ಆಸ್ನಾ ಎಪೆಕ್ಟ್‌‌ನಿಂದ ಬೀದರ್‌ನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ನಿರಂತರ ಸುರಿದ ಮಳೆಯಿಂದಾಗಿ 38 ಮನೆಗಳಿಗೆ ಹಾನಿಯಾಗಿದೆ. ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನಲ್ಲಿ 14 ಮನೆ, ಚಿಟಗುಪ್ಪಾದಲ್ಲಿ 7 ಮನೆ, ಔರಾದ್‌ನಲ್ಲಿ 6 ಮನೆ, ಬಸವಕಲ್ಯಾಣ ಹಾಗೂ ಭಾಲ್ಕಿ ತಾಲೂಕಿನಲ್ಲಿ ತಲಾ 4 ಮನೆ ಸೇರಿ ಜಿಲ್ಲೆಯಲ್ಲಿ ಸುಮಾರು 38 ಮನೆಗಳಿಗೆ ಹಾನಿಯಾಗಿದೆ. 

Section: 
English Title: 
Heavy Rains in Bidar due to Asna effect
Home Title: 

ಬೀದರ್‌ನಲ್ಲಿ ಮಳೆಯ ಅವಾಂತರ.. ಅಪಾರ ನಷ್ಟ

IsYouTube: 
No
YT Code: 
https://vodakm.zeenews.com/vod/Zee_Hindustan_Kannada/dfjhghsugi.mp4/index.m3u8
Image: 
Heavy Rains in Bidar due to Asna effect
Request Count: 
1
Mobile Title: 
ಬೀದರ್‌ನಲ್ಲಿ ಮಳೆಯ ಅವಾಂತರ.. ಅಪಾರ ನಷ್ಟ
Duration: 
PT2M46S

Trending News