ಬೆಂಗಳೂರು: ಆನ್ಲೈನ್ ಫ್ಯಾಶನ್ ಲೋಕದಲ್ಲಿ ತನ್ನದೇ ಆದ ಛಾಪನ್ನ ಮೂಡಿಸಿರುವ ಇ ಕಾಮರ್ಸ್ ದೈತ್ಯ ಮಿಂತ್ರಾ ಇದೀಗ ತನ್ನ ಲೋಗೋವನ್ನ ಬದಲಾವಣೆ ಮಾಡುವ ನಿರ್ಧಾರಕ್ಕೆ ಬಂದಿದೆ.
ಮುಂಬೈನ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಮಿಂತ್ರಾ(Myntra) ಲೋಗೋದಲ್ಲಿನ ದೋಷದ ಬಗ್ಗೆ ಸೈಬರ್ ಕ್ರೈಂ ಅಧಿಕಾರಿಗಳಿಗೆ ದೂರನ್ನ ನೀಡಿದ್ದರು. ಈ ಸಂಬಂಧ ಮಿಂತ್ರಾ ಲೋಗೋ ಬದಲಾವಣೆ ನಿರ್ಧಾರ ಕೈಗೊಂಡಿದೆ.
CBSE Board Exam 2021: CBSE ಹೊಸ ನಿಯಮ, ಈ ಪರೀಕ್ಷೆಯಲ್ಲಿ ಯಾರಿಗೂ ಕೂಡ Fail ಮಾಡಲಾಗುವುದಿಲ್ಲ
ಅವೇಸ್ತಾ ಫೌಂಡೇಶನ್ ಎಂಬ ಎನ್ಜಿಓದ ಸ್ಥಾಪಕಿ ನಾಜ್ ಪಟೇಲ್ ಕಳೆದ ವರ್ಷ ಡಿಸೆಂಬರ್ನಲ್ಲಿ ಮಿಂತ್ರಾ ವಿರುದ್ಧ ದೂರನ್ನ ದಾಖಲಿಸಿದ್ದರು. ಮಿಂತ್ರಾ ಕಂಪನಿಯ ಲೋಗೋ ಬೆತ್ತಲೆ ಮಹಿಳೆಗೆ ಹೋಲಿಕೆ ಮಾಡಿದಂತಿದೆ. ಇದರಿಂದ ಮಹಿಳೆಯರ ಘನತೆಗೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿದ್ದರು.
Mamata Banerjee: ದೀದಿಗೆ ಬಿಗ್ ಶಾಕ್: ಬಿಜೆಪಿ ಸೇರಲು ಐವರು TMC ನಾಯಕರು ದೆಹಲಿಗೆ!
ಈ ಸಂಬಂಧ ಮುಂಬೈ ಸೈಬರ್ ಕ್ರೈಂ ವಿಭಾಗ ಮಿಂತ್ರಾಗೆ ಮೇಲ್ ಕಳಿಸಿತ್ತು. ಹಾಗೂ ದೂರಿನ ಬಗ್ಗೆ ಉಲ್ಲೇಖ ಮಾಡಿತ್ತು. ಸೈಬರ್ ಕ್ರೈಂ ಇಲಾಖೆಯ ಇ ಮೇಲ್ಗೆ ಸ್ಪಂದಿಸಿದ ಮಿಂತ್ರಾ ತಮ್ಮ ಇಮೇಲ್ ಬದಲಾವಣೆ ಮಾಡೋದಾಗಿ ಹೇಳಿದೆ.
Recruitment 2021: SSLC ಪಾಸ್ ಆದವರಿಗೆ ಗೂಡ್ ನ್ಯೂಸ್: ಅಂಚೆ ಇಲಾಖೆಯಲ್ಲಿ 3369 ಹುದ್ದೆಗಳಿಗೆ ಆರ್ಜಿ!
ಹೀಗಾಗಿ ಮಿಂತ್ರಾ ಹೊಸ ಲೋಗೋದ ಹುಡುಕಾಟದಲ್ಲಿದೆ. ತನ್ನ ಅಪ್ಲಿಕೇಶನ್, ವೆಬ್ಸೈಟ್ ಹಾಗೂ ಡೆಲಿವರಿ ಪ್ಯಾಕೆಜಿಂಗ್ಗಳಲ್ಲಿ ಶೀಘ್ರದಲ್ಲೇ ಮಿಂತ್ರಾ ಲೋಗೋ ಬದಲಾಗಲಿದೆ.
Village Cooking Channel: ಅಣಬೆ ಬಿರಿಯಾನಿ ಸವಿದ ರಾಹುಲ್ ಗಾಂಧಿ...!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ..
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.