ನಟಿ ರಾಗಿಣಿ ದ್ವಿವೇದಿ ಸ್ನಾನ ಮಾಡುತ್ತಿರುವ ಫೋಟೋ ಇನ್‌ಸ್ಟಾದಲ್ಲಿ ವೈರಲ್‌..!

Ragini Dwivedi : ಸ್ಯಾಂಡಲ್‌ವುಡ್‌ ತುಪ್ಪದ ಬೆಡಗಿ, ನಟಿ ರಾಗಿಣಿ ದ್ವಿವೇದಿ ಬಾತ್‌ ಟಬ್‌ನಲ್ಲಿ ಕುಳಿತು ಕ್ಯಾಮರಾಗೆ ಪೋಸ್‌ ನೀಡಿರುವ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ರಾಗಿಣಿ ಹಾಟ್‌ನೆಸ್‌ಗೆ ಪಡ್ಡೆ ಹೈಕ್ಳು ಫಿದಾ ಆಗಿದ್ದಾರೆ. ಚಂದನವನದ ಸುಂದರಿಯ ಹಾಟ್‌ ಫೋಟೋಗಳನ್ನು ನೀವು ಒಮ್ಮೆ ನೋಡಿ ಬಿಡಿ..

1 /9

ಸ್ಯಾಂಡಲ್‌ವುಡ್‌ ಸುಂದರಿ ನಟಿ ರಾಗಿಣಿ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್. ಆಗಾಗ ಅವರು ಹಂಚಿಕೊಳ್ಳುವ ಫೋಟೋಸ್‌ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿರುತ್ತವೆ.  

2 /9

ಸಧ್ಯ ತುಪ್ಪದ ಬೆಡಗಿ ರಾಗಿಣಿ ಬಾತ್ ಟಬ್​ನಲ್ಲಿ ಕುಳಿತು ಕ್ಯಾಮರಾಗೆ ಪೋಸ್​ ಕೊಟ್ಟಿದ್ದು, ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.  

3 /9

ಚಂದನವನದ ಸುಂದರಿಯ ಹಾಟ್‌ ಫೋಟೋಗಳನ್ನು ನೀವು ಒಮ್ಮೆ ನೋಡಿ ಬಿಡಿ..  

4 /9

ಸಾಲು ಸಾಲು ಸಿನಿಮಾಗಳ ಶೂಟಿಂಗ್‌ನಂತರ ರಿಲ್ಯಾಕ್ಸ್‌ ಮೂಡಲಲ್ಲಿರುವ ರಾಗಿಣಿ ಸ್ಪಾಗಳಲ್ಲಿ ಥೆರಪಿಗಳನ್ನು ತೆಗೆದುಕೊಂಡಿದ್ದಾರೆ.  

5 /9

ಸ್ಪಾನಲ್ಲಿ ಬಾತ್ ಟಬ್​ನಲ್ಲಿ ಕುಳಿತು ಕ್ಯೂಟ್‌ ಆಗಿ ಕ್ಯಾಮರಾಗೆ ಪೋಸ್‌ ನೀಡಿದ್ದಾರೆ. ಬೆಡಗಿಯ ಫೋಟೋಗೆ ಲೈಕ್​ಗಳ ಸುರಿಮಳೆಯಾಗಿದೆ.  

6 /9

2009 ರಲ್ಲಿ 'ವೀರ ಮದಕರಿ' ಚಿತ್ರದಿಂದ ಮೂಲಕ ರಾಗಿಣಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು.  

7 /9

ಕನ್ನಡ, ಹಿಂದಿ, ಮಲಯಾಳಂ, ತೆಲುಗು ಮತ್ತು ತಮಿಳು ಸೇರಿದಂತೆ 25 ಕ್ಕೂ ಹೆಚ್ಚು ಚಿತ್ರಗಳಲ್ಲಿ ರಾಗಿಣಿ ನಟಿಸಿದ್ದಾರೆ.  

8 /9

1990ರಲ್ಲಿ ರಾಗಿಣಿ ಪಂಜಾಬಿ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಸೈನ್ಯದಲ್ಲಿ ಜನರಲ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು.  

9 /9

ರಾಗಿಣಿ 2008 ರಲ್ಲಿ ಹೈದಾರಾಬಾದ್‌ನಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾ ಸ್ಫರ್ಧೆಯಲ್ಲಿ ರನ್ನರ್-ಅಪ್ ಆಗಿದ್ದರು. 0