Todays Gold Rate: ಕಳೆದ ಕೆಲ ದಿನಗಳಿಂದ ನಿರಂತರ ಏರಿಕೆ ಕಂಡಿದ್ದ ಚಿನ್ನದ ದರ ಇಂದು ಭರ್ಜರಿ ಇಳಿಕೆ ಕಂಡಿದೆ. ವೀಕೆಂಡ್ನಲ್ಲಿ ಚಿನ್ನದ ದರ ಎಷ್ಟಿದೆ ಎಂದು ನೋಡಿ.
ಇದನ್ನೂ ಓದಿ: ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ನಡುವೆಯೇ ಕಾರು, ಬೈಕ್ ಖರೀದಿಸುವವರಿಗೆ ಮತ್ತೊಂದು ಶಾಕ್!
ದೇಶೀಯ ಮಾರುಕಟ್ಟೆಯಲ್ಲಿ ಜನವರಿ 18 ರಂದು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 15 ರುಪಾಯಿ ಇಳಿಕೆ ಕಂಡಿದೆ. ಅಂದರೆ ಇಂದಿನ 1 ಗ್ರಾಂ ಬೆಲೆ 7,435 ರೂ ಇದೆ. ಇನ್ನು 24 ಕ್ಯಾರೆಟ್ ಚಿನ್ನದಲ್ಲಿ 16 ರುಪಾಯಿ ಇಳಿಕೆಯಾಗಿದ್ದು, 1 ಗ್ರಾಂ ಚಿನ್ನದ ಬೆಲೆ 8,111 ರುಪಾಯಿ ಆಗಿದೆ.
ಇಂದಿನ 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ- 7,435 ರೂಪಾಯಿ (15 ರೂ. ಇಳಿಕೆ)
8 ಗ್ರಾಂ- 59,480 ರೂಪಾಯಿ (120 ರೂ. ಇಳಿಕೆ)
10 ಗ್ರಾಂ- 74,350 ರೂಪಾಯಿ (150 ರೂ. ಇಳಿಕೆ)
100 ಗ್ರಾಂ- 7,43,500 ರೂಪಾಯಿ (1,500 ರೂ. ಇಳಿಕೆ)
ಪ್ರಮುಖ ನಗರಗಳಲ್ಲಿ ಇಂದು 1 ಗ್ರಾಂ ಚಿನ್ನದ ಬೆಲೆ ವಿವರ ಹೀಗಿದೆ
ನಗರಗಳು | 22 ಕ್ಯಾರೆಟ್ (ರೂ.ಗಳಲ್ಲಿ) | 24 ಕ್ಯಾರೆಟ್ (ರೂ.ಗಳಲ್ಲಿ) |
ಬೆಂಗಳೂರು | 7,435 | 8111 |
ಚೆನ್ನೈ | 7,435 | 8111 |
ಕೇರಳ | 7,435 | 8111 |
ದಿಲ್ಲಿ | 7,450 | 8,126 |
ಹೈದರಾಬಾದ್ | 7,435 | 8111 |
ಮುಂಬಯಿ | 7,435 | 8111 |
ಇದನ್ನೂ ಓದಿ: ಮಹಾ ಕುಂಭಮೇಳ 2025 - ಕೋಟ್ಯಂತರ ಜನರ ನಡುವೆ ಚಿತ್ರವಿಚಿತ್ರ ಸನ್ನಿವೇಶಗಳು.... !
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