Brahmanandam Charges For Movie : ಹಾಸ್ಯನಟರು ಪ್ರಮುಖ ತಾರೆಯರಷ್ಟು ಹಣವನ್ನು ಗಳಿಸುವುದಿಲ್ಲ ಎಂಬುದು ಮನರಂಜನಾ ಜಗತ್ತಿನಲ್ಲಿರುವ ಸಾಮಾನ್ಯ ತಪ್ಪು ಕಲ್ಪನೆಯಾಗಿದೆ. ಆದರೆ ಈ ಸೌತ್ ಕಾಂಇಡಿಯನ್ ಹೀರೋಗಿಂತ ಹೆಚ್ಚು ಶುಲ್ಕ ವಿಧಿಸುತ್ತಾರೆ. ಭಾರತದ ಶ್ರೀಮಂತ ಹಾಸ್ಯನಟರಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
67 ವರ್ಷ ವಯಸ್ಸಿನ ಅಪ್ರತಿಮ ತಾರೆ ಇಲ್ಲಿಯವರೆಗೆ 1000 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಅತಿ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಕ್ಕಾಗಿ ಗಿನ್ನೆಸ್ ವಿಶ್ವ ದಾಖಲೆ ಬರೆದಿದ್ದಾರೆ. ಕಲೆಗೆ ನೀಡಿದ ಕೊಡುಗೆಗಾಗಿ 2029 ರಲ್ಲಿ ಪದ್ಮಶ್ರೀ ಪಡೆದರು.
ವರದಿಗಳ ಪ್ರಕಾರ, ಬ್ರಹ್ಮಾನಂದಂ ಅವರು ಕಪಿಲ್ ಶರ್ಮಾ, ಭಾರ್ತಿ ಸಿಂಗ್ ಮತ್ತು ಇತರ ಪ್ರಸಿದ್ಧ ಕಾಂಇಡಿಯನ್‌ಗಳಿಗಿಂತ ಮುಂಚೆಯೇ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ಹಾಸ್ಯ ನಟರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದರು.
ಅವರು ತಮ್ಮ ಚಲನಚಿತ್ರ ಪಾತ್ರಗಳಿಗೆ 1 ಕೋಟಿಯಿಂದ 2 ಕೋಟಿ ರೂಪಾಯಿಗಳವರೆಗೆ ಮತ್ತು ಬ್ರಾಂಡ್ ಎಂಡಾರ್ಸ್‌ಮೆಂಟ್‌ಗಳಿಗೆ 1 ಕೋಟಿ ರೂಪಾಯಿಗಳವರೆಗೆ ಶುಲ್ಕ ವಿಧಿಸುತ್ತಾರೆ.
ಇದರ ಜೊತೆಗೆ, ಬ್ರಹ್ಮಾನಂದಂ ಕಪ್ಪು ಪ್ರೀಮಿಯಂ Mercedes-Benz, Audi R8 ಮತ್ತು Audi Q7 ಮಾಲೀಕರಾಗಿದ್ದಾರೆ.
ಜೊತೆಗೆ ಲಕ್ಷಾಂತರ ಬೆಲೆ ಬಾಳುವ ಕೃಷಿ ಭೂಮಿಯ ಒಡೆಯ. ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ ಬ್ರಹ್ಮಾನಂದಂ ಬಂಗಲೆಯನ್ನು ಹೊಂದಿದ್ದಾರೆ.