ಸೌತ್‌ನ ʻಅಂಬಾನಿʼ ಮೋಹನ್‌ಲಾಲ್‌ ಅವರ ಪತ್ನಿ ಯಾರು ಗೊತ್ತಾ..? ಇಬ್ಬರ ಲವ್‌ ಸ್ಟೋರಿ ಕೇಳಿದ್ರೆ ನೀವು ಫಿದಾ ಆಗೋದು ಗ್ಯಾರಂಟಿ..!

Mohanlal wife Suchithra: ಸೌತ್‌ ಫಿಲಿಂ ಇಂಡಸ್ಟ್ರಿಯ ಸೂಪರ್‌ ಸ್ಟಾರ್‌ ಮೋಹನ್‌ ಲಾಲ್‌ ಅವರನ್ನು ಹೊಗಳಿ ಕೊಂಡಾಗಳು ಕೇವಲ ಪದಗಳು ಸಾಕಾಗುವುದಿಲ್ಲ. ಇಷ್ಟು ಫೇಮಸ್‌ ಆಗಿ ಹೆಸರು ಮಾಡುವ ನಟನ ಪತ್ನಿ ಯಾರೆಂದು ನಿಮಗೆ ಗೊತ್ತಾ..?ಇವರ ಪ್ರೇಮಕಥೆ ಯಾವ ಬಾಲಿವುಡ್‌ ಲವ್‌ಸ್ಟೋರಿಗೂ ಕಡಿಮೆ ಇಲ್ಲ. ಹಾಗಾದರೆ ಮೋಹನ್‌ಲಾಲ್‌ ಅವರ ಪತ್ನಿ ಯಾರು..?ಇವರಿಬ್ಬರು ಬೇಟಿಯಾಗಿದ್ದು ಹೇಗೆ..?ಮುಂದೆ ಓದಿ...
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ 

1 /6

ಸೌತ್‌ ಫಿಲಿಂ ಇಂಡಸ್ಟ್ರಿಯ ಸೂಪರ್‌ ಸ್ಟಾರ್‌ ಮೋಹನ್‌ ಲಾಲ್‌ ಅವರನ್ನು ಹೊಗಳಿ ಕೊಂಡಾಗಳು ಕೇವಲ ಪದಗಳು ಸಾಕಾಗುವುದಿಲ್ಲ. ಇಷ್ಟು ಫೇಮಸ್‌ ಆಗಿ ಹೆಸರು ಮಾಡುವ ನಟನ ಪತ್ನಿ ಯಾರೆಂದು ನಿಮಗೆ ಗೊತ್ತಾ..?ಇವರ ಪ್ರೇಮಕಥೆ ಯಾವ ಬಾಲಿವುಡ್‌ ಲವ್‌ಸ್ಟೋರಿಗೂ ಕಡಿಮೆ ಇಲ್ಲ. ಹಾಗಾದರೆ ಮೋಹನ್‌ಲಾಲ್‌ ಅವರ ಪತ್ನಿ ಯಾರು..?ಇವರಿಬ್ಬರು ಬೇಟಿಯಾಗಿದ್ದು ಹೇಗೆ..?ಮುಂದೆ ಓದಿ...  

2 /6

ಸೌತ್ ಸೂಪರ್ ಸ್ಟಾರ್ ಮೋಹನ್ ಲಾಲ್  21 ನೇ ವಯಸ್ಸಿನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಕೇರಳದ ಎಳಂತೂರಿನಲ್ಲಿ ಜನಿಸಿದ ಮೋಹನ್ ಲಾಲ್, ನಟನೆಯ ಹೊರತಾಗಿ, ನಿರ್ಮಾಪಕ, ನಿರೂಪಕ ಮತ್ತು ವಿತರಕರಾಗಿಯೂ ಕೆಲಸ ಮಾಡಿದ್ದಾರೆ. ಹೀಗೆ ಹಲವಾರು ಬ್ಯುಸಿನೆಸ್‌ಗಳನ್ನು ನಿಭಾಯಿಸುತ್ತಾ, ಕೋಟಿ ಕೋಟಿ ಗಳಿಸಿರುವ ಮೋಹನ್‌ಲಾಲ್‌ ಅವರನ್ನು ಸೌತ್‌ನ ʻಅಂಬಾನಿʼ ಎಂದೇ ಕರೆಯಲಾಗುತ್ತದೆ.  

