ಮುಂಬೈ: ಒಳ-ಉಡುವು ಮತ್ತು ಹೊರ-ಉಡುಪಿನ ವಿಷಯದಲ್ಲಿ ಭಾರತದಾದ್ಯಂತ ವಿಶ್ವಾಸಪಾತ್ರ ಹೆಸರಾದ ವಿಐಪಿ ಕ್ಲೋಡಿಂಗ್ ಲಿ. ತನ್ನ ಬಹು-ನಿರೀಕ್ಷಿತ " ಒಳ ಉಡುಪು ಕೊಳ್ಳಿರಿ. ನೂರಾರು ವಾಹನಗಳನ್ನು ಗೆಲ್ಲಿರಿ" ಎಂಬ ಆಫರ್ ಆರಂಭವನ್ನು ಘೋಷಿಸಿದೆ. ಈ ಆಕರ್ಷಕ ಪ್ರಚಾರವು ನಮ್ಮ ಬ್ಯಾಂಡ್ನ ಅಮೂಲ್ಯ ಗ್ರಾಹಕರಿಗೆ ನಂಬಲಾಗದಷ್ಟು ಗಿಫ್ಟ್ಗಳ ಭರವಸೆ ನೀಡುತ್ತದೆ; ಇದು 1 ಆಗಸ್ಟ್ 2024 ರಿಂದ 31 ಡಿಸೆಂಬರ್ 2024ರ ವರೆಗೆ ನಡೆಯುತ್ತದೆ.
"ಒಳ ಉಡುಪು ಕೊಳ್ಳಿರಿ, ನೂರಾರು ವಾಹನಗಳನ್ನು ಗೆಲ್ಲಿರಿ" ಆಫರ್ ನಲ್ಲಿ ವಿಐಪಿ ಕ್ಲೋಥಿಂಗ್ ಲಿ.ನ ಯಾವುದೇ ಬ್ಯಾಂಡ್ಗಳಿಂದ ಒಳ ಉಡುಪು ಅಥವಾ ಹೊರ-ಉಡುಪಿನ ಯಾವುದೇ ಎರಡು ಬಟ್ಟೆಗಳನ್ನು ಕೊಳ್ಳುವ ಗ್ರಾಹಕರಿಗೆ ಒಂದು ಸ್ಕ್ಯಾಚ್ ಕೂಪನ್ ಸಿಗುತ್ತದೆ. ಈ ಆಕರ್ಷಕ ಕೂಪನ್ ಅವರಿಗೆ ಆ ತಕ್ಷಣದಲ್ಲಿ ಆಶ್ಚರ್ಯಕರ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ತಂದುಕೊಡುತ್ತದೆ. ಒಟ್ಟು 100 ಜನ ಅದೃಷ್ಟವಂತ ವಿಜೇತರು ಹೊಚ್ಚ ಹೊಸ ಸ್ಕೂಟರ್ ಪಡೆಯುತ್ತಾರೆ ಮತ್ತು ಈ ಪ್ರಚಾರದ ಅಂತ್ಯದಲ್ಲಿ ನಡೆಯುವ ಬಂಪರ್ ಲಕ್ಕಿ ಡ್ರಾದಲ್ಲಿ ಒಬ್ಬ ಅಪಾರ ಅದೃಷ್ಟವಂತ ಗ್ರಾಹಕರು ಕಾರನ್ನು ಗೆಲ್ಲುತ್ತಾರೆ. ಈ ವಾಹನಗಳನ್ನು ಗೆಲ್ಲದವರು ಹೆಚ್ಚುವರಿ 1000 ಸರ್ಪೈಸ್ ಗಿಫ್ಟ್ಗಳ ಪೈಕಿ ಒಂದನ್ನು ಗೆಲ್ಲಲು ಅರ್ಹರಾಗುತ್ತಾರೆ.
