Happy Birthday Upendra: 'ಸ್ಯಾಂಡಲ್ ವುಡ್ ಬುದ್ಧಿವಂತ'ನಿಗೆ ಇಂದು ಜನ್ಮದಿನದ ಸಂಭ್ರಮ!!

Real Star Upendra: ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಮತ್ತು ನಿರ್ದೇಶಕ ಉಪೇಂದ್ರ ಅವರು ಸಿನಿರಂಗದಲ್ಲಿ ಸಕ್ರಿಯವಾಗಿದ್ದಾರೆ. ನಟ ಇತ್ತೀಚಿಗೆ ವಿವಾದಗಳಿಂದ ಸುದ್ದಿಯಲ್ಲಿದ್ದರು. ಸದ್ಯ ಇವರು UI ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದೆಲ್ಲದರ ನಡುವೆ ಇಂದು ಅವರು ತಮ್ಮ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 
 

1 /6

55ನೇ ವಸಂತಕ್ಕೆ ಕಾಲಿಟ್ಟ 'ರಿಯಲ್ ಸ್ಟಾರ್'  

2 /6

ಅಭಿಮಾನಿಗಳಿಗೆ ಇಂದು ಭರ್ಜರಿ ಗಿಫ್ಟ್  

3 /6

UI ಸಿನಿಮಾದ ಟೀಸರ್ ಇಂದು ಊರ್ವಶಿ ಚಿತ್ರಮಂದಿರದಲ್ಲಿ ರಿಲೀಸ್  

4 /6

ಜೊತೆಗೆ ಅಭಿಮಾನಿಗಳ ಜೊತೆ ಬರ್ತಡೇ ಸೆಲೆಬ್ರೇಷನ್   

5 /6

45 ಸಿನಿಮಾದ ಫಸ್ಟ್ ಲುಕ್ ಕೂಡ ಬಿಡುಗಡೆ   

6 /6

ಈ‌ ಬಾರಿ ಗಣೇಶ ಹಬ್ಬದಂದೇ ಉಪ್ಪಿ ಬರ್ತಡೇ ತುಂಬಾ ವಿಶೇಷ