ʼವೀರ್ಯದಿಂದ ಫೇಶಿಯಲ್‌ ಮಾಡಿಸಿಕೊಳ್ಳುತ್ತೇನೆʼ ಖ್ಯಾತ ನಟಿಯ ಸೆನ್ಸೇಷನಲ್‌ ಕಾಮೆಂಟ್!!‌

Actress Sensational Comment: ಕೆಲವು ನಟಿಯರು ತಮ್ಮ ಮನಸಲ್ಲಿರುವುದನ್ನು ಮನಬಂದಂತೆ ಹೇಳಿ ಆಗ್ಗಾಗೆ ಹೇಳಿ ವಿವಾದಗಳನ್ನು ಹೊತ್ತಿಕೊಂಡಿರುವುದನ್ನು ನಾವು ನೋಡಿದ್ದೇವೆ.. ಅದೇ ರೀತಿ ಇದೀಗ ನಟಿಯೊಬ್ಬರು ಫೇಶಿಯಲ್‌ ಕುರಿತಾದ ವಿವಾದಾತ್ಮಕ ಹೇಳಿಕೆಯಿಂದ ಸಂಚಲನ ಸೃಷ್ಟಿಸಿದ್ದಾರೆ..   

Written by - Savita M B | Last Updated : Dec 19, 2024, 10:30 AM IST
  • ತ್ವಚೆಯ ಸೌಂದರ್ಯಕ್ಕೆ ವೀರ್ಯವನ್ನು ಬಳಸುತ್ತಾರೆ
  • ಈಕೆ ಕಿರುತೆರೆ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷ ಮನ್ನಣೆ ಗಳಿಸಿದ್ದಾಳೆ..
ʼವೀರ್ಯದಿಂದ ಫೇಶಿಯಲ್‌ ಮಾಡಿಸಿಕೊಳ್ಳುತ್ತೇನೆʼ ಖ್ಯಾತ ನಟಿಯ ಸೆನ್ಸೇಷನಲ್‌ ಕಾಮೆಂಟ್!!‌  title=

Kim Kardashian: ವೀರ್ಯವು ದ್ರವವಾಗಿದೆ. ಇದು ಜೀವಿಗಳ ಜನನಕ್ಕೆ ಕಾರಣವಾದ ಸ್ಪರ್ಮಟೊಜೋವಾವನ್ನು ಹೊಂದಿರುತ್ತದೆ. ಆದರೆ ತ್ವಚೆಯ ಸೌಂದರ್ಯಕ್ಕೆ ವೀರ್ಯವನ್ನು ಬಳಸುತ್ತಾರೆ ಎಂದು ಹೇಳುವ ಮೂಲಕ ಖ್ಯಾತ ನಟಿಯೊಬ್ಬರು ಎಲ್ಲರಿಗೂ ಶಾಕ್‌ ನೀಡಿದ್ದಾರೆ... ಆ ನಾಯಕಿ ಬೇರೆ ಯಾರೂ ಅಲ್ಲ.. ಕಿಮ್ ಕರ್ದಾಶಿಯಾನ್. ಇವರ ಹೆಸರು ಹೇಳಿದಾಗ ಎಲ್ಲರಿಗೂ ನೆನಪಾಗುವುದು ಆಕೆಯ ಸೌಂದರ್ಯ, ಶ್ರೀಮಂತಿಕೆ, ರಿಯಾಲಿಟಿ ಶೋಗಳು, ಫ್ಯಾಷನ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ಅಪಾರ ಪ್ರಭಾವ. ಕಿಮ್ ಕರ್ದಾಶಿಯಾನ್ ಅಮೆರಿಕದವಳು. ಈಕೆ ಕಿರುತೆರೆ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷ ಮನ್ನಣೆ ಗಳಿಸಿದ್ದಾಳೆ.. 

ಇದನ್ನೂ ಓದಿ-ಈ ರಾಶಿಯವರಿಗೆ ಬರೋಬ್ಬರಿ 20 ವರ್ಷಗಳ ಶುಕ್ರ ದೆಸೆ !ನಿರಂತರ ರಾಜಯೋಗದಿಂದ ಕುಚೇಲ ಕೂಡಾ ಕುಬೇರನಾಗುವ ಕಾಲ ! ಬೆನ್ನ ಹಿಂದೆಯೇ ಇರುವಳು ಮಹಾ ಲಕ್ಷ್ಮೀ 

