Viral video : ಅನೇಕ ಮಹಿಳೆಯರು ಗರ್ಭಿಣಿಯಾಗಿದ್ದಾಗ ತಮ್ಮ ನೆಚ್ಚಿನ ಹಾಡುಗಳನ್ನು ಕೇಳುತ್ತಾರೆ. ಇತರರು ತಮ್ಮ ನೆಚ್ಚಿನ ಪುಸ್ತಕಗಳನ್ನು ಓದುತ್ತಾರೆ. ಅದೂ ಅಲ್ಲದೆ.. ಇನ್ನೂ ಕೆಲವು ಮಹಿಳೆಯರು ಇಷ್ಟದೈವಗಳ ಹಾಡು, ಸ್ತೋತ್ರಗಳನ್ನು ಪಠಿಸುತ್ತಾರೆ...
ಗರ್ಭಿಣಿಯಾಗಿದ್ದಾಗ ನಾವು ಏನು ಯೋಚಿಸುತ್ತೇವೆ.. ಏನು ಮಾಡುತ್ತೇವೆ ಹುಟ್ಟುವ ಮಗುವಿನ ಮೇಲೆ ಅದೇ ಪರಿಣಾಮ ಬೀರುತ್ತದೆ ಎಂದು ಹಲವರು ಭಾವಿಸುತ್ತಾರೆ. ಅದಕ್ಕಾಗಿಯೇ ಗರ್ಭಿಣಿಯರು ಬಹಳ ಎಚ್ಚರಿಕೆಯಿಂದ ಇರುತ್ತಾರೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ.
ಗರ್ಭಿಣಿಯೊಬ್ಬರು ಬಾಲ್ಯದಿಂದಲೂ ಭಕ್ತಿಗೀತೆಗಳನ್ನು ಕೇಳುತ್ತಿದ್ದರು. ಗರ್ಭಿಣಿಯಾಗಿದ್ದಾಗಲೂ.. ದೇವರ ಹಾಡುಗಳನ್ನು ಕೇಳುತ್ತಿದ್ದಾರೆ... ಈ ಕ್ರಮದಲ್ಲಿ ಪ್ರತಿದಿನ ಹನುಮಾನ್ ಚಾಲೀಸಾವನ್ನು ಕೇಳುವುದು ಅವರಿಗೆ ತುಂಬಾ ಇಷ್ಟ. ಅದೇ ರೀತಿ ಒಂದು ದಿನ ಹನುಮಾನ್ ಚಾಲಿಸ ಕೇಳುವ ವೇಳೆ ಹೊಟ್ಟೆಯಲ್ಲಿರುವ ಮಗು ನೃತ್ಯ ಮಾಡಿದಂತೆ ಕದಲಿದೆ.... ಬಹುಷ್ಯಃ ಹುಟ್ಟತ್ತಲೇ ಮಗು ಹನುಮಂತನ ಭಕ್ತನಾದಂತೆ ಕಾಣುತ್ತದೆ.
Baby in womb kicks when mother plays Shri Hanuman Chalisa 😅 Must watch 🙌🙏 Power of Hanuman Chalisa 😇 pic.twitter.com/RCtcnBI68q
— Vineeta Singh 🇮🇳 (@biharigurl) January 17, 2025
ವಿಚಿತ್ರ ಅಂದ್ರೆ, ಇತರ ಹಾಡುಗಳನ್ನು ಪ್ಲೇ ಮಾಡಿದಾಗ ಮಗು ಪ್ರತಿಕ್ರಿಯಿಸಲಿಲ್ಲ. ಆದರೆ ಹೊಟ್ಟೆಯಲ್ಲಿದ್ದ ಮಗು... ಹನುಮಾನ್ ಚಾಲೀಸಾ ಹಾಕಿದಾಗ ಚಲಿಸತೊಡಗಿತು. ಅಮ್ಮನ ಉದರವನ್ನು ಒದೆಯಲು ಪ್ರಾರಂಭಿಸಿತು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಜೈ ಶ್ರೀರಾಮ್ ಎಂದು ಭಕ್ತಿಯಿಂದ ಕಾಮೆಂಟ್ ಮಾಡುತ್ತಿದ್ದಾರೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.