ಈ ಫೋಟೋದಲ್ಲಿರುವ ಮುದ್ದಾದ ಮಗು ಯಾರು ಗೊತ್ತಾ? ಪುನೀತ್‌ ರಾಜ್‌ಕುಮಾರ್‌ ಅವರ ಸಿನಿಮಾದ ನಾಯಕಿ ಈಕೆ!

Guess: ಇತ್ತೀಚೆಗೆ ನಟ-ನಟಿಯರ ಬಾಲ್ಯದ ಫೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿರುತ್ತವೆ.. ಅದೇ ರೀತಿ ಇದೀಗ ಖ್ಯಾತ ನಟಿಯ ಚೈಲ್ಡ್‌ಹುಡ್‌ ಪೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.. ಹಾಗಾದರೆ ಈ ಮಗು ಯಾರೆಂದು ಗುರುತಿಸಿ..
 

1 /5

ಸಿನಿಮಾ ಸೆಲೆಬ್ರಿಟಿಯೊಬ್ಬರ ಬಾಲ್ಯದ ಫೋಟೋವೊಂದು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.  

2 /5

ಇವರು ಬೇರೆ ಯಾರೂ ಅಲ್ಲ.. ನಟಿ ಸೈಶಾ.. ಇವರು 2015 ರಲ್ಲಿ ತೆಲುಗು ನಟ ಅಜಯ್ ದೇವಗನ್ ಅವರ ತೆಲುಗು ಚಿತ್ರ ಶಿವಾಯ್ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.  

3 /5

ನಂತರ ವಿಜಯ್ ನಿರ್ದೇಶನದ ವನಮಗನ್ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.  

4 /5

ಇದಲ್ಲದೇ ನಟಿ ಸೈಶಾ ಕನ್ನಡದ ಸ್ಟಾರ್‌ ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ ಯುವರತ್ನ ಸಿನಿಮಾದಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿದ್ದರು  

5 /5

ಗಜಿನಿಕಾಂತ್ ಚಿತ್ರದ ಮೂಲಕ ನಟ ಆರ್ಯ ಮತ್ತು ಸೈಶಾ ನಡುವೆ ಪ್ರೀತಿ ಅರಳಿ.. ಇಬ್ಬರೂ 2019 ರಲ್ಲಿ ವಿವಾಹವಾದರು.