ಸಿನಿಮಾ ಜೊತೆ ವ್ಯಾಪಾರ.. ಸ್ವಂತ ಹೋಟೆಲ್.. ನಟ ಆರ್ಯ ಆಸ್ತಿ ಮೌಲ್ಯ ಎಷ್ಟಿದೆ ಗೊತ್ತೆ..!


Actor Arya : ಕಾಲಿವುಡ್‌ ನಟ ಆರ್ಯ ಇಂದು ತಮ್ಮ 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸಾಕಷ್ಟು ಅಭಿಮಾನಿಗಳು ಅವರಿಗೆ ಶುಭ ಕೋರುತ್ತಿದ್ದಾರೆ. ಇದೇ ವೇಳೆ ಆರ್ಯ ಆಸ್ತಿ ಮತ್ತು ಸಿನಿಮಾಗೆ ಪಡೆಯುವ ಸಂಭಾವನೆ ಕುರಿತು ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ. 
 

1 /5

ನಟ ಆರ್ಯ ಕಾಲಿವುಡ್‌ನ ಪ್ರಮುಖ ನಟರಲ್ಲಿ ಒಬ್ಬರು. ನಾರಿರಾಮ್ ನಾರಿಯಮಲುಮ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.    

2 /5

ಆರ್ಯ ಇಂದು ತಮ್ಮ 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.      

3 /5

ಬಹಳ ದಿನಗಳಿಂದ ಮದುವೆಯಾಗದೇ ಇದ್ದ ಆರ್ಯ ನಟಿ ಸಾಯಿಶಾ ಅವರನ್ನು ಮದುವೆಯಾದರು.      

4 /5

ನಟ ಆರ್ಯ ಪತ್ನಿ ಸಯೀಶಾ ಅವರು, ದಿವಂಗತ ಪುನೀತ್‌ ರಾಜ್‌ಕುಮಾರ್‌ ನಟನೆಯ ಯುವರತ್ನ ಸಿನಿಮಾದಲ್ಲಿ ನಟಿಸಿದ್ದಾರೆ.  

5 /5

ಆರ್ಯ ಚಿತ್ರವೊಂದಕ್ಕೆ 7 ರಿಂದ 9 ಕೋಟಿ ಗಳಿಸುತ್ತಾರೆ. ಅಲ್ಲದೆ, ಹೋಟೆಲ್ ಉದ್ಯಮಿ ಕೂಡ ಹೌದು.. ಹಲವಾರು ಐಷಾರಾಮಿ ಕಾರುಗಳನ್ನು ಸಹ ಹೊಂದಿದ್ದಾರೆ.