3 /6

ಮೋಹನ್ ಲಾಲ್ 1978 ರಲ್ಲಿ 'ತಿರನೋಟ್ಟಂ' ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು ಆದರೆ ಅವರ ಮೊದಲ ಚಿತ್ರವೇ 25 ವರ್ಷಗಳ ಕಾಲ ಸೆನ್ಸಾರ್‌ನಿಂದಾಗಿ ಬಿಡುಗಡೆ ಸಾಧ್ಯವಾಗಲಿಲ್ಲ.ಅವರ ಕೆಲಸವನ್ನು ಪರಿಗಣಿಸಿ, ಅವರಿಗೆ 2002 ರಲ್ಲಿ ಪದ್ಮಶ್ರೀ ಮತ್ತು ನಂತರ 2019 ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಲಾಯಿತು. ಅವರು ತಮ್ಮ ಚಲನಚಿತ್ರಗಳಿಂದಾಗಿ ಅವರ ಹೆಸರಿನಲ್ಲಿ 5 ರಾಷ್ಟ್ರೀಯ ಪ್ರಶಸ್ತಿಗಳನ್ನು ಸಹ ಗೆದ್ದಿದ್ದಾರೆ.  

4 /6

ಇನ್ನು ಮೋಹನ್ ಲಾಲ್ ಪತ್ನಿ ಸುಚಿತ್ರಾ  ಚಿತ್ರರಂಗದ ಪ್ರಸಿದ್ಧ ಕುಟುಂಬದಿಂದ ಬಂದವರು. ಅವರ ತಂದೆ ಜನಪ್ರಿಯ ನಿರ್ಮಾಪಕರು ಅವರ ಹೆಸರು ಕೆ ಬಾಲಾಜಿ. ಸುಚಿತ್ರಾ ಮತ್ತು ಮೋಹನ್ ಲಾಲ್ ಜೋಡಿ 1988 ರಲ್ಲಿ ವಿವಾಹವಾದರು. ಗಂಡನ ಕೆಲಸಗಳಿಗೆ ಸಾಥ್‌ ನೀಡುತ್ತಾ, ಹಲವು ಚಿತ್ರಗಳನ್ನು ನಿರ್ಮಿಸುತ್ತಿರುವ ಸುಚಿತ್ರಾ. ಸೌಂದರ್ಯದಲ್ಲಿ ಯಾವ ಹೀರೋಯಿನ್‌ಗೂ ಕಡಿಮೆ ಏನಿಲ್ಲ.  

5 /6

ಮೋಹನ್ ಲಾಲ್  ಹಾಗು ಸುಚಿತ್ರಾ ಅವರ ಪ್ರೇಮಕಥೆ ಬಗ್ಗೆ ಮಾತನಾಡುವುದಾದರೆ, ಸುಚಿತ್ರಾ  ಮೋಹನ್‌ಲಾಲ್‌ ಅವರನ್ನು ಮೊದಲ ಬಾರಿಗೆ 'ಮಂಜಿಲ್ ವಿರಿಂಜ ಪೂಕ್ಕಲ್' ಚಿತ್ರದಲ್ಲಿ ನೋಡಿದರು. ಅದಕ್ಕೂ ಮುಂಚೆ ಹಲವು ವಿಲನ್‌ ಪಾತ್ರಗಳಲ್ಲಿ ನಟಿಸಿದ್ದ ಮೋಹನ್‌ಲಾಲ್‌ ಅವರ ಮೇಲೆ ಸುಚಿತ್ರಾ ಅವರಿಗೆ ವಿಲನ್‌ ಎಂಬ ಅಭಿಪ್ರಾಯವೇ ಇತ್ತು. ಆದರೆ ಎಂಟೆ ಮಮಟ್ಟುಕ್ಕುಟ್ಟಿಯಮ್ಮಕ್ಕು ಚಿತ್ರದಲ್ಲಿ ಮೋಹನ್‌ಲಾಲ್ ಅವರನ್ನು ನೋಡಿದಾಗ  ಸುಚಿತ್ರಾ ಪ್ರೀತಿಯಲ್ಲಿ ಬಿದ್ದಿದ್ದರು.  

6 /6

ಮೋಹನ್ ಲಾಲ್ ಮತ್ತು ಸುಚಿತ್ರಾ ಬಗ್ಗೆ ಹೇಳುವುದಾದರೆ, ಆರಂಭದಲ್ಲಿ ಇಬ್ಬರ ಜಾತಕವೂ ಹೊಂದಾಣಿಕೆಯಾಗಿರಲಿಲ್ಲ. ಇಬ್ಬರೂ 2 ವರ್ಷ ಕಾಯಬೇಕಾಯಿತು. ಆದರೆ ಈ ಪ್ರೀತಿಯನ್ನು ಯಾರ ಕೈಯಿಂದಲೂ ಬೇರ್ಪಡಿಸಲು ಸಾಧ್ಯವಾಗದಷ್ಟು ಇವರ ಪ್ರೀತಿ ಗಟ್ಟಿಯಾಗಿತ್ತು. ಇಬ್ಬರೂ ತಮ್ಮ ಪ್ರೀತಿಗಾಗಿ ಕಾದು ಹೋರಾಡಿ ಮದುವೆಯಾದರು.