Actor Shashikumar: ನಟ ಶಶಿ ಕುಮಾರ್‌ ಪತ್ನಿ ಯಾರು ಗೊತ್ತಾ? ಕಷ್ಟದ ಸಮಯದಲ್ಲಿ ಬೆನ್ನೆಲುಬಾಗಿ ನಿಂತ ದಿಟ್ಟ ಮಹಿಳೆ ಇವರು!!

Actor Shashikumar Wife: ಡ್ಯಾನ್ಸ್‌, ನಟನೆ, ಒಳ್ಳೆಯ ಸಂಭಾಷಣೆ ಮುಂತಾದ ಪರಿಣಿತಿ ಪಡೆದು ಸಿನಿರಂಗಕ್ಕೆ ಕಾಲಿಟ್ಟ ಚಿಗುರುಮೀಸೆ ಕೆಂಬಣ್ಣದ ಹುಡುಗ ನಟ ಶಶಿಕುಮಾರ್..‌ ಆರಂಭದಲ್ಲಿ ವಿಲನ್‌ ಪಾತ್ರದಲ್ಲಿ ನಟಿಸಿದ್ದ ನಟ ತನ್ನ ಅದ್ಭುತ ನಟನೆಯಿಂದಲೇ ಬಹುಬೇಗನೆ ನಾಯಕನಾಗುವ ಅವಕಾಶ ಗಿಟ್ಟಿಸಿಕೊಂಡರು.. 
 

1 /7

ನಟ ಶಿಶಿಕುಮಾರ್‌ ಕಡಿಮೆ ಅವಧಿಯಲ್ಲೇ ದೊಡ್ಡ ಬೇಡಿಕೆಯ ನಟನಾಗಿ ಹೊರಹೊಮ್ಮಿದರು... ಹಲವಾರು ನಾಯಕಿಯರೊಂದಿಗೆ ತೆರೆಹಂಚಿಕೊಂಡು 90ರ ದಶಕದ ಟಾಪ್‌ ಹಿರೋ ಆದರು.. ಹೀಗೆ ಖ್ಯಾತಿಯ ಜೊತೆಗೆ ಇವರಿಗೆ ತೆಲುಗು, ತಮಿಳು, ಸಿನಿಮಾಗಳಲ್ಲಿ ಅವಕಾಶಗಳು ಒದಗಿಬಂದವು..     

2 /7

ಕನ್ನಡ ಸಿನಿರಂಗಕ್ಕೆ ಸುಪ್ರೀಂ ಹಿರೋ ಸಿಕ್ಕಿದ್ದಾರೆ ಎನ್ನುವ ಸಮಯದಲ್ಲೇ ನಟನ ಬಾಳಲ್ಲಿ ಘೋರ ದುರಂತವೇ ನಡೆದುಹೋಯಿತು.. ಶಾಪವೋ ದೃಷ್ಟಿಯೋ ಗೊತ್ತಿಲ್ಲ.. ರಸ್ತೆ ಅಪಘಾತಕ್ಕೆ ಸಿಕ್ಕಿ ಶಶಿಕುಮಾರ್‌ ಮುಖ ಛಿದ್ರ ಛಿದ್ರವಾಯಿತು.. ಆ ಆಘಾತದಲ್ಲಿ ಇವರು ಉಳಿದುಬಂದದ್ದೆ ಮ್ಯಾಜಿಕ್..‌ ಇದರಿಂದ ಅವರ ಮುಖದ ಅಂದವೇ ಕುಗ್ಗಿಹೋಯಿತು..     

3 /7

ಹತ್ತಾರು ವರ್ಷ ತಮ್ಮ ಅದ್ಭುತ ನಟನೆ ಹಾಗೂ ಮುದ್ದು ಮುಖದಿಂದ ಅಭಿಮಾನಿಗಳನ್ನು ರಂಜಿಸಿದ ನಟ ತಮ್ಮ ಮೂಲಕ ರೂಪವನ್ನೇ ಕಳೆದುಕೊಂಡರು..   

4 /7

ಯಶಸ್ಸಿನ ಉತ್ತುಂಗದಲ್ಲಿದ್ದ ನಟನ ಕೆರಿಯರ್‌ ನೆಲಕಚ್ಚಿದ್ದು ಆಗಲೇ..  ಕಡಿಮೆ ಸಮಯದಲ್ಲಿ ದೊಡ್ಡ ಖ್ಯಾತಿ ಗಳಿಸಿದ್ದ ಇವರ ಜೀವನವನ್ನು ಬದಲಿಸಿದ್ದು ಬೆಂಗಳೂರಿನ ಶಿವಾನಂದ ಸರ್ಕಲ್‌ನಲ್ಲಾದ ಅಪಘಾತ..     

5 /7

ಮುಂದೆ ಬರೋಬ್ಬರಿ 10 ಕೋಟಿಗೂ ಅಧಿಕ ಹಣ ಖರ್ಚುಮಾಡಿ ಇವರ ಮುಖಕ್ಕೆ ಪ್ಲಾಸ್ಟಿಕ್‌ ಸರ್ಜರಿ ಮಾಡಿಲಾಗಿತ್ತು.. ಇಂತಹ ಸಮಯದಲ್ಲಿ ಅವರಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಶಕ್ತಿ ತುಂಬಿದ್ದು ಅವರ ಪತ್ನಿ ಸರಸ್ವತಿ.    

6 /7

ಕಾಲೇಜು ದಿನಗಳಲ್ಲಿ ಶಶಿಕುಮಾರ್‌ ಹಾಗೂ ಸರಸ್ವತಿ ಅವರ ಮಧ್ಯೆ ಪ್ರೀತಿ ಚಿಗುರಿ ಕುಟುಂಬದವರ ಸಮ್ಮುಖದಲ್ಲಿ ಮದುವೆಯಾಗಿದ್ದರು.   

7 /7

ನಟ ಆಘಾತಕ್ಕೊಳಗಾದಾಗ ಸರಸ್ವತಿಯವರು ಅವರ ಆರ್ಥಿಕ ಪರಿಸ್ಥಿತಿಯಿಂದ ಹಿಡಿದು ಅವರ ಮನಸ್ಥಿತಿಯವರೆಗೂ ಎಲ್ಲವನ್ನು ಕಾಳಜಿಯಿಂದ ನೋಡಿಕೊಂಡರು..