Mia Khalifa: ವಾರ್ನಿಂಗ್ ಕೊಟ್ಟ ಮಿಯಾ ಖಲೀಫಾ, ಫೋಟೋ ಶೇರ್ ಮಾಡಿ ಹೇಳಿದ್ದೇನು ಗೊತ್ತಾ?

ಮಿಯಾ ಖಲೀಫಾ ತಮ್ಮ ವಾರ್ಡ್‌ರೋಬ್‌ನ ಮುಂದೆ ನಿಂತಿರುವ ಫೋಟೋವೊಂದನ್ನುಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.  

Written by - Puttaraj K Alur | Last Updated : Feb 7, 2022, 03:51 PM IST
  • ತನ್ನನ್ನು ದ್ವೇಷಿಸುವವರಿಗೆ ಖಡಕ್ ಎಚ್ಚರಿಕೆ ನೀಡಿದ ಮಾಜಿ ನೀಲಿ ಚಿತ್ರತಾರೆ ಮಿಯಾ ಖಲೀಫಾ
  • ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಎಚ್ಚರಿಕೆ ಸಂದೇಶ ರವಾನಿಸಿದ ಮೀಯಾ ಖಲೀಫಾ
  • ಕೆಲ ದಿನಗಳ ಹಿಂದಷ್ಟೇ ಮಿಯಾ ಖಲೀಫಾರ ಸಾವಿನ ಬಗ್ಗೆ ಗಾಳಿ ಸುದ್ದಿ ಹರಡಿತ್ತು
Mia Khalifa: ವಾರ್ನಿಂಗ್ ಕೊಟ್ಟ ಮಿಯಾ ಖಲೀಫಾ, ಫೋಟೋ ಶೇರ್ ಮಾಡಿ ಹೇಳಿದ್ದೇನು ಗೊತ್ತಾ?  title=
ದ್ವೇಷಿಸುವವರಿಗೆ ಮಿಯಾ ಖಲೀಫಾ ಖಡಕ್ ಎಚ್ಚರಿಕೆ

ವಾಷಿಂಗ್ಟನ್: ತನ್ನನ್ನು ದ್ವೇಷಿಸುವವರಿಗೆ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಮಾಜಿ ನೀಲಿ ಚಿತ್ರ ತಾರೆ ಮಿಯಾ ಖಲೀಫಾ(Mia Khalifa) ಎಚ್ಚರಿಕೆ ನೀಡಿದ್ದಾರೆ. ಫೋಟೋವೊಂದು ಸಖತ್ ವೈರಲ್ ಆದ ಬಳಿಕ ಮಿಯಾ ಖಲೀಫಾ ಈ ವಾರ್ನಿಂಗ್ ನೀಡಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ(Social Media) ಖಾತೆಯಲ್ಲಿ ಮತ್ತೊಂದು ಪೋಸ್ಟ್ ಮಾಡುವ ಮೂಲಕ ತಮ್ಮನ್ನು ದ್ವೇಷಿಸುವವರಿಗೆ ಸರಿಯಾಗಿಯೇ ಜಾಡಿಸಿದ್ದಾರೆ.

ಮಿಯಾ ಖಲೀಫಾ ಖಡಕ್ ವಾರ್ನಿಂಗ್!

ವರದಿಗಳ ಪ್ರಕಾರ ಮಿಯಾ ಖಲೀಫಾ ತಮ್ಮ ಮಲಗುವ ಕೋಣೆಯಲ್ಲಿರುವ ವಾರ್ಡ್‌ರೋಬ್‌ನ ಮುಂದೆ ನಿಂತಿರುವ ಫೋಟೋವೊಂದನ್ನುಇನ್‌ಸ್ಟಾಗ್ರಾಮ್ ಸ್ಟೋರಿ(Instagram Story)ಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ 'Haters will say it's just angles' ಅಂತಾ ಕ್ಯಾಪ್ಶನ್ ಬರೆದುಕೊಂಡಿದ್ದಾರೆ.  

