Amala Paul : ಬೆತ್ತಲೆಯಾಗಿಯೇ ನಟಿಸಿದ್ದೇನೆ.. ʼಲಿಪ್‌ಕಿಸ್‌ʼ ಯಾವ ಲೆಕ್ಕ..!

Amala Paul in Aadujeevitham movie : ನಟಿ ಅಮಲಾ ಪೌಲ್‌ ಮುಂಬರುವ ಬಹುನಿರೀಕ್ಷಿತ ಸಿನಿಮಾ ʼಆಡು ಜೀವಿತಂʼನಲ್ಲಿ ನಟ ಪೃಥ್ವಿರಾಜ್ ಜೊತೆಯಾಗಿ ನಟಿಸಿದ್ದಾರೆ. ಈ ಸಿನಿಮಾದ ಟ್ರೈಲರ್‌ ರಿಲೀಸ್‌ ಆಗಿದ್ದು, ವಿಡಿಯೋದಲ್ಲಿ ಅಮಲಾ ಲಿಪ್‌ಕಿಸ್‌ ಮಾಡಿರುವ ದೃಶ್ಯ ಸಖತ್‌ ವೈರಲ್‌ ಆಗಿದೆ.
 

Amala Paul lipkiss : ನಟಿ ಅಮಲಾ ಪೌಲ್‌ ಸೌತ್‌ ಸಿನಿರಂಗದ ಹಾಟ್‌ ಮತ್ತು ಬೋಲ್ಡ್‌ ನಟಿಯರಲ್ಲಿ ಒಬ್ಬರು. ಆಗಾಗ ತಮ್ಮ ನಿಲುವು ಮತ್ತು ಹೇಳಿಕೆಯಿಂದ ಅಮಲಾ ಕಾಂಟ್ರೋವರ್ಸಿ ಕ್ರಿಯೇಟ್‌ ಮಾಡುತ್ತಲೇ ಇರುತ್ತಾರೆ. ಸದ್ಯ ಲಿಪ್‌ಕಿಸ್‌ ಕಿಸ್‌ ವಿಚಾರವಾಗಿ ಓಪನ್‌ ಆಗಿ ಮಾತನಾಡಿರುವ ಚೆಲುವೆ ಮಾತುಗಳು ನೆಟ್ಟಿಗರಿಗೆ ಅಚ್ಚರಿ ಮೂಡಿಸಿವೆ.

1 /7

ಮಲಯಾಳಂ ನಟ ಪೃಥ್ವಿರಾಜ್ ʼಆಡು ಜೀವಿತಂʼ ಚಿತ್ರದಲ್ಲಿ ನಜೀಬ್ ಮೊಹಮ್ಮದ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪೃಥ್ವಿರಾಜ್ ಪತ್ನಿಯಾಗಿ ನಟಿ ಅಮಲಾ ಪೌಲ್ ನಟಿಸಿದ್ದಾರೆ.

2 /7

ʼಆಡು ಜೀವಿತಂʼ ಸಿನಿಮಾದಲ್ಲಿ ಆಸ್ಕರ್ ವಿಜೇತ ಎಆರ್ ರೆಹಮಾನ್ ಮತ್ತು ರಸೂಲ್ ಕುಟ್ಟಿ ಇಬ್ಬರೂ ಕೆಲಸ ಮಾಡಿದ್ದಾರೆ.

3 /7

ಇದು ಮಲಯಾಳಂ ಬರಹಗಾರ ಬೆಂಜಮಿನ್ ಬರೆದ 'ಆಡು ಜೀವಿದಂ' ಕಾದಂಬರಿಯನ್ನು ಆಧರಿಸಿದ ಚಿತ್ರ.

4 /7

ಇತ್ತೀಚೆಗಷ್ಟೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಮೂರು ನಿಮಿಷಗಳ ಟ್ರೇಲರ್‌ನಲ್ಲಿ ಪೃಥ್ವಿರಾಜ್ ಅದ್ಭುತ ಅಭಿನಯ ನೀಡಿದ್ದಾರೆ.

5 /7

ಟ್ರೈಲರ್‌ನಲ್ಲಿ ಅಮಲಾ ಮತ್ತು ಪೃಥ್ವಿರಾಜ್‌ ಲಿಪ್ ಲಾಕ್ ದೃಶ್ಯ ವೈರಲ್‌ ಆದ ಕುರಿತು ಅಮಲಾ ಪೌಲ್ ಪ್ರತಿಕ್ರಿಯೆ ನೀಡಿದ್ದಾರೆ.

6 /7

ಕಥೆಗೆ ಅಗತ್ಯವಿರುವುದರಿಂದ ನಾನು ಬೆತ್ತಲೆಯಾಗಿ ನಟಿಸಿದ್ದೇನೆ. ಲಿಪ್‌ಲಾಕ್‌ ದೃಶ್ಯ ಏನೂ ಅಲ್ಲ ಎಂದು ಅಮಲಾ ಪೌಲ್ ಸಮರ್ಥನೆ ಮಾಡಿಕೊಂಡಿದ್ದಾರೆ.  

7 /7

ʼಆಡು ಜೀವಿತಂʼ ಅಕ್ಟೋಬರ್ 20 ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ.