Virat Kohli: ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿ ಬಿ ಟೌನ್ನ ಕ್ಯೂಟ್ ಕಪಲ್ಗಳಲ್ಲಿ ಒಂದು, ಈ ಮುದ್ದಾದ ಜೋಡಿಯ ಕ್ಯೂಟ್ನೆಸ್ಗೆ ಮರುಳಾಗದವರೇ ಇಲ್ಲ.
Virat Kohli: ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿ ಬಿ ಟೌನ್ನ ಕ್ಯೂಟ್ ಕಪಲ್ಗಳಲ್ಲಿ ಒಂದು, ಈ ಮುದ್ದಾದ ಜೋಡಿಯ ಕ್ಯೂಟ್ನೆಸ್ಗೆ ಮರುಳಾಗದವರೇ ಇಲ್ಲ.
ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರದ್ದು ಲವ್ ಮ್ಯಾರೇಜ್ ಎನ್ನುವ ವಿಚಾರ ಎಲ್ಲರಿಗೂ ಗೊತ್ತಿದೆ. ಆದರೆ ಈ ಜೋಡಿಯ ಕುರಿತಾದ ಕೆಲವೊಂದು ಸೀಕ್ರೆಟ್ಸ್ ನಿಮಗೆ ಇನ್ನೂ ಗೊತ್ತಿಲ್ಲೆ ಇರಬಹುದು.
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಅವರ ಬೇಟಿ ಒಂದು ಶಾಂಪುವಿನ ಜಾಹಿರಾತಿನ ವೇಳೆ ನಡೆದಿತ್ತು. ಆದಿನ ಇವರಿಬ್ಬರ ಪರಿಚಯ ಸ್ನೇಹಕ್ಕೆ ತಿರುಗಿತ್ತು. ನಂತರ ಈ ಸ್ನೇಹ ಪ್ರೀತಿಯಾಗಿ ಚಿಗುರೊಡಿತ್ತಿತ್ತು.
ಹೀಗೆ ಒಬ್ಬರ ಜೊತೆಗೆ ಒಬ್ಬರು ಕ್ಲೋಸ್ ಆಗಿದ್ದರು, ನಂತರ ಈ ಜೋಡಿ ಲಿವಿಂಗ್ ಟುಗೆದರ್ ರಿಲೇಷನ್ಶಿಪ್ನಲ್ಲಿ ಕೂಡ ಇದ್ದರು.
ಹೀಗೆ ಒಬ್ಬರನ್ನೊಬ್ಬರು 5 ವರ್ಷಗಳ ಕಾಲ ಅರ್ಥ ಮಾಡಿಕೊಂಡ ನಂತರ ಈ ಜೋಡಿ 2017 ರಲ್ಲಿ ಕುಟುಂಬಸ್ಥರ ಒಪ್ಪೊಗೆಯೊಂದಿಗೆ, ಅವರ ಸಮ್ಮುಖದಲ್ಲಿ ಮದುವೆಯಾಗಿದ್ದರು.
ಹೀಗೆ ಮದುವೆ ಆಗುವ ಮುಂಚೆ ಈ ಜೋಡಿ ಒಂದು ಕಂಡಿಷನ್ನ ಮೇರೆಗೆ ಮದುವೆಯಾಗಿದ್ದರು. ಆ ಕಂಡೀಷನ್ ಹಾಕಿದ್ದು ವಿರಾಟ್ ಅಲ್ಲ, ಹೊರತಾಗಿ ಅನುಷ್ಕಾ ಶರ್ಮಾ.
ಮದುವೆಯಾದ ನಂತರ ಸಿನಿಮಾದಲ್ಲಿ ನಟಿಸಬಾರದು ತನ್ನ ಸಂಸಾರ ಹಾಗೂ ಮಕ್ಕಳ ಜೊತೆಗೆ ಕುಷಿಯಾಗಿರಬೇಕು ಎಂಬುದು ಅನುಷ್ಕಾ ಅವರ ಕನಸ್ಸಾಗಿತ್ತು, ಈ ವಿಷಯವನ್ನು ಸ್ವತಃ ಅನುಷ್ಕಾ ಅವರೆ ಹಲವಾರು ಸಂದರ್ಶನಗಳಲ್ಲಿಯೂ ಹೇಳಿಕೊಂಡಿದ್ದರು.
ವಿರಾಟ್ ಅವರಿಗೂ ಅನುಷ್ಕಾ ದುಡಿಕೊಂಡು ಬಂದು ಹಾಕುವ ಆಸೆ ಏನು ಇರಲಿಲ್ಲ, ಅವರು ತಮ್ಮ ಪತ್ನಿಯ ಎಲ್ಲಾ ಕೆಲಸಗಳಿಗೂ ಸಾಥ್ ಕೊಡುತ್ತಾರೆ, ಅನುಷ್ಕಾ ಅವರ ಭಾವನೆಗಳನ್ನು ಬೆಂಬಲಿಸುತ್ತಾರೆ, ಅವರ ನಿರ್ಧಾರಗಳನ್ನು ಗೌರವಿಸುತ್ತಾರೆ.
ಈ ಪುಟ್ಟ ವಿಷಯಗಳು ಈ ಜೋಡಿಯ ಸಂತೋಷದ ಜೀವನದ ಸೀಕ್ರೆಟ್ ಎಂದೆ ಹೇಳಬಹುದು. ಇದೀಗ ಈ ಜೋಡಿ ಭಾರತ ತೊರೆದು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ವಿದೇಶಕ್ಕೆ ಹಾರುವ ನಿರ್ಧಾರ ತೆಗೆದುಕೊಂಡಿದ್ದು, ಇನ್ನೇನು ಈ ಕೆಲವೇ ದಿನಗಳಲ್ಲಿ ಈ ಜೋಡಿ ಲಂಡನ್ನಲ್ಲಿ ಸೆಟಲ್ ಆಗಲಿದ್ದಾರೆ.