Kasturi Shankar: ಸಾಮಾಜಿಕ ಜಾಲತಾಣಗಳು ಹೆಚ್ಚಾದಂತೆ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳ ನಡುವಿನ ಅಂತರ ಕಡಿಮೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಏನು ಬೇಕಾದರೂ ಮಾತನಾಡುತ್ತಾರೆ. ಮಾಧ್ಯಮಗಳ ದುರುಪಯೋಗ ಮಾಡಿಕೊಂಡು ಕೆಲವರು ಸೆಲೆಬ್ರಿಟಿಗಳ ಬಗ್ಗೆಅವಹೇಳನ ಕಾಮೆಂಟ್ ಮಾಡುತ್ತಾರೆ.
ಸೋಷಿಯಲ್ ಮಿಡಿಯಾದಲ್ಲಿ ಹೆಚ್ಚಾಗಿ ನಟಿಯರನ್ನು ಟಾರ್ಗೆಟ್ ಮಾಡಲಾಗುತ್ತದೆ. ಈ ಹಿಂದೆ ನಟಿ ಕಸ್ತೂರಿಗೂ ಇಂತಹದ್ದೇ ಅನುಭವ ಎದುರಾಗಿತ್ತು. ತಮಿಳು ಸೂಪರ್‌ಸ್ಟಾರ್ ಅಜಿತ್ ಅವರ ಅಭಿಮಾನಿಯಾಗಿರುವ ನೆಟಿಜನ್ ಕಸ್ತೂರಿ ಅವರನ್ನು ಗುರಿಯಾಗಿಸಿಕೊಂಡು ನಿಂದಿಸಿದ್ದರು.. ಈ ಕಾಮೆಂಟ್‌ಗಳನ್ನು ನೋಡಿ ಕಸ್ತೂರಿ ಕೋಪಗೊಂಡಿದ್ದರು..
ಅಜಿತ್‌ನಂತಹ ಸೂಪರ್‌ಸ್ಟಾರ್‌ನ ಅಭಿಮಾನಿ ಎಂದು ಅಗೌಂಟ್ ಕ್ರಿಯೆಟ್ ಮಾಡಿಕೊಂಡು ಅವಹೇಳನಕಾರಿ ಟ್ವೀಟ್ ಮಾಡಿದ್ದವರಿಗೆ ಉತ್ತರ ನೀಡಿದ ನಟಿ.. 'ಪುರುಷನು ಪುರುನಂತೆಯೇ ಇರಬೇಕು.. ಆದರೆ ಅಜಿತ್ ಅಭಿಮಾನಿ ಎಂದು ಹೇಳಿಕೊಂಡು ಮಹಿಳೆಯರ ಮೇಲೆ ಕೀಳುಮಟ್ಟದ ಕಾಮೆಂಟ್ ಮಾಡುವ ಇಂತಹವರನ್ನು ಏನು ಮಾಡಬೇಕು..?.. ಕೇವಲ ಸೆಕ್ಸ್‌ಗಾಗಿಯೇ ಹುಡುಗಿಯರು ಬೇಕಿದ್ದರೆ.. ಹೊರಗಡೇ ಹೋಗುವುದೇಗೆ..? ಮನೆಯಲ್ಲಿ ನಿಮ್ಮ ತಂಗಿ ಮತ್ತು ತಾಯಿಯನ್ನು ಕೇಳಿ ಎಂದು ತೀಕ್ಷ್ಣವಾಗಿ ಹೇಳಿದ್ದರು..
ಮೇಲಾಗಿ.. ಇಂತಹ ಕಾಮಪ್ರಚೋದಕ ಕಾಮೆಂಟ್‌ಗಳನ್ನು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದ್ದರು.. ಅಲ್ಲದೇ ಇವರ ಅಭಿಮಾನಿಗಳು dirtyajithfans ಎಂಬ ಹ್ಯಾಶ್‌ಟ್ಯಾಗ್ ಬಳಿಸಿ ಆ ಕಾಮೆಂಟ್‌ಗೆ ಪ್ರತಿಕ್ರಿಯಿಸುತ್ತಿದ್ದರು.. ಇದನ್ನು ನೋಡಿದ ಕೆಲವು ಅಜಿತ್ ಅಭಿಮಾನಿಗಳು ಕಸ್ತೂರಿಯನ್ನು ಟಾರ್ಗೆಟ್ ಮಾಡಿ Dirtykasturi ಎಂದು ಅಸಹ್ಯಕರ ಕಾಮೆಂಟ್‌ಗಳನ್ನು ಮಾಡಿದ್ದರು.. ಇದರಿಂದ ನಟಿ ಕಸ್ತೂರಿ ಅವರು ತಪ್ಪಿತಸ್ಥರನ್ನು ನಿಯಂತ್ರಿಸಬೇಕು ಎಂದು ಕೋಪಗೊಂಡಿದ್ದರು..
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.