ಕೆಲವು ನೈಸರ್ಗಿಕ ವಿಧಾನಗಳ ಸಹಾಯದಿಂದ ಅಧಿಕ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.
How to control blood sugar : ಮಧುಮೇಹಿಗಳು ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಮುಖ್ಯ.ಆಹಾರ ಪದ್ದತಿಯನ್ನು ಸರಿಯಾಗಿ ಇಟ್ಟು ಕೊಂಡಿಲ್ಲ ಎಂದಾದರೆ ಬ್ಲಡ್ ಶುಗರ್ ನಿಯಂತ್ರಣ ಸಾಧ್ಯವಾಗದ ಮಾತು. ಕೆಲವು ನೈಸರ್ಗಿಕ ವಿಧಾನಗಳ ಸಹಾಯದಿಂದ ಅಧಿಕ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಮಧುಮೇಹವನ್ನು ನಿಯಂತ್ರಿಸಲು ಔಷಧಿಯೇ ಆಗ ಬೇಕಿಲ್ಲ.ಕೆಲವು ನೈಸರ್ಗಿಕ ಪರಿಹಾರಗಳು ಕೂಡಾ ಶುಗರ್ ಅನ್ನು ನಿಯಂತ್ರಣಕ್ಕೆ ತರಲು ಸಹಾಯ ಮಾಡುತ್ತದೆ.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಾರ್ಮಲ್ ಆಗಿಸಲು ಸಹಾಯ ಮಾಡುವ ಅನೇಕ ವಸ್ತುಗಳು ನಮ್ಮ ಸುತ್ತಲೇ ಇವೆ.ಅವುಗಳನ್ನು ಬಳಸುವ ಬಗೆ ನಾವು ತಿಳಿದಿರಬೇಕು ಅಷ್ಟೇ.
ಪೇರಳೆ ಎಲೆ ಮಧುಮೇಹ ತಡೆಗೆ ಬೆಸ್ಟ್ ಮನೆ ಮದ್ದು.ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ರಾತ್ರಿ ಮಲಗುವ ಮುನ್ನ ಪೇರಳೆ ಎಲೆಗಳನ್ನು ಜಗಿಯುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣದಲ್ಲಿರುತ್ತದೆ.
ಪೇರಳೆ ಎಲೆಗಳನ್ನು ರಾತ್ರಿ ಹೊತ್ತು ಅಗಿದು ರಸ ನುಂಗುವುದರಿಂದ ಹೆಚ್ಚಿನ ಮತ್ತು ವೇಗದ ಪ್ರಯೋಜನವಾಗುವುದು.ಈ ರಸ ಹೊಟ್ಟೆ ಸೇರಿದ ನಂತರ,ರಾತ್ರಿಯಿಡೀ ಕೆಲಸ ಮಾಡುತ್ತದೆ.ಈ ಮೂಲಕ ಮತ್ತು ಬೆಳಗಿನ ತನಕ ಬ್ಲಡ್ ಶುಗರ್ ನಾರ್ಮಲ್ ಆಗುತ್ತದೆ.
ಮಧುಮೇಹ ನಿಯಂತ್ರಣಕ್ಕೆ ಪೇರಳೆ ಎಲೆಗಳನ್ನು ಆರಿಸುವಾಗ ಅದು ಸಂಪೂರ್ಣವಾಗಿ ಮಾಗಿರಬಾರದು ಎನ್ನುವುದು ನೆನಪಿರಲಿ.ಅಲ್ಲದೆ, ದೊಡ್ಡ ಗಾತ್ರಕ್ಕೂ ಅದು ಬೆಳೆದಿರಬಾರದು.ಬದಲಿಗೆ ಹಸಿ ಮತ್ತು ಸಣ್ಣ ಗಾತ್ರದ ಎಲೆಗಳನ್ನು ಆರಿಸಬೇಕಾಗುತ್ತದೆ.
ಮೂರರಿಂದ ನಾಲ್ಕು ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ಶುದ್ಧ ನೀರಿನಲ್ಲಿ ಚೆನ್ನಾಗಿ ತೊಳೆದು, ಒಂದೊಂದಾಗಿ ಅಗಿಯುತ್ತಲೇ ಇರಿ. ಹೀಗೆ ಜಗಿಯುವಾಗ ಬಿಡುಗಡೆಯಾದ ರಸವನ್ನು ನುಂಗಿ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.