Mughal History: ಮೊಘಲರ ಇತಿಹಾಸದಲ್ಲಿ ಜಹನಾರಾ ಎಂಬಾಕೆ ಅತ್ಯಂತ ಶ್ರೀಮಂತ ರಾಜಕುಮಾರಿ. ಅಷ್ಟೇ ಅಲ್ಲದೆ ಸೌಂದರ್ಯವತಿಯೂ ಹೌದು. ಈಕೆ ಚಕ್ರವರ್ತಿ ಷಹಜಹಾನ್ನ ಪುತ್ರಿ. ಜಹಾನಾರಾ ತನ್ನ ಸಹೋದರ ದಾರಾ ಶಿಕೋನನ್ನು ವಿವಾಹವಾಗುವ ಮೂಲಕ ವಿಚಿತ್ರ ಇತಿಹಾಸವನ್ನು ಬರೆದಿದ್ದಳು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.