ಗುಟ್ಟಾಗಿ 4ನೇ ಮದುವೆಯಾದ ಸಂಜಯ್ ದತ್..! ಸಂಜು ದಾದಾ ಕೈ ಹಿಡಿದ ಸುಂದರಿ ಯಾರ್‌ ಗೊತ್ತೆ..?

Sanjay Dutt marriage : ಬಾಲಿವುಡ್‌ ನಟ ಸಂಜಯ್ ದತ್ ನಾಲ್ಕನೇ ಬಾರಿಗೆ ವಿವಾಹವಾಗಿದ್ದಾರೆ.. ಮೂರು ಬಾರಿ ಮದುವೆಯಾಗಿರುವ ಸಂಜು ಬಾಯ್‌ ಏಕಾಎಕಿ ಈ ನಾಲ್ಕನೇ ಮದುವೆಯಾಗಲು ಕಾರಣವೇನು..? ಸಧ್ಯ ಈ ಕುರಿತ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.. 

1 /7

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಫೋಟೋದಲ್ಲಿ ಸಂಜಯ್ ದತ್ ತಮ್ಮ ಸಪ್ತಪದಿ ತುಳಿಯುತ್ತಿರುವುದು ಕಂಡು ಬಂದಿದೆ.    

2 /7

ಸಂಜಯ್ ದತ್ ತಮ್ಮ ಪತ್ನಿ ಮಾನ್ಯತಾ ದತ್ ಅವರ ಜೊತೆ ಮರು ಮದುವೆಯಾಗಿದ್ದಾರೆ.. ಇಬ್ಬರೂ ಫೋಟೋಗಳಲ್ಲಿ ಇಬ್ಬರು ಸಪ್ತಪದಿ ತುಳಿಯುತ್ತಿರುವುದನ್ನು ಕಾಣಬಹುದು..  

3 /7

ಮರು ಮದುವೆ ವೇಳೆ.. ಸಂಜು ಬಾಯ್‌ ಮತ್ತು ಕೇಸರಿ ಬಣ್ಣದ ಧೋತಿ ಮತ್ತು ಕುರ್ತಾ ಧರಿಸಿದ್ದರು.  

4 /7

ಮಾನ್ಯತಾ ದತ್ ಸಂಜಯ್ ದತ್ ಅವರ ಮೂರನೇ ಪತ್ನಿ. ಈ ಹಿಂದೆ ಎರಡು ಬಾರಿ ಮದುವೆಯಾಗಿದ್ದ ಸಂಜು, ಮಾನ್ಯತಾರನ್ನು ತಮ್ಮ ಜೀವನ ಸಂಗಾತಿಯನ್ನಾಗಿ ಆರಿಸಿಕೊಂಡರು.  

5 /7

ಸಂಜಯ್ ದತ್ 2008 ರಲ್ಲಿ ಮಾನ್ಯತಾ ಅವರನ್ನು ವಿವಾಹವಾದರು. ಈ ಬಾಲಿವುಡ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.   

6 /7

ಸಂಜಯ್ ದತ್ ಮೊದಲ ರಿಚಾ ಶರ್ಮಾ ಅವರೊಂದಿಗೆ ಮದುವೆಯಾಗಿದ್ದರು.. ಇವರಿಗೆ ತ್ರಿಶಾಲಾ ಎಂಬ ಮಗಳಿದ್ದಾಳೆ. 1996 ರಲ್ಲಿ, ರಿಚಾ ಶರ್ಮಾ ಬ್ರೈನ್ ಟ್ಯೂಮರ್‌ನಿಂದ ನಿಧನರಾದರು.  

7 /7

1998 ರಲ್ಲಿ, ಮಾಡೆಲ್ ರಿಯಾ ಪಿಳ್ಳೆ ಸಂಜು ವಿವಾಹವಾದರು. 2005 ರಲ್ಲಿ ಬೇರ್ಪಟ್ಟರು.  ಇದೀಗ ನಾಲ್ಕನೇ ಬಾರಿಗೆ ಮಾನ್ಯತಾ ದತ್‌ ಅವರನ್ನು ಮದುವೆಯಾದರು..