Janhvi Kapoor: ಲೆಹೆಂಗಾ ಧರಿಸಿ ಫೋಟೊ ಶೂಟ್‌ ಮಾಡಿಸಿದ ಜಾನ್ವಿ; ಹಾಟ್‌ ಬೆಡಗಿ ಕ್ಯೂಟ್‌ ನೋಟಕ್ಕೆ ಫಾನ್ಸ್‌ ಫಿದಾ

Bollywood Actress Janhvi Kapoor:  ಜಾನ್ವಿ ಕಪೂರ್ ಫ್ಯಾಷನ್‌ ಶೋಯೊಂದರಲ್ಲಿ ಸ್ಟೈಲಿಷ್ ಬ್ಲೂ ಲೆಹೆಂಗಾ ಧರಿಸಿ ಸಖತ್‌ ಹಾಟ್‌ ಫೋಟೊ ಶೂಟ್‌ ಮಾಡಿಸಿದ್ದಾರೆ. ಹಾಟ್‌ ಬೆಡಗಿಯ ಕ್ಯೂಟ್‌ ನೋಟಕ್ಕೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

Janhvi Kapoor New Photoshoot: ಜಾನ್ವಿ ಕಪೂರ್ ಫ್ಯಾಷನ್‌ ಶೋಯೊಂದರಲ್ಲಿ ಸ್ಟೈಲಿಷ್ ಬ್ಲೂ ಲೆಹೆಂಗಾ ಧರಿಸಿ ಸಖತ್‌ ಹಾಟ್‌ ಫೋಟೊ ಶೂಟ್‌ ಮಾಡಿಸಿದ್ದಾರೆ. ಹಾಟ್‌ ಬೆಡಗಿಯ ಕ್ಯೂಟ್‌ ನೋಟಕ್ಕೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ತಮ್ಮ ಹೊಸ ಫೋಟೊ ಶೂಟ್‌  ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

1 /6

ಲೆಹೆಂಗಾ ಧರಿಸಿ ಫೋಟೊ ಶೂಟ್‌ ಮಾಡಿಸಿದ ಜಾನ್ವಿ ಕಪೂರ್

2 /6

 ಹಾಟ್‌ ಬೆಡಗಿ ಕ್ಯೂಟ್‌ ನೋಟಕ್ಕೆ ಫಾನ್ಸ್‌ ಫಿದಾ ಆಗಿದ್ದಾರೆ

3 /6

ಜಾನ್ವಿ ನೋಟಕ್ಕೆ  ತಾಯಿ ಶ್ರೀದೇವಿ ನೋಡಿದ ಹಾಗೆ ಆಗುತ್ತಿದ್ದಾರೆ ನೆಟ್ಟಿಗರು

4 /6

ತಮ್ಮ ಹೊಸ ಫೋಟೊ ಶೂಟ್‌  ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

5 /6

 ಬ್ಲ್ಯೂ ಕಲರ್ ಲೆಹೆಂಗಾದಲ್ಲಿ ಸಖತ್‌ ಆಗಿ ಮಿಂಚಿದ್ದಾರೆ

6 /6

ಧಡಕ್’ ಚಿತ್ರದ ಮೂಲಕ  ಹಿಂದಿ ಚಿತ್ರರಂಗಕ್ಕೆ ಪದರ್ಪಣೆ ಮಾಡಿದ ನಟಿ