ಮೊಬೈಲ್ ಕದ್ದವನಿಗೆ ನೀಡಿದ ಶಿಕ್ಷೆ ಏನು ಗೊತ್ತಾ? ಈ ವಿಡಿಯೋ ನೋಡಿ

    

Last Updated : Apr 18, 2018, 01:57 PM IST
ಮೊಬೈಲ್ ಕದ್ದವನಿಗೆ ನೀಡಿದ ಶಿಕ್ಷೆ ಏನು ಗೊತ್ತಾ? ಈ ವಿಡಿಯೋ ನೋಡಿ title=

ನವದೆಹಲಿ: ಬಿಹಾರ್ ನ ದರ್ಭಾಂಗದ ಹಿಂಗೊಲಿ ಗ್ರಾಮದಲ್ಲಿ  ಮೊಬೈಲ್ ಫೋನ್ ಅನ್ನು ಕಳ್ಳತನ ಮಾಡಿದದ್ದಕ್ಕೆ ಮರಕ್ಕೆ ತೂಗಿ ಥಳಿಸಿದ ಅಮಾನುಷ ಘಟನೆ ನಡೆದಿದೆ.

ಈಗಾಗಲೇ ಈ ಘಟನೆಗೆ ಸಂಬಂಧಿಸಿದ ಹಾಗೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಬುಧವಾರದಂದು ಎಎನ್ಐ ಸುದ್ದಿ ಸಂಸ್ಥೆಯು ಪೋಸ್ಟ್ ಮಾಡಿದ ವೀಡಿಯೊವೊಂದರಲ್ಲಿ, ಪುರುಷರು ಮತ್ತು ಮಹಿಳೆಯರು ಸೇರಿದಂತೆ ಜನರ ಗುಂಪೊಂದು ಅವರನ್ನು ಸುತ್ತುವರೆದು ಮದ್ಯದಲ್ಲಿ ಮರಕ್ಕೆ ದಪ್ಪನೆಯ ಕಬ್ಬಿಣ ಸರಪಳಿಯಿಂದ ತೂಗಾಡುವಂತೆ ಮಾಡಿ ವ್ಯಕ್ತಿಯನ್ನು ಥಳಿಸಲಾಗುತ್ತಿರುವ ದೃಶ್ಯ ಸೆರೆಯಾಗಿದೆ.

Trending News