ಯೂಟ್ಯೂಬರ್ ಆಗಿದ್ದ ಈ ಸುಂದರಿ ಇದೀಗ ಕ್ರೇಜಿ ಹೀರೋಯಿನ್..! ಈಕೆ ಸೌಂದರ್ಯವೇ ಒಂದು ಅದ್ಬುತ..

Ketika Sharma : ನಟನೆಯ ಮೇಲಿನ ಆಸಕ್ತಿಯಿಂದ ಮಾಡೆಲಿಂಗ್‌ನತ್ತ ಹೆಜ್ಜೆ ಹಾಕಿದ ಈ ಚೆಲುವೆ ಮತ್ತೊಂದೆಡೆ ಯೂಟ್ಯೂಬ್ ನಲ್ಲಿ ತನ್ನದೇ ಆದ ಚಾನೆಲ್ ಆರಂಭಿಸಿದ್ದಳು. ಯೂಟ್ಯೂಬರ್ ಆಗಿ ಶುರುವಾದ ಪಯಣ ಟಾಲಿವುಡ್ ಹೀರೋಯಿನ್ ಆಗಿ ಬದಲಾಯಿತು. ಸುಂದರಿಯ ಸೌಂದರ್ಯಕ್ಕೆ ಪ್ರೇಕ್ಷಕರು ಕ್ಲೀನ್‌ ಬೋಲ್ಡ್‌ ಆದರು.. ಅಷ್ಟಕ್ಕೂ ಯಾರು ಈ ನಟಿ..? ಬನ್ನಿ ನೋಡೋಣ.. 
 

1 /7

ನಟನೆಯ ಆಸಕ್ತಿಯಿಂದ ಮಾಡೆಲಿಂಗ್‌ನತ್ತ ಹೆಜ್ಜೆ ಹಾಕಿದ ಈ ನಟಿ, ಒಂದೆಡೆ ಮಾಡೆಲಿಂಗ್ ಮಾಡುತ್ತಲೇ ಇನ್ನೊಂದೆಡೆ ಯೂಟ್ಯೂಬ್ ನಲ್ಲಿ ತನ್ನದೇ ಆದ ಚಾನೆಲ್ ಆರಂಭಿಸಿ, ಯೂಟ್ಯೂಬರ್ ಆಗಿ ಪಯಣ ಶುರು ಮಾಡಿದರು. ನಂತರ ಟಾಲಿವುಡ್ ಹೀರೋಯಿನ್ ಆಗಿ ಬದಲಾದರು.. ಈಕೆಯ ಹೆಸರು.. ಕೇತಿಕಾ ಶರ್ಮಾ  

2 /7

ಈ ಸುಂದರಿಯ ಮೊದಲ ಚಿತ್ರ ಪ್ರೇಕ್ಷಕರಿಗೆ ಕನೆಕ್ಟ್ ಆಗಲಿಲ್ಲ. ಆದರೂ, ಸಾಲು ಸಾಲು ಆಫರ್‌ಗಳು ಬಂದವು. ಯಂಗ್ ಹೀರೋಗಳ ಜೊತೆ ನಟಿಸಿ ಈ ಸುಂದರಿಯ ಸೌಂದರ್ಯ ಗಮನಸೆಳೆಯಿತು.   

3 /7

ಸಧ್ಯ ಕೇತಿಕಾ ಅವರ ಬಾಲ್ಯದ ಫೋಟೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.. ಈ ಫೋಟೋ ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.  

4 /7

ಕೇತಿಕಾ.. ಮಾಡೆಲ್-ಕಮ್-ನಟಿಯಾಗಿ ತನಗಾಗಿ ಇಮೇಜ್ ಅನ್ನು ರಚಿಸುವ ಮೊದಲು, ಅವರು ಯೂಟ್ಯೂಬರ್ ಆಗಿ ಗುರುತಿಸಿಕೊಂಡರು.   

5 /7

ಜನಪ್ರಿಯ ಡೈಲಾಗ್‌ಗಳು ಮತ್ತು ಹಾಡುಗಳ ರೀಮಿಕ್ಸ್ ವೀಡಿಯೊಗಳೊಂದಿಗೆ ಬಹಳ ಪ್ರಸಿದ್ಧರಾದರು. 2021 ರಲ್ಲಿ ಅನಿಲ್ ಪಾದೂರಿ ನಿರ್ದೇಶನದ ರೊಮ್ಯಾಂಟಿಕ್ ಚಲನಚಿತ್ರದೊಂದಿಗೆ ತೆಲುಗು ತೆರೆಗೆ ಪಾದಾರ್ಪಣೆ ಮಾಡಿದರು.  

6 /7

ತೆಲುಗಿನಲ್ಲಿ ಲಕ್ಷ, ರಂಗ ರಂಗ ವೈಭವ ಚಿತ್ರಗಳಲ್ಲಿ ನಟಿಸಿದ್ದಾರೆ. ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಸುಪ್ರೀಂ ಹೀರೋ ಸಾಯಿಧರಮ್ ತೇಜ್ ಅಭಿನಯದ ಬ್ರೋ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  

7 /7

ಸಧ್ಯ ಕೇತಿಕಾ ತನ್ನ Instagram ಖಾತೆಯಲ್ಲಿ ಹಂಚಿಕೊಂಡ ಇತ್ತೀಚಿನ ಫೋಟೋಗಳು ನೆಟ್ಟಿಗರನ್ನು ಆಕರ್ಷಸುತ್ತಿವೆ..