ಧ್ರುವ ಸರ್ಜಾ ಮಡಿಲಿಗೆ ಮಗುವಾಗಿ ಸೇರಿದ ಚಿರು..ಗಂಡು ಮಗುವಿಗೆ ಜನ್ಮ ನೀಡಿದ ಪ್ರೇರಣಾ!!

Dhruva Sarja: ಗಣೇಶ ಹಬ್ಬದಂದು ಸರ್ಜಾ ಕುಟುಂಬಕ್ಕೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಎರಡನೆ ಮಗುವಿನ ನಿರೀಕ್ಷೆಯಲ್ಲಿದ್ದ ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಹಾಗು ಅವರ ಪತ್ನಿ ಪ್ರೇರಣ ಅವರ ಮನೆಗೆ ಪುಟ್ಟ ಗಣೇಶ ಆಗಮನವಾಗಿದೆ. ಹೆರಿಗೆ ನೋವಿನಿಂದ ಕೆ ಆರ್‌ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ಪ್ರೇರಣ ಅವರನ್ನ ದಾಖಲಾಗಿಸಿದ್ದು, ಅವರಿಗೆ ಗಂಡು ಮಗುವೊಂದು ಜನಿಸಿದೆ. ಈ ವಿಷಯವನ್ನ ಧ್ರುವ ಸರ್ಜಾ ತಮ್ಮ ಇನ್‌ಸ್ಟಾರ್ಗಾಮ್‌ ಸ್ಟೋರಿನಲ್ಲಿ ಹಂಚಿಕೊಂಡಿದ್ದಾರೆ.
 

1 /5

ಗಣೇಶ ಹಬ್ಬದಂದೇ ಧ್ರುವ ಸರ್ಜಾಗೆ ಸಿಹಿ ಸುದ್ದಿ  

2 /5

ಗಣೇಶ ಹಬ್ಬದಂದೇ ಧ್ರುವ ಸರ್ಜಾ ಮನೆಗೆ ಹೊಸ ಅತಿಥಿ ಆಗಮನ  

3 /5

ಗಂಡು ಮಗುವಿಗೆ ಜನ್ಮ ನೀಡಿದ ಪ್ರೇರಣಾ ಧ್ರುವ ಸರ್ಜಾ  

4 /5

ಧ್ರುವ ಸರ್ಜಾ ಮನೆಗೆ ಪುಟ್ಟ ಗಣೇಶ ಆಗಮನವಾಗಿದೆ.  

5 /5

ಈ ವಿಷಯವನ್ನ ಧ್ರುವ ಸರ್ಜಾ ತಮ್ಮ ಇನ್‌ಸ್ಟಾರ್ಗಾಮ್‌ ಸ್ಟೋರಿನಲ್ಲಿ ಹಂಚಿಕೊಂಡಿದ್ದಾರೆ.