Sridevi: ಸಿನಿಮಾ ಎಂಟ್ರಿ ಕೊಡುವ ನಾಯಕಿಯರು ಕ್ಲಿಕ್ ಆಗೋಕೆ ಸ್ವಲ್ಪ ಸಮಯ ತೆಗೆದು ಕೊಳ್ಳುತ್ತಾರೆ. ಆದರೆ ನಾಲ್ಕನೇ ವಯಸ್ಸಿನಿಂದಲೇ ನಟನೆ ಆರಂಭಿಸಿ ಸ್ಟಾರ್ ಹೀರೋಗಳಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಈ ನಟಿ ನಿಮಗೂ ಗೊತ್ತು...ಗೆಸ್ ಮಾಡಿ, ಇನ್ನೂ ಗೊತ್ತಾಗಿಲ್ವಾ..? ಹಾಗಾದರೆ ಯಾರೆಂದು ತಿಳಿಯಲು ಮುಂದೆ ಓದಿ..
Mrinal Thakur: ಮದುವೆಗೂ ಮುನ್ನವೇ ತಾಯಂದಿರಾಗಿ ಜಗತ್ತಿನ ಮುಂದೆ ಅದನ್ನು ಖುಷಿಯಿಂದ ಒಪ್ಪಿಕೊಂಡ ಅದೆಷ್ಟೋ ನಟಿಯರು ಚಿತ್ರರಂಗದಲ್ಲಿ ಇದ್ದಾರೆ. 32 ವರ್ಷದ ನಟಿ ಮೃಣಾಲ್ ಠಾಕೂರ್ ಕೂಡ ಮದುವೆಯಾಗದಿದ್ದರೂ ಸುಂದರ ಮಗಳಿಗೆ ತಾಯಿಯಾಗಿದ್ದಾಳೆ.
Mohanlal wife Suchithra: ಸೌತ್ ಫಿಲಿಂ ಇಂಡಸ್ಟ್ರಿಯ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರನ್ನು ಹೊಗಳಿ ಕೊಂಡಾಗಳು ಕೇವಲ ಪದಗಳು ಸಾಕಾಗುವುದಿಲ್ಲ. ಇಷ್ಟು ಫೇಮಸ್ ಆಗಿ ಹೆಸರು ಮಾಡುವ ನಟನ ಪತ್ನಿ ಯಾರೆಂದು ನಿಮಗೆ ಗೊತ್ತಾ..?ಇವರ ಪ್ರೇಮಕಥೆ ಯಾವ ಬಾಲಿವುಡ್ ಲವ್ಸ್ಟೋರಿಗೂ ಕಡಿಮೆ ಇಲ್ಲ. ಹಾಗಾದರೆ ಮೋಹನ್ಲಾಲ್ ಅವರ ಪತ್ನಿ ಯಾರು..?ಇವರಿಬ್ಬರು ಬೇಟಿಯಾಗಿದ್ದು ಹೇಗೆ..?ಮುಂದೆ ಓದಿ...
Kajol: ಕಾಜೋಲ್ ಬಾಲಿವುಡ್ನ ನಟಿಯಾಗಿದ್ದು, ಅವರು ಸೂಪರ್ಸ್ಟಾರ್ನ ಪತ್ನಿಯಾಗುವ ಮೊದಲು 90 ರ ದಶಕದ ಅತ್ಯಂತ ದುಬಾರಿ ಬಾಲಿವುಡ್ ನಟಿ ಎನಿಸಿಕೊಂಡಿದ್ದಾರೆ. ಅವರ ತಾಯಿ ಕೂಡ ಆಗಿನ ಕಾಲದ ಸೂಪರ್ ಸ್ಟಾರ್ ಆಗಿದ್ದರು. ಅವರ ಪತಿ ಪ್ರಸಿದ್ಧ ನಿರ್ದೇಶಕರಾಗಿದ್ದರು. ಆದರೆ, ಅವರು ಚಿತ್ರರಂಗಕ್ಕೆ ಕಾಲಿಟ್ಟಾಗ ಸಾಕಷ್ಟು ಅಪಹಾಸ್ಯಗಳನ್ನು ಕೇಳಬೇಕಾಯಿತು. ಕೆಲವೊಮ್ಮೆ ಜನರು ಅವರ ಮೈಬಣ್ಣದ ಕಾರಣದಿಂದ ಅವನನ್ನು ಗೇಲಿ ಮಾಡಿದರೆ ಇನ್ನೂ ಕೆಲವೊಮ್ಮೆ ಅವರ ತೂಕದ ಕಾರಣದಿಂದ ಅವರನ್ನು ಗೇಲಿ ಮಾಡುತ್ತಿದ್ದರು.