ಇದರಲ್ಲಿ ಭಾಗವಹಿಸುವುದಕ್ಕೆ ಗ್ರಾಹಕರು ರೀಟೇಲ್ ಸ್ಟೋರ್ಗಳು ಹಾಗೂ ಇ-ಕಾಮರ್ಸ್ ಫ್ಲ್ಯಾಟ್ಫಾರ್ಮ್ಗಳ ಮೂಲಕ ಅಥವಾ ನೇರವಾಗಿ ಕಂಪನಿಯ ವೆಬ್ಸೈಟ್ನಿಂದ ನಮ್ಮ ಪ್ರಾಡಕ್ಟ್ಗಳನ್ನು ಕೊಳ್ಳಬಹುದು. ಕೂಪನ್ ಅನ್ನು ಪ್ಯಾಚ್ ಮಾಡಿದಾಗ, ಇನ್ಸ್ಟಂಟ್ ಬಹುಮಾನಗಳಲ್ಲಿ ಒಂದು ತಮಗೆ ಸಿಕ್ಕಿದೆಯೇ ಎಂಬುದು ಗ್ರಾಹಕರಿಗೆ ಆ ಕ್ಷಣದಲ್ಲೇ ಗೊತ್ತಾಗುತ್ತದೆ. ಬಹುಮಾನವನ್ನು ಗೆಲ್ಲದವರು ಕಂಪನಿಯ ವೆಬ್ಸೈಟ್ಗೆ ಹೋಗಿ ಬಂಪರ್ ಲಕೀ ಡ್ರಾಕ್ಕೆ ರೆಜಿಸ್ಟರ್ ಮಾಡಬೇಕು ಎಂದು ಪ್ರೋತ್ಸಾಹಿಸಲಾಗುತ್ತದೆ. ಅದರಲ್ಲಿ ಅವರು ಭವ್ಯ ಬಹುಮಾನ ಕಾರನ್ನು ಗೆಲ್ಲುವ ಸಾಧ್ಯತೆ ಇರುತ್ತದೆ !
ಇದನ್ನೂ ಓದಿ: ಕಾಮಗಾರಿಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಪ್ರಸ್ತಾವನೆ ತಪ್ಪುಗ್ರಹಿಕೆ- ಜಿ.ಪರಮೇಶ್ವರ
"ಒಳ ಉಡುಪು ಕೊಳ್ಳಿರಿ, ನೂರಾರು ವಾಹನಗಳನ್ನು ಗೆಲ್ಲಿರಿ" ಎಂಬ ಅಫರ್ ಅಖಿಲ ಭಾರತ ಪ್ರಚಾರದ ಕಾರ್ಯಕ್ರಮವಾಗಿದ್ದು, ಇದು ದೇಶಾದ್ಯಂತದ ನಮ್ಮ ಬಳಕೆದಾರರಿಗೆ ಅನ್ವಯಿಸುತ್ತದೆ. ಆದರೆ ಇಂತಹ ಆಫರ್ ಗಳನ್ನು ಕಾನೂನುಬದ್ಧವಾಗಿ ನಿಷೇಧಿಸಿರುವ ತಮಿಳುನಾಡಿನಂತಹ ಕೆಲವು ರಾಜ್ಯಗಳಲ್ಲಿ ಈ ಆಫರ್ ಲಭ್ಯವಿರುವುದಿಲ್ಲ. ಈ ಆಫರ್ ರೋಚಕ ಮಾರಾಟದ ಕಾರ್ಯಕ್ರಮದ ರೂಪದಲ್ಲಿ ವಿಐಪಿ ತನ್ನ ಗ್ರಾಹಕರಿಗೆ ತೋರಿಸುತ್ತಿರುವ ಕೃತಜ್ಞತೆಯಾಗಿದೆ ಗ್ರಾಹಕರಿಗೆ ಬಹುಮಾನಗಳನ್ನು ಗೆಲ್ಲಲು ಮೂರು ಪ್ರತ್ಯೇಕ ಅವಕಾಶಗಳನ್ನು ತರುವ ಮೂಲಕ "ಒಳ ಉಡುಪು ಕೊಳ್ಳಿರಿ, ನೂರಾರು ವಾಹನಗಳನ್ನು ಗೆಲ್ಲಿರಿ"" ಆಫರ್ ಬಹುಮಾನವನ್ನು ಗೆಲ್ಲುವ ಹಾಗೂ ಕನಸನ್ನು ನನಸಾಗಿಸುವ ಸಾಧ್ಯತೆಯನ್ನು ಹೆಚ್ಚಿಸುವುದು ಮಾತ್ರವಲ್ಲ, ನಮ್ಮ ಪ್ರಾಡಕ್ಟ್ನ ಪ್ರಚಾರ ಹೆಚ್ಚು ಪರಿಣಾಮಕಾರಿಯಾಗುತ್ತದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
