ಈ ಬಾರಿ ಚಳಿಗೆ ತತ್ತರಿಸಲಿದೆ ರಾಜ್ಯ !ಬೇಸಿಗೆ ರಜೆಯಂತೆ ಚಳಿಗಾಲದ ರಜೆ ಕೂಡಾ ಘೋಷಣೆ ! ಶಾಲೆಗಳಿಗೆ 15 ದಿನ ಚಳಿಗಾಲದ ರಜೆ

ಬೇಸಿಗೆ ರಜೆಯಂತೆಯೇ ಈ ಬಾರಿ ಚಳಿಗಾಲದ ರಜೆಯನ್ನು ಕೂಡಾ  ಶಾಲೆಗಳಿಗೆ ಘೋಷಿಸಲಾಗಿದೆ. 
 

School Wniter Holidays : ಈ ವರ್ಷ ಶಾಲಾ ಮಕ್ಕಳಿಗೆ ಅತಿ ಹೆಚ್ಚು ರಜೆ ಸಿಕ್ಕಿದೆ. ಹವಾಮಾನ ವೈಪರೀತ್ಯದ  ಕಾರಣದಿಂದಲೇ ಬಹಳಷ್ಟು ದಿನಗಳ ರಜೆಯನ್ನು ಘೋಷಿಸಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ಈ ವರ್ಷ ಅತಿ ಹೆಚ್ಚು ಮಳೆ ಸುರಿದಿದ್ದು, ಬಹುತೇಕ ದಿನಗಳಲ್ಲಿ ರೆಡ್ ಅಥವಾ ಆರೆಂಜ್ ಅಲರ್ಟ್ ಅನ್ನೇ ನೀಡಲಾಗುತ್ತಿತ್ತು. ಹಾಗಾಗಿ ಮುಂಜಾಗೃತಾ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಿಸಲಾಗುತ್ತಿತ್ತು. 

2 /6

ಇದರ ನಡುವೆ ಈ ವರ್ಷ ಬೇಸಿಗೆ, ಮಳೆ ಇದ್ದ ಹಾಗೆ ಚಳಿ ಕೂಡಾ ವಿಪರೀತವಾಗಿ ಕಾಡಲಿದೆ. ಹಿಂದೆಂದೂ ಕಾಣದ ಶೀತ ವಾತಾವರಣ ಈ ಬಾರಿ ಇರಲಿದೆ ಎಂದು ಹೇಳಲಾಗುತ್ತಿದೆ. 

3 /6

ಈ ಹಿನ್ನೆಲೆಯಲ್ಲಿ ಇದೀಗ ಬಹುತೇಕ ಕಡೆಗಳಲ್ಲಿ ಚಳಿಗಾಲದ ರಜೆಯನ್ನು  ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಬೇಸಿಗೆ ರಜೆಯಂತೆಯೇ ಈ ಬಾರಿ ಚಳಿಗಾಲದ ರಜೆಯನ್ನು ಕೂಡಾ ಘೋಷಿಸಲಾಗಿದೆ. 

4 /6

ಉತ್ತರಪ್ರದೇಶ, ಮಧ್ಯಪ್ರದೇಶ, ಛತ್ತೀಸ್ ಘಡ, ಜಮ್ಮು ಕಾಶ್ಮೀರಗಳಲ್ಲಿ ಚಳಿಗಾಲದ ರಜೆ ಸಾರಲಾಗಿದೆ

5 /6

ಉತ್ತರ ಪ್ರದೇಶದಲ್ಲಿ ಚಳಿಗಾಲದ ರಜಾದಿನಗಳು ಡಿಸೆಂಬರ್ 31 ರಿಂದ ಜನವರಿ 15 ರವರೆಗೆ ಇರುತ್ತದೆ. ಬರೋಬ್ಬರಿ 15 ದಿನಗಳವರೆಗೆ ಚಳಿಗಾಲದ ರಜೆ ನೀಡಲಾಗಿದೆ.

6 /6

ಪಂಜಾಬ್ ನಲ್ಲಿ ಡಿಸೆಂಬರ್ 24 ರಿಂದ ಡಿಸೆಂಬರ್ 31 ರವರೆಗೆ ಚಳಿಗಾಲದ ರಜೆಯಾದರೆ, ಛತ್ತೀಸ್‌ಗಢದಲ್ಲಿ ಮೊದಲಿನಂತೆಯೇ ಡಿಸೆಂಬರ್ 23 ರಿಂದ ಡಿಸೆಂಬರ್ 29 ರವರೆಗೆ 6 ದಿನಗಳ ಕಾಲ ಚಳಿಗಾಲದ ರಜೆಯನ್ನು ಘೋಷಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಫೆಬ್ರವರಿ 28 ರವರೆಗೆ ರಜೆ ನೀಡಲಾಗಿದೆ.