numerology lucky number 7: ಸಂಖ್ಯಾಶಾಸ್ತ್ರದ ಪ್ರಕಾರ, ಯಾವುದೇ ತಿಂಗಳ 7, 16 ಅಥವಾ 25 ರಂದು ಜನಿಸಿದ ಜನರು 7 ನೇ ಸಂಖ್ಯೆಯ ರಾಡಿಕ್ಸ್ನ್ನು ಹೊಂದಿರುತ್ತಾರೆ. ಸಂಖ್ಯಾಶಾಸ್ತ್ರದಲ್ಲಿ ಸಂಖ್ಯೆ 7 ನೆಪ್ಚೂನ್ ಗ್ರಹದಿಂದ ಪ್ರಭಾವಿತವಾಗಿರುತ್ತದೆ ಎಂಬ ಪರಿಕಲ್ಪನೆ ಇದೆ. ಇನ್ನೊಂದು ನಂಬಿಕೆಯೆಂದರೆ ಸಂಖ್ಯೆ 7 ಚಂದ್ರನಿಂದ ಪ್ರಭಾವಿತವಾಗಿರುತ್ತದೆ.
Lucky number numerology: ರಾಶಿಗಳ ಮೂಲಕ ವ್ಯಕ್ತಿಯ ಸ್ವಭಾವ ಮತ್ತು ವ್ಯಕ್ತಿತ್ವವನ್ನು ಊಹಿಸಬಹುದು ಎಂಬುದು ತಿಳಿದಿರುವ ವಿಚಾರ. ಅಂತೆಯೇ, ಸಂಖ್ಯಾಶಾಸ್ತ್ರದಲ್ಲಿ ಸಂಖ್ಯೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಪ್ರತಿಯೊಂದು ಸಂಖ್ಯೆಯು ಕೆಲವು ಗ್ರಹಗಳಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ.
Lucky Date of Birth: ರಾಶಿಗಳ ಮೂಲಕ ವ್ಯಕ್ತಿಯ ಸ್ವಭಾವ ಮತ್ತು ವ್ಯಕ್ತಿತ್ವವನ್ನು ಊಹಿಸಬಹುದು. ಅಂತೆಯೇ, ಸಂಖ್ಯಾಶಾಸ್ತ್ರದಲ್ಲಿ ಸಂಖ್ಯೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಪ್ರತಿಯೊಂದು ಸಂಖ್ಯೆಯು ಕೆಲವು ಗ್ರಹಗಳಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ನಿಮ್ಮ ಜನ್ಮ ದಿನಾಂಕ, ತಿಂಗಳು ಮತ್ತು ವರ್ಷವನ್ನು ಯುನಿಟ್ ಅಂಕೆಗೆ ಸೇರಿಸಿ ಅಲ್ಲಿ ಬರುವ ಸಂಖ್ಯೆಯನ್ನು ನಿಮ್ಮ ರಾಡಿಕ್ಸ್ ಎಂದು ಹೇಳಲಾಗುತ್ತದೆ.
Number 2 Numerology Horoscope 2023 :ಮೂಲಾಂಕ 2ರ ಜನರ ವೃತ್ತಿಜೀವನ 2023 ವರ್ಷವು ಉತ್ತಮವಾಗಿರುತ್ತದೆ. ಯಾವುದೇ ತಿಂಗಳ 2, 11 ಅಥವಾ 20 ರಂದು ಜನಿಸಿದ ಜನರು ಮೂಲಾಂಕ 2 ಹೊಂದಿರುತ್ತಾರೆ.
ರಾಡಕ್ಸ್ ಸಂಖ್ಯೆ 7ನ್ನು ಸಂಖ್ಯಾಶಾಸ್ತ್ರದಲ್ಲಿ ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ರಾಡಿಕ್ಸ್ ಸಂಖ್ಯೆ 7 ಹೊಂದಿರುವ ಮಕ್ಕಳು ಕುಬೇರ ದೇವನ ಅನುಗ್ರಹದಿಂದ ಬಹಳಷ್ಟು ಸುಖ-ಸಂಪತ್ತನ್ನು ಪಡೆಯುತ್ತಾರೆ.
Date of Birth Astrology: ಸಂಖ್ಯಾಶಾಸ್ತ್ರವು ಜನ್ಮ ದಿನಾಂಕದಿಂದ ಭವಿಷ್ಯವನ್ನು ತಿಳಿದುಕೊಳ್ಳುವ ಮಾರ್ಗಗಳನ್ನು ನೀಡಿದೆ. ಇದರ ಪ್ರಕಾರ, ನಿರ್ದಿಷ್ಟ ದಿನಾಂಕಗಳಲ್ಲಿ ಜನಿಸಿದವರು ತುಂಬಾ ಅದೃಷ್ಟವಂತರು ಎಂದು ಹೇಳಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.