"ಒಳಉಡುಪು ಕೊಳ್ಳಿರಿ, ನೂರಾರು ವಾಹನಗಳನ್ನು ಗೆಲ್ಲಿರಿ ಎಂಬ ಆಫರನ್ನು ಇನ್ನೂ ಹೆಚ್ಚು ರೋಚಕ ಬಹುಮಾನಗಳೊಂದಿಗೆ ಮರಳಿ ತರಲು ನಾವು ಹರ್ಷಿಸುತ್ತೇವೆ," ಎಂದರು. ವಿಐಪಿ ಕ್ಲೋಥಿಂಗ್ ಲಿ. ನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಚೇರ್ಮನ್ ಆದ ಶ್ರೀ ವಿಐಪಿ ಕ್ಲೋಥಿಂಗ್ ಲಿ.ಗೆ ಎಸ್ಪಿಆರ್ಡಿ / ಕಂಪನಿ ಗೋಪನೀಯ ಸುನಿಲ್ ಪಠಾರೆ ಅವರು ಮುಂದುವರಿದು "ಈ ನಮ್ಮ ಕಾರ್ಯಕ್ರಮವು ಹಲವಾರು ವರ್ಷಗಳಿಂದ ಆರಾಮ, ಸ್ಟೈಲ್ ಮತ್ತು ಬಾಳಿಕೆಗಾಗಿ ವಿಐಪಿ-ಯಲ್ಲಿ ವಿಶ್ವಾಸವಿಟ್ಟ ನಮ್ಮ ನಿಷ್ಠಾವಂತ ಗ್ರಾಹಕರಿಗೆ ನಾವು ಕೃತಜ್ಞತೆಯಿಂದ ನೀಡುತ್ತಿರುವ ಕೊಡುಗೆಯಾಗಿದೆ.' ಎಂದು ಹೇಳಿದರು.
ನಿಮ್ಮ ಅಚ್ಚುಮೆಚ್ಚಿನ ಒಳ-ಉಡುಪು ಮತ್ತು ಹೊರ-ಉಡುಪನ್ನು ಕೊಳ್ಳುವಾಗ ದೊಡ್ಡ ಗಿಫ್ಟ್ಗಳನ್ನು ಗೆಲ್ಲುವ ಈ ಅವಕಾಶವನ್ನು ಕಳೆದುಕೊಳ್ಳಬೇಡಿ ತ್ವರೆ ಮಾಡಿರಿ, ಈ ಆಫರ್ ಮುಗಿಯುತ್ತದೆ 31 ಡಿಸೆಂಬರ್ 2024ರಂದು !
ನಿಯಮಗಳು ಹಾಗೂ ಶರತ್ತುಗಳ ಬಗ್ಗೆ ಪೂರ್ಣ ವಿವರಗಳಿಗೆ, ದಯವಿಟ್ಟು ಭೇಟಿ ಕೊಡಿ
ಲಿಂಕ್ : https://vipinners.com/pages/chaddi-pe-gaddi-terms-condition.
ಹೆಚ್ಚಿನ ಮಾಹಿತಿಗೆ, ದಯವಿಟ್ಟು https://vipinners.IGE ಗೆ ಭೇಟಿ ಕೊಡಿ ಅಥವಾ ನಮ್ಮ ಕಸ್ಟಮರ್ ಸರ್ವಿಸ್ ಟೀಮನ್ನು ಸಂಪರ್ಕಿಸಿ.
ವಿಐಪಿ ಕ್ಲೋಥಿಂಗ್ ಲಿ.ಕುರಿತು
54 ವರ್ಷಕ್ಕೂ ಹೆಚ್ಚು ಕಾಲದಿಂದ ವಿಐಪಿ ಕ್ಲೋಥಿಂಗ್ ಲಿ. ಫ್ಯಾಶನ್ ಇಂಡಸ್ಟ್ರಿಯ ಆದ್ಯ ಪ್ರವರ್ತಕರಲ್ಲಿ ಒಂದಾಗಿದೆ. ಇದು ಗುಣಮಟ್ಟಕ್ಕೆ ಬದ್ಧತೆ ಮತ್ತು ಗ್ರಾಹಕ ತೃಪ್ತಿಗೆ ಹೆಸರಾಗಿದೆ. ವೈವಿಧ್ಯಮಯ ಬ್ಯಾಂಡ್ ಗಳ ಪೋರ್ಟ್ ಫೋಲಿಯೋದೊಂದಿಗೆ ವಿಐಪಿ ಕ್ಲೋಥಿಂಗ್ ಲಿ. ನೂತನ ಆವಿಷ್ಕಾರಗಳನ್ನು ಮಾಡುತ್ತಾ ಉಡುಪಿನ ಮಾರ್ಕೆಟ್ನಲ್ಲಿ ಹೊಸ ಟ್ರೆಂಡ್ಗಳನ್ನು ಸೃಷ್ಟಿಸುತ್ತಾ ಬಂದಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.