Ramoji Rao : ರಾಮೋಜಿ ರಾವ್ ಅವರು ಮಾಧ್ಯಮ ಕ್ಷೇತ್ರ ಮಾತ್ರವಲ್ಲದೆ ಸಿನಿಮಾ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸಿ, ಉಷಾ ಕಿರಣ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಹಲವು ಚಿತ್ರಗಳನ್ನು ಮೂಡಿಸಿದ್ದಾರೆ.
Mouni Roy : ನಾಗಿಣಿ’ ಧಾರಾವಾಹಿ ಮೂಲಕ ಪ್ರೇಕ್ಷಕರ ಮನೆ -ಮನಗಳನ್ನು ತಲುಪಿದ್ದ ಮೌನಿ ರಾಯ್, ಇದೀಗ ಹಾಟ್ ಪೋಟೋಸ್ಗಳನ್ನು ಶೇರ್ ಮಾಡುವ ಮೂಲಕ ಸದಾ ಇನ್ಸ್ಟಾಗ್ರಾಂ ನಲ್ಲಿ ಆಕ್ಟಿವ್ ಆಗಿರುತ್ತಾರೆ.
South Actor Abbas: ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಜೊತೆಗೆ ಸಿನಿಮಾವೊಂದರಲ್ಲಿ ರೊಮ್ಯಾನ್ಸ್ ಮಾಡಿದ ದಕ್ಷಿಣ ಚಿತ್ರರಂಗದ 90 ರ ದಶಕದ ಬಹುಬೇಡಿಕೆ ನಟ, ಸಾಲು ಸಾಲು ಸಿನಿಮಾಗಳ ಸೋಲಿನಿಂದ ಟಾಯ್ಲೆಟ್ ಕ್ಲೀನರ್ ಆಗಿದ್ದಾರೆ. ಈ ನಟ ಯಾರು ಗೊತ್ತೇ?
Disha Patani : ಹಿಂದಿ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟಿ . ಪಟಾನಿ ತೆಲುಗು ಚಲನಚಿತ್ರ ಲೋಫರ್ (2015) ನೊಂದಿಗೆ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಮೊದಲ ಹಿಂದಿ ಚಲನಚಿತ್ರವನ್ನು MS ಧೋನಿ: ದಿ ಅನ್ಟೋಲ್ಡ್ ಸ್ಟೋರಿ (2016) ನೊಂದಿಗೆ ಪ್ರಾರಂಭವಾಯಿತು.

Naseeruddin Shah On Indian Films - ಭಾರತೀಯ ಚಿತ್ರರಂಗ (Indian Film Industry) ಇಸ್ಲಾಮೋಫೋಬಿಯಾದಿಂದ (Islamophobia) ಬಳಲುತ್ತಿದೆ ಎಂದು ಖ್ಯಾತ ಹಿರಿಯ ಬಾಲಿವುಡ್ ನಟ ನಸೀರುದ್ದೀನ್ ಶಾಹ್ (Naseeruddin Shah) ಹೇಳಿದ್ದಾರೆ. ಇದು ಮಾತ್ರವಲ್ಲ, ಚಲನಚಿತ್ರ ನಿರ್ಮಾಪಕರನ್ನು ಸರ್ಕಾರವು (Government Of India) ಇಂತಹ ಸಿನಿಮಾ ನಿರ್ಮಿಸಲು ಪ್ರೋತ್ಸಾಹಿಸುತ್ತಿದೆ ಎಂದು ಅವರು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.