Vegetable price: ಗ್ರಾಹಕರೇ ಗಮನಿಸಿ: ಮಾರುಕಟ್ಟೆಯಲ್ಲಿ ಇಂದು ಹಣ್ಣು-ತರಕಾರಿ ಬೆಲೆ ಹೀಗಿದೆ...

ಇನ್ನು ನಿಂಬೆಹಣ್ಣಿನ ಬೆಲೆ ಮಾತ್ರ ಹೆಚ್ಚಿದ್ದು, ಕೆಜಿ ನಿಂಬೆಗೆ 288 ರೂ ನಿಗದಿಯಾಗಿದೆ. ದಿನೇ ದಿನೇ ನಿಂಬೆ ದರ ಏರಿಕೆಯಾಗುತ್ತಿರುವುದು ಗ್ರಾಹಕರಿಗೆ ಹುಳಿ ಅನುಭವ ನೀಡುತ್ತಿದೆ.

Written by - Bhavishya Shetty | Last Updated : May 2, 2022, 08:22 AM IST
  • ಮಾರುಕಟ್ಟೆಯಲ್ಲಿ ಇಂದಿನ ತರಕಾರಿ ಬೆಲೆ
  • ಹುಳಿ ಅನುಭವ ನೀಡುತ್ತಿದೆ ನಿಂಬೆಹಣ್ಣಿನ ಬೆಲೆ
  • ಇಲ್ಲಿದೆ ತರಕಾರಿಗಳ ಬೆಲೆಯ ವಿವರ
Vegetable price: ಗ್ರಾಹಕರೇ ಗಮನಿಸಿ: ಮಾರುಕಟ್ಟೆಯಲ್ಲಿ ಇಂದು ಹಣ್ಣು-ತರಕಾರಿ ಬೆಲೆ ಹೀಗಿದೆ... title=
Vegetable price

ಬೆಂಗಳೂರು: ಇಂದು ಮಾರುಕಟ್ಟೆಯ ತರಕಾರಿ ಬೆಲೆಯಲ್ಲಿ ಯಾವುದೇ ಏರಿಳಿತ ಕಂಡುಬಂದಿಲ್ಲ. ಕಳೆದ ದಿನದಂತೆ ಬೆಲೆ ಮುಂದುವರೆದಿದ್ದು, ಗ್ರಾಹಕರಿಗೆ ಕೊಂಚ ನೆಮ್ಮದಿ ನೀಡಿದೆ. ಇನ್ನು ನಿಂಬೆಹಣ್ಣಿನ ಬೆಲೆ ಮಾತ್ರ ಹೆಚ್ಚಿದ್ದು, ಕೆಜಿ ನಿಂಬೆಗೆ 288 ರೂ ನಿಗದಿಯಾಗಿದೆ. ದಿನೇ ದಿನೇ ನಿಂಬೆ ದರ ಏರಿಕೆಯಾಗುತ್ತಿರುವುದು ಗ್ರಾಹಕರಿಗೆ ಹುಳಿ ಅನುಭವ ನೀಡುತ್ತಿದೆ. ಅಷ್ಟೇ ಅಲ್ಲದೆ, ಹಣ್ಣುಗಳಿಗೂ ಬೆಲೆ ನಿಗದಿ ಪಡಿಸಿದ್ದು, ಹಲಸು, ಮಾವು ಸೇರಿದಂತೆ ಅನೇಕ ಹಣ್ಣುಗಳ ದರ ಈ ಕೆಳಗಿದೆ. ಇನ್ನು ಕಳೆದ ಕೆಲ ದಿನಕ್ಕೆ ಹೋಲಿಸಿದರೆ ಇಂದು ಮಾವಿನ ಹಣ್ಣಿನ ದರದಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ಸದ್ಯ ಮಾರುಕಟ್ಟೆಯಲ್ಲಿ ಈರುಳ್ಳಿ, ಸೌತೆಕಾಯಿ, ಕ್ಯಾರೆಟ್‌ ಹೀಗೆ ಅನೇಕ ತರಕಾರಿಗಳ ಬೆಲೆ ಹೀಗಿದೆ. 

ಇದನ್ನು ಓದಿ: ಅಕ್ಷಯ ತೃತೀಯದಂದು ತಾಯಿ ಲಕ್ಷ್ಮಿಯ ಆಶೀರ್ವಾದಕ್ಕಾಗಿ ಈ ವಿಷಯಗಳ ಬಗ್ಗೆ ಇರಲಿ ಎಚ್ಚರ

ಹಲಸಿನ ಹಣ್ಣು: 30 ರೂ. 
ಮ್ಯಾಂಗೋ ರಸಪುರಿ: 118 ರೂ. 
ಕಿತ್ತಳೆ (ಸೌತ್‌ ಆಫ್ರಿಕಾ) : 143 ರೂ.
ಪಚ್ಚಬಾಳೆ 30 ರೂ. 
ಸಪೋಟ 50 ರೂ. 
ಕಲ್ಲಂಗಡಿ 24 ರೂ.
ಸ್ಥಳೀಯ ಪರಂಗಿ ಹಣ್ಣು: 31 ರೂ. 
ಅನಾನಸ್‌: 56 ರೂ. 
ಹುರಳೀಕಾಯಿ 64 ರೂ. 
ಬದನೆಕಾಯಿ (ಬಿಳಿ) 44 ರೂ. 
ಬದನೆಕಾಯಿ (ಗುಂಡು) 39 ರೂ.
ಬೀಟ್‍ರೂಟ್ 24 ರೂ. 
ಹಾಗಲಕಾಯಿ 46 ರೂ. 
ಸೋರೆಕಾಯಿ    27 ರೂ.
ಸೌತೆಕಾಯಿ 32 ರೂ. 
ದಪ್ಪ ಮೆಣಸಿನಕಾಯಿ: 80 ರೂ.
ಹಸಿಮೆಣಸಿನಕಾಯಿ 64 ರೂ.
ತೆಂಗಿನಕಾಯಿ ದಪ್ಪ 37 ರೂ. 
ನಾಟಿ ಕ್ಯಾರೆಟ್‌ 40 ರೂ.
ನುಗ್ಗೇಕಾಯಿ 39 ರೂ. 
ಈರುಳ್ಳಿ ಮಧ್ಯಮ 20 ರೂ.
ಸಾಂಬಾರ್ ಈರುಳ್ಳಿ 45 ರೂ.
ಆಲೂಗಡ್ಡೆ 32 ರೂ.
ಮೂಲಂಗಿ 28 ರೂ.
ಟೊಮ್ಯಾಟೋ 50 ರೂ. 
ಕೊತ್ತಂಬರಿ ಸೊಪ್ಪು 58 ರೂ.
ಕರಿಬೇವು 74 ರೂ. 
ಬೆಳ್ಳುಳ್ಳಿ 96 ರೂ.
ನಿಂಬೆಹಣ್ಣು 288 ರೂ. 
ಪುದೀನ 36 ರೂ. 
ಪಾಲಾಕ್ ಸೊಪ್ಪು 39 ರೂ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News