಜೊತೆ ಕೀರ್ತಿ ಸುರೇಶ್ ನಟಿಸಿದ್ದಾರೆ.  

3 /5

ಈ ಸಿನಿಮಾದಲ್ಲಿ ಧರಣಿ ಅನ್ನೋ ರಗಡ್‌ ಪಾತ್ರದಲ್ಲಿ ನಾನಿ ಕಾಣಿಸಿಕೊಂಡಿದ್ದಾರೆ.  

4 /5

ದಸರಾದಲ್ಲಿ ಕನ್ನಡದ ʼದಿಯಾʼ ಸಿನಿಮಾದ ನಟ ದೀಕ್ಷಿತ್ ಶೆಟ್ಟಿ ಕೂಡ ನಟಿಸಿದ್ದಾರೆ.  

5 /5

'ದಸರಾ' ಸಿನಿಮಾವು ಐದು ಭಾಷೆಗಳಲ್ಲಿ ರಿಲೀಸ್ ಆಗಲಿದೆ.