ಈ ಫೋಟೋದಲ್ಲಿ ಒಬ್ಬ ವ್ಯಕ್ತಿ ಇದ್ದಾನೆ..! ಎಲ್ಲಿದ್ದಾನೆ ಅಂತ ಹೇಳುವಿರಾ.. ಬುದ್ದಿವಂತರೇ..?

Optical illusion : ಈ ಮೇಲಿನ ಫೋಟೋವನ್ನು ನೋಡಿದಾಗ ಮೊದಲು ನಿಮಗೆ ಕಾಣಿಸಿದ್ದು ಏನು? ಗೂಳಿಯ ಆಕೃತಿ ಅಲ್ವಾ..! ಆದರೆ ಈ ಫೋಟೋದಲ್ಲಿ ಮನುಷ್ಯನ ಫೋಟೋ ಸಹ ಅಡಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಅದರಲ್ಲಿ ರೈತನ ಫೋಟೋ ಇದೆ. ಈ ಆಪ್ಟಿಕಲ್ ಇಲ್ಯೂಷನ್ ಫೋಟೋದ ಮುಖ್ಯ ಉದ್ದೇಶವೆಂದರೆ ರೈತನನ್ನು ಕಂಡುಹಿಡಿಯುವುದು. ಕೇವಲ ಹತ್ತೇ ಸೆಕೆಂಡ್‌ನಲ್ಲಿ ಈ ಸಮಸ್ಯೆ ಕಂಡು ಹಿಡಿದರೆ ನಿಮ್ಮ ಕಣ್ಣಿನ ಶಕ್ತಿ ಸೂಪರ್...

Written by - Krishna N K | Last Updated : Oct 4, 2024, 09:55 PM IST
    • ಈ ಮೇಲಿನ ಫೋಟೋವನ್ನು ನೋಡಿದಾಗ ಮೊದಲು ನಿಮಗೆ ಕಾಣಿಸಿದ್ದು ಏನು?
    • ಈ ಫೋಟೋದಲ್ಲಿ ಮನುಷ್ಯನ ಫೋಟೋ ಸಹ ಅಡಗಿದೆ.
    • ನಿರ್ದಿಷ್ಟವಾಗಿ ಹೇಳುವುದಾದರೆ, ಅದರಲ್ಲಿ ರೈತನ ಫೋಟೋ ಇದೆ.
ಈ ಫೋಟೋದಲ್ಲಿ ಒಬ್ಬ ವ್ಯಕ್ತಿ ಇದ್ದಾನೆ..! ಎಲ್ಲಿದ್ದಾನೆ ಅಂತ ಹೇಳುವಿರಾ.. ಬುದ್ದಿವಂತರೇ..? title=

Optical illusion image : ನೋಡುವ ಕಣ್ಣನ್ನು ಮರುಳುಗೊಳಿಸುವ ಆಪ್ಟಿಕಲ್ ಇಲ್ಯೂಷನ್ ಫೋಟೋಗಳು ಜನಪ್ರಿಯವಾಗಿವೆ. ಅದಕ್ಕಿಂತ ಮುಖ್ಯವಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಇವು ವೈರಲ್‌ ಆಗುತ್ತಲೇ ಇರುತ್ತವೆ.. ಕೆಲವು ಆಪ್ಟಿಕಲ್ ಇಲ್ಯೂಷನ್ ಫೋಟೋಗಳು ಮನಸ್ಸನ್ನು ಶಾಂತಗೊಳಿಸಿ ಮೆದುಳಿಗೆ ಕೆಲಸ ನೀಡುತ್ತವೆ.. 

ಈ ಮೇಲಿನ ಫೋಟೋವನ್ನು ನೋಡಿದಾಗ ನಿಮಗೆ ಮೊದಲು ಗೂಳಿ ಕಾಣಿಸಿರಬೇಕು ಅಲ್ವಾ..? ಆದರೆ ಈ ಫೋಟೋದಲ್ಲಿ ಮನುಷ್ಯನ ಫೋಟೋ ಅಡಗಿದೆ. ಅದರಲ್ಲಿ ರೈತನ ಫೋಟೋ ಇದೆ. ಆ ಫೋಟೋ ಎಲ್ಲಿದೆ ಅಂತ ನೀವು ಕಂಡಿಹಿಡಿಯಬೇಕು.. ಹತ್ತು ಸೆಕೆಂಡುಗಳಲ್ಲಿ ಉತ್ತರ ಕಂಡುಕೊಂಡರೆ ನಿಮಗೆ ದೃಷ್ಟಿ ದೋಷ ಇಲ್ಲ ಅಂತ ಅರ್ಥ..

ಇದನ್ನೂ ಓದಿ: ಅಬ್ಬರಿಸಿ ಬೊಬ್ಬರಿದಿದ್ದ ಲಾಯರ್‌ ಒಂದೇ ರಾತ್ರಿಗೆ ಸೈಲೆಂಟ್‌...! ದೊಡ್ಮನೆಯಲ್ಲಿ ಆ ರಾತ್ರಿ ನಡೆದದ್ದು ಏನು..?

ಈ ಒಗಟು ಬಿಡಿಸುವುದು ಅಷ್ಟು ಸುಲಭವಲ್ಲ. ಈ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿ... ನಿಮಗೆ ಉತ್ತರ ದೊರೆಯುತ್ತದೆ.. ಗೂಳಿಯ ಹಣೆಯನ್ನು ಎಚ್ಚರಿಕೆಯಿಂದ ನೋಡಿ.. ಅಲ್ಲದಿ ನೀವು ಮನುಷ್ಯನ ಆಕೃತಿಯನ್ನು ಕಾಣಬಹುದು. ಇಲ್ಲದಿದ್ದರೆ, ಫೋಟೋವನ್ನು 90 ಡಿಗ್ರಿ ಎಡಕ್ಕೆ ತಿರುಗಿಸಿ.. ಮುಖ ಕಾಣುತ್ತದೆ. ಎಷ್ಟೇ ಪ್ರಯತ್ನಿಸಿದರೂ ಉತ್ತರ ಸಿಗದಿದ್ದರೆ ಕೆಳಗಿನ ಫೋಟೋ ನೋಡಿ.

No description available.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News