ಇದನ್ನೂ ಓದಿ: Ek Love Ya: ಪ್ರೇಮ್ ನಿರ್ದೇಶನದ 'ಏಕ್‌ ಲವ್‌ ಯಾ' ಸಿನಿಮಾ ರಿಲೀಸ್‌ ಡೇಟ್ ಫಿಕ್ಸ್

ಮಿಯಾ ಖಲೀಫಾರ ಫೋಟೋ ವೈರಲ್

ಮಿಯಾ ಖಲೀಫಾ ಅವರ ಈ ಫೋಟೋ ಸಾಮಾಜಿಕ ಜಾಲತಾಣ(Mia Khalifa Haters)ಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಇದಾದ ನಂತರ ಮಿಯಾ ಖಲೀಫಾ ಮತ್ತೊಂದು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಅವರು ‘They're Right’ ಅಂತಾ ಕ್ಯಾಪ್ಶನ್ ಹಾಕಿದ್ದಾರೆ.

ವಯಸ್ಕ ತಾರೆ ಮಿಯಾ ಖಲೀಫಾ

ಇನ್‌ಸ್ಟಾಗ್ರಾಮ್‌ನಲ್ಲಿ ಮಿಯಾ ಖಲೀಫಾ ಅವರನ್ನು ಅನುಸರಿಸುವವರ ಸಂಖ್ಯೆ ದೊಡ್ಡದಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಮಾಜಿ ವಯಸ್ಕ ತಾರೆ ಮಿಯಾ ಖಲೀಫಾ ಅವರ ಅಭಿಮಾನಿಗಳ ಸಂಖ್ಯೆ ದೊಡ್ಡದಾಗಿದೆ. Instagramನಲ್ಲಿ 27 ದಶಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಗಳನ್ನು ಅವರು ಹೊಂದಿದ್ದಾರೆ.  

ಇದನ್ನೂ ಓದಿಸಕಲ ಸರ್ಕಾರಿ ಗೌರವಗಳೊಂದಿಗೆ ಗಾನಕೋಗಿಲೆ ಲತಾ ಮಂಗೇಶ್ಕರ್ ಅಂತ್ಯಕ್ರಿಯೆ

ಖಲೀಫಾರ ಸಾವಿನ ಬಗ್ಗೆ ಗಾಳಿಸುದ್ದಿ

ಕೆಲ ದಿನಗಳ ಹಿಂದಷ್ಟೇ ಮಿಯಾ ಖಲೀಫಾರ ಸಾವಿನ(Mia Khalifa Death News) ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಗಾಳಿಸುದ್ದಿ ಹರಡಿತ್ತು. ಬಳಿಕ ಟ್ವಿಟ್ ಮಾಡಿದ್ದ ಅವರು ತನಗೇನು ಆಗಿಲ್ಲ, ತಾನು ಬದುಕಿದ್ದೇನೆ ಆರೋಗ್ಯವಾಗಿದ್ದೇನೆ ಅಂತಾ ಹೇಳಿದ್ದರು. ಮಿಯಾ ಖಲೀಫಾ ಅವರ ಸಾವಿನ ಗಾಳಿಸುದ್ದಿ ಕೇಳಿದ ಅನೇಕ ಅಭಿಮಾನಿಗಳು ದುಃಖ ವ್ಯಕ್ತಪಡಿಸಿದ್ದರು. ಆದರೆ ಸ್ವತಃ ತಮ್ಮ ಸಾವಿನ ಸುದ್ದಿ ಬಗ್ಗೆ ಮಿಯಾ ಖಲೀಫಾ ಅವರೇ ಸ್ಪಷ್ಟನೆ ನೀಡಿ ಇವೆಲ್ಲಾ ಸುಳ್ಳು, ನಂಬಬೇಡಿ ಅಂತಾ ಹೇಳಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News