 ಕಿಮ್ ಕಾರ್ಡಶಿಯಾನ್ ಮಾಡೆಲ್ ಆಗಿ ವೃತ್ತಿಜೀವನವನ್ನು ಪ್ರಾರಂಭಿಸಿ.. ನಂತರ ನಟಿಯಾದರು. ಅವಳು ತನ್ನ ಕುಟುಂಬದೊಂದಿಗೆ "ಕೀಪಿಂಗ್ ಅಪ್ ವಿಥ್ ದಿ ಕಾರ್ಡಶಿಯನ್ಸ್" ಎಂಬ ರಿಯಾಲಿಟಿ ಶೋನೊಂದಿಗೆ ಬಹಳ ಜನಪ್ರಿಯತೆ ಗಳಿಸಿದಳು.. ಈ ಕಾರ್ಯಕ್ರಮವು ದಶಕಗಳ ಕಾಲ ಪ್ರಸಾರವಾಯಿತು ಮತ್ತು ಕಾರ್ಡಶಿಯಾನ್ ಕುಟುಂಬವನ್ನು ಜಗತ್ತಿಗೆ ಪರಿಚಯಿಸಿತು. ಕಿಮ್ ಕಾರ್ಡಶಿಯಾನ್ ತನ್ನ ಫ್ಯಾಶನ್ ಸೆನ್ಸ್‌ಗೆ ಹೆಸರುವಾಸಿಯಾಗಿದ್ದಾಳೆ. ಅವರು ಧರಿಸುವ ಬಟ್ಟೆ ಮತ್ತು ಆಭರಣಗಳಿಂದಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಲಕ್ಷಾಂತರ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.  

ಇದನ್ನೂ ಓದಿ-ʼಇವರೇ ನನ್ನ ಲೈಫ್‌ ಪಾರ್ಟ್ನರ್ʼ ಕೊನೆಗೂ ಭವಿಷ್ಯದ ಸಂಗಾತಿ ಬಗ್ಗೆ ತುಟಿಬಿಚ್ಚಿದ ರಶ್ಮಿಕಾ ಮಂದಣ್ಣ! ಆ ಲಕ್ಕಿಬಾಯ್‌ ಬೇರಾರೂ ಅಲ್ಲ..   

 ಕಿಮ್ ಕಾರ್ಡಶಿಯಾನ್ ತನ್ನ ಜೀವನದುದ್ದಕ್ಕೂ ಅನೇಕ ವಿವಾದಗಳ ಕೇಂದ್ರಬಿಂದುವಾಗಿದ್ದಾಳೆ. ಆಕೆಯ ವೈಯಕ್ತಿಕ ಜೀವನ ಮತ್ತು ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳು ಆಗಾಗ್ಗೆ ಟೀಕೆಗೊಳಗಾಗುತ್ತವೆ. ಇತ್ತೀಚಿಗೆ ನಟಿ ಮಾಡಿರುವ ಕಾಮೆಂಟ್‌ಗಳು ಎಲ್ಲಡೆಯೂ ಸಂಚಲನ ಮೂಡಿಸಿವೆ. ಕಿಮ್ ಕಾರ್ಡಶಿಯಾನ್ ಸಂದರ್ಶನವೊಂದರಲ್ಲಿ ತನ್ನ ಸೌಂದರ್ಯದ ರಹಸ್ಯವನ್ನು ಬಹಿರಂಗಪಡಿಸುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾಳೆ. "ವೀರ್ಯದಿಂದ ಫೇಶೀಯಲ್ ಮಾಡಿಸಿಕೊಳ್ಳುತ್ತೇನೆ.. ಆದರೆ ಅದು ಸಾಲ್ಮನ್ ಫಿಶ್‌ನಿಂದ ಸಂಗ್ರಹಿಸಿದ ವೀರ್ಯ" ಎಂದು ಬಳಿಕ ಸ್ಪಷ್ಟನೆ ನೀಡಿದ್ದಾರೆ.. ಈ ಸಾಲ್ಮನ್ ಮೀನಿನ ವೀರ್ಯವು ಮುಖಕ್ಕೆ ಮಾತ್ರವಲ್ಲ. ಇದನ್ನು ವಿವಿಧ ಸೌಂದರ್ಯವರ್ಧಕ ಉತ್ಪನ್ನಗಳಿಗೂ ಬಳಸಲಾಗುತ್ತದೆ. ಈ ಫೇಶಿಯಲ್ ಅನ್ನು ಭಾರತದ ಕೆಲವು ಸೆಲೆಬ್ರಿಟಿಗಳು ಬಳಸುತ್ತಾರೆ. ಅವರಲ್ಲಿ ಕಿಮ್ ಕರ್ದಾಶಿಯಾನ್ ಕೂಡ ಒಬ್ಬರಂತೆ ಈ ಫೇಶಿಯಲ್ ಗೆ 40 ಸಾವಿರ ರೂ. ಖರ್ಷಾಗುತ್ತದೆ ಎಂದು ವರದಿಯಾಗಿದೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News