ಮನೆಯ ಈ ದಿಕ್ಕಿಗೆ ತುಂಬಿದ ಮಣ್ಣಿನ ಮಡಕೆ ಇಟ್ಟರೇ.. ಲಕ್ಷ್ಮೀ ನೆಲೆಸುತ್ತಾಳೆ.. ಹಣಕ್ಕೆಂದು ಕೊರತೆ ಬರೋದಿಲ್ಲ!!

 vastu tips for money: ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ನೀರು ತುಂಬಿದ ಮಣ್ಣಿನ ಮಡಕೆ ಇಡಬೇಕು. ಹೀಗೆ ಮಾಡುವುದರಿಂದ ಯಾವತ್ತೂ ಹಣದ ಕೊರತೆಯಾಗುವುದಿಲ್ಲ. ಹಾಗಾದ್ರೆ ನೀರು ತುಂಬಿದ ಚೊಂಬನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎನ್ನುವುದನ್ನು ಇಲ್ಲಿ ತಿಳಿಯಿರಿ.. 

Written by - Savita M B | Last Updated : Sep 20, 2024, 07:44 PM IST
  • ಇಂದು ವಾಸ್ತು ಶಾಸ್ತ್ರದಲ್ಲಿ ಬಳಸುವ ಸುರಾಹಿ ಬಗ್ಗೆ ತಿಳಿಯಿರಿ
  • ಆದರೆ ಇಂದಿನ ದಿನಗಳಲ್ಲಿ ಅದರ ಬದಲಿಗೆ ಫ್ರಿಡ್ಜ್‌ ಬಂದಿವೆ..
ಮನೆಯ ಈ ದಿಕ್ಕಿಗೆ ತುಂಬಿದ ಮಣ್ಣಿನ ಮಡಕೆ ಇಟ್ಟರೇ.. ಲಕ್ಷ್ಮೀ ನೆಲೆಸುತ್ತಾಳೆ.. ಹಣಕ್ಕೆಂದು ಕೊರತೆ ಬರೋದಿಲ್ಲ!! title=

Vastu Tips: ಇಂದು ವಾಸ್ತು ಶಾಸ್ತ್ರದಲ್ಲಿ ಬಳಸುವ ಸುರಾಹಿ ಬಗ್ಗೆ ತಿಳಿಯಿರಿ. ಸುರಾಹಿ ಬಗ್ಗೆ ನೀವೆಲ್ಲರೂ ಕೇಳಿರಬಹುದು.. ಇಲ್ಲದಿದ್ದರೂ ಪರವಾಗಿಲ್ಲ, ನಾವು ನಿಮಗೆ ಹೇಳುತ್ತೇವೆ. ಸುರಾಹಿ, ಅಂದರೆ ನೀರು ತುಂಬಲು ಬಳಸುವ ಮಣ್ಣಿನ ಪಾತ್ರೆ. ಇಂದಿಗೂ ಹಳ್ಳಿಗಳಲ್ಲಿ ಬೇಸಿಗೆಯಲ್ಲಿ ನೀರನ್ನು ತಂಪು ಮಾಡಲು ಈ ಮಡಕೆಯನ್ನು ಬಳಸುತ್ತಾರೆ, ಆದರೆ ಇಂದಿನ ದಿನಗಳಲ್ಲಿ ಅದರ ಬದಲಿಗೆ ಫ್ರಿಡ್ಜ್‌ ಬಂದಿವೆ.. 

ಇದನ್ನೂ ಓದಿ-ಅಭಿಷೇಕ್ ಬಚ್ಚನ್ ಗೆ ಕರಿಷ್ಮಾ ಕಪೂರ್ ಮೋಸ ಮಾಡಿದ್ದಾರಾ? 22 ವರ್ಷಗಳ ನಂತರ ಬಯಲಾಯ್ತು ದೊಡ್ಡ ರಹಸ್ಯ!  

ಇಂದಿನ ಮಕ್ಕಳು ಮಣ್ಣಿನ ಪಾತ್ರೆಯಲ್ಲಿ ನೀರು ಕುಡಿಯಲು ಇಷ್ಟಪಡುವುದಿಲ್ಲ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ನೀರು ತುಂಬಿದ ಮಡಕೆಯನ್ನು ಮನೆಯಲ್ಲಿ ಇಡಬೇಕು. ಮನೆಯಲ್ಲಿ ನೀರು ತುಂಬಿದ ಈ ಮಣ್ಣಿನ ಚೊಂಬನ್ನು ಇಡುವುದರಿಂದ ಹಣದ ಕೊರತೆಯಾಗುವುದಿಲ್ಲ.  

ಇದನ್ನೂ ಓದಿ-ಮಾಸದ ಅಪ್ಪು ನೆನಪು... ದೇವಾಲಯ ನಿರ್ಮಿಸಿ ಅಭಿಮಾನ ಮೆರೆದ ಅಪ್ಪಟ ಅಭಿಮಾನಿ!

ವಾಸ್ತು ಶಾಸ್ತ್ರದ ಪ್ರಕಾರ ಮಣ್ಣಿನ ಮಡಕೆ ಯಾವಾಗಲೂ ನೀರಿನಿಂದ ತುಂಬಿರಬೇಕು ಎಂಬುದನ್ನು ನೆನಪಿನಲ್ಲಿಡಿ, ಉತ್ತರ ದಿಕ್ಕನ್ನು ನೀರಿನ ದಿಕ್ಕು ಎಂದು ಪರಿಗಣಿಸುವುದರಿಂದ ಮಣ್ಣಿನ ಮಡಕೆಯನ್ನು ಇಡಲು ಉತ್ತರ ದಿಕ್ಕನ್ನು ಆರಿಸಬೇಕು. ಹೀಗೆ ಮಾಡುವುದರಿಂದ ದೇವರ ಆಶೀರ್ವಾದ ದೊರೆಯುತ್ತದೆ ಮತ್ತು ಯಾವತ್ತೂ ಹಣದ ಕೊರತೆಯಾಗುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News