ಸರ್ಕಾರಿ ನೌಕರರಿಗೆ ಆಘಾತ !8 ನೇ ವೇತನ ಆಯೋಗ ಜಾರಿ ಇಲ್ಲ ! ಇನ್ನು ಮುಂದೆ ಈ ನಿಯಮದಡಿ ವೇತನ ಹೆಚ್ಚಳ

ಈ ಬಾರಿ ಸರ್ಕಾರ ಬೇರೆಯದೇ ವಿಧಾನವನ್ನು ಅನುಸರಿಸುವ ನಿಟ್ಟಿನಲ್ಲಿ ಯೋಚಿಸುತ್ತಿದೆ ಎನ್ನಲಾಗಿದೆ. 
 

New System for salary hike : ವೇತನ ಆಯೋಗವು ಕೇಂದ್ರ ಸರ್ಕಾರಿ ನೌಕರರಿಗೆ ವೇತನ ರಚನೆಯನ್ನು ಸೂಚಿಸುವ ಮತ್ತು ಅದನ್ನು ಪರಿಶೀಲಿಸುವ ಸರ್ಕಾರದಿಂದ ರಚಿಸಲ್ಪಟ್ಟ ಸಂಸ್ಥೆಯಾಗಿದೆ. ಸ್ವಾತಂತ್ರ್ಯದ ನಂತರ, ಭಾರತದಲ್ಲಿ ಒಟ್ಟು 7 ವೇತನ ಆಯೋಗಗಳನ್ನು ರಚಿಸಲಾಗಿದೆ. ಅಂದರೆ, ಪ್ರತಿ ಹತ್ತು ವರ್ಷಗಳ ನಂತರ ಹೊಸ ವೇತನ ಆಯೋಗ ಜಾರಿಗೆ ಬರುತ್ತದೆ. ಈ ಆಯೋಗಗಳ ಶಿಫಾರಸುಗಳು ಲಕ್ಷಾಂತರ ಉದ್ಯೋಗಿಗಳು ಮತ್ತು ಪಿಂಚಣಿದಾರರ ಜೀವನ ಮಟ್ಟ ಮತ್ತು ಆದಾಯದ ಮೇಲೆ ಪರಿಣಾಮ ಬೀರುತ್ತವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

ಇದುವರೆಗೆ 8ನೇ ವೇತನ ಆಯೋಗ ರಚನೆ ಬಗ್ಗೆ ಸರಕಾರದಿಂದ ಯಾವುದೇ ಮಾಹಿತಿ ಇಲ್ಲ. ಸಾಮಾನ್ಯವಾಗಿ ಪ್ರತಿ 10 ವರ್ಷಗಳಿಗೊಮ್ಮೆ ಹೊಸ ಆಯೋಗವನ್ನು ರಚಿಸಲಾಗುತ್ತದೆ. 

2 /8

ಇದೇ ಟ್ರೆಂಡ್‌ ಮುಂದುವರಿದರೆ ಈ ಬಗ್ಗೆ ಘೋಷಣೆಯಾಗಬೇಕಿತ್ತು.ಆದರೆ, ಈ ಬಾರಿ ಸರ್ಕಾರ ಬೇರೆಯದೇ ವಿಧಾನವನ್ನು ಅನುಸರಿಸುವ  ನಿಟ್ಟಿನಲ್ಲಿ ಯೋಚಿಸುತ್ತಿದೆ ಎನ್ನಲಾಗಿದೆ. 

3 /8

ಕೆಲವು ಹಿರಿಯ ಸರ್ಕಾರಿ ಅಧಿಕಾರಿಗಳು ಸರ್ಕಾರವು ಹೊಸ ವೇತನ ಆಯೋಗವನ್ನು ರಚಿಸುವ ಬದಲು ವೇತನ ಹೆಚ್ಚಳಕ್ಕೆ ಹೊಸ ವಿಧಾನ ಕಂಡುಕೊಳ್ಳಲಿದೆ ಎನ್ನುತ್ತಾರೆ. ಅದುವೇ ಕಾರ್ಯಕ್ಷಮತೆಯ ಆಧಾರದ ಮೇಲೆ ನೌಕರರ ವೇತನವನ್ನು ಹೆಚ್ಚಳ. 

4 /8

ಅಂದರೆ ಎಲ್ಲರಿಗೂ ಒಂದೆ ರೀತಿಯಲ್ಲಿ ವೇತನ ಹೆಚ್ಚಳ ಮಾಡುವ ಬದಲು ಅವರವರ ಕಾರ್ಯಕ್ಷಮತೆಗೆ ತಕ್ಕಂತೆ ವೇತನ ಹೆಚ್ಚಳವಾಗುವುದು

5 /8

ಎಂಟನೇ ವೇತನ ಆಯೋಗದ ಬಗ್ಗೆ ಪ್ರಸ್ತುತ ಯಾವುದೇ ಯೋಜನೆ ಇಲ್ಲ ಎಂದು ಹಣಕಾಸು ಸಚಿವಾಲಯ ಇತ್ತೀಚೆಗೆ ಸಂಸತ್ತಿನಲ್ಲಿ ಸ್ಪಷ್ಟವಾಗಿ ಹೇಳಿದೆ. ಇದಾದ ಬಳಿಕ ಸರ್ಕಾರವೇ ವೇತನ ಹೆಚ್ಚಳಕ್ಕೆ ಹೊಸ ವ್ಯವಸ್ಥೆ ಜಾರಿಗೆ ತರಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ. 

6 /8

ಸರ್ಕಾರವು ಕಾರ್ಯಕ್ಷಮತೆ ಆಧಾರಿತ ವ್ಯವಸ್ಥೆಯನ್ನು ತರಬಹುದು ಅಥವಾ ಹಣದುಬ್ಬರ ದರವನ್ನು ಆಧರಿಸಿ ವೇತನ ಹೆಚ್ಚಳ  ನಿರ್ಧಾರ ತೆಗೆದುಕೊಳ್ಳಬಹುದು.   

7 /8

ಈ ವ್ಯವಸ್ಥೆ ಜಾರಿಗೆ ಬಂದರೆ ನಿಯಮಿತ ವೇತನ ಹೊಂದಾಣಿಕೆಗೆ 10 ವರ್ಷ ಕಾಯಬೇಕಾಗಿಲ್ಲ. ಆದರೆ, ಸದ್ಯಕ್ಕೆ ಈ ಬಗ್ಗೆ ಅಧಿಕೃತ ಅಥವಾ ಸ್ಪಷ್ಟ ನಿರ್ಧಾರ ಹೊರ ಬಿದ್ದಿಲ್ಲ.   

8 /8

ಆದರೆ ಸರ್ಕಾರದ ನಿರ್ಧಾರ ಯಾವುದೇ ಆಗಿರಲಿ, ಲಕ್ಷಾಂತರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಈ ಘೋಷಣೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ.