50 ರ ಆಸುಪಾಸಿನಲ್ಲಿಯೂ 25ರ ಯುವತಿಯಂತೆ ಕಾಣುವ ಶಿಲ್ಪಾ ಶೆಟ್ಟಿ ಬ್ಯೂಟಿ ಸೀಕ್ರೆಟ್ ಈ ಪಾನೀಯ

Shilpa Beauty Secret  : ಶಿಲ್ಪಾ ಶೆಟ್ಟಿ ಫಿಟ್ನೆಸ್ ಬಗ್ಗೆ ಎರಡು ಮಾತಿಲ್ಲ. ಯೋಗ ಮಾಡುವ ಮೂಲಕ ತನ್ನ ದೇಹದ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. ಇದರ ಜೊತೆಗೆ ತನ್ನ ಮುಖ ಸೌಂದರ್ಯದ ಬಗ್ಗೆ ಕೂಡಾ ಬಹಳ ಕಾಳಜಿ ವಹಿಸುತ್ತಾರೆ. ಅದಕ್ಕಾಗಿ ಅವರು ನೆಚ್ಚಿಕೊಂಡಿರುವುದು ಈ ಪಾನೀಯಗಳನ್ನು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

1 /7

ವಯಸ್ಸು 49  ಆದರೂ ಶಿಲ್ಪಾ ಶೆಟ್ಟಿ ಈಗಲೂ 25ರ ಯುವತಿಯಂತೆ  ಕಾಣುತ್ತಾರೆ.ಅವರ ತ್ವಚೆ ಕೂಡಾ ಬಹಳ ಆರೋಗ್ಯಕರವಾಗಿದೆ.   

2 /7

ತನ್ನ ವಯಸ್ಸಿಗಿಂತ ಇಷ್ಟು ಸಣ್ಣವರಂತೆ ಕಾಣುವ ಶಿಲ್ಪಾ ಶೆಟ್ಟಿಯ ಬ್ಯೂಟಿ ಸೀಕ್ರೆಟ್ ಅವರು ಸೇವಿಸುವ ಪಾನೀಯಗಳೇ. 

3 /7

ಶಿಲ್ಪಾ ಶೆಟ್ಟಿ ತನ್ನ ದೇಹವನ್ನು ಹೈಡ್ರೇಟ್ ಆಗಿ ಇರಿಸುವ ಎಲ್ಲಾ ಪ್ರಯತ್ನ ಮಾಡುತ್ತಾರೆ.ಇದಕ್ಕಾಗಿ ನಿತ್ಯ ನಿಗದಿತ ಪ್ರಮಾಣದಲ್ಲಿ ನೀರು ಕುಡಿಯುತ್ತಾರೆ.  ಇದರಿಂದಲೇ ಅವರ ತ್ವಚೆ ಅಷ್ಟು ಕಾಂತಿಯುಕ್ತವಾಗಿದೆಯಂತೆ.

4 /7

ದೇಹವನ್ನು ನಿರ್ವಿಷಗೊಳಿಸಲು ಇವರು ತನ್ನ ದಿನವನ್ನು ನೆಲ್ಲಿಕಾಯಿ ಜ್ಯೂಸ್ ನೊಂದಿಗೆ ಆರಂಭ ಮಾಡುತ್ತಾರೆ.ಇದರಿಂದ ದೇಹದ ಕಲ್ಮಶ ಹೊರ ಹಾಕಲು ಸಹಾಯವಾಗುತ್ತದೆ. 

5 /7

ಇನ್ನು ಇವರು ಎಲ್ಲೇ ಇದ್ದರೂ ನಿತ್ಯ ಎಳನೀರು ಕುಡಿಯುವುದನ್ನು ಮಾತ್ರ ಮರೆಯುವುದಿಲ್ಲವಂತೆ.   

6 /7

ಮನೆಯಿಂದ ಹೊರ ಹೋಗುವ ಮುನ್ನ ಸನ್ ಸ್ಕ್ರೀನ್ ಹಾಕುವುದನ್ನು ಕೂಡಾ ಶಿಲ್ಪಾ ಮರೆಯುವುದಿಲ್ಲ. ಇದು ಮುಖದ ಮೇಲೆ ಸುಕ್ಕು ಮೂಡದಂತೆ ತಡೆಯುತ್ತದೆ.   

7 /7

ಮಲಗುವ ಮುನ್ನ ಮೇಕ್ಅಪ್ ತೆಗೆದೇ ಮಲಗುತ್ತಾರೆ. ಮಾತ್ರವಲ್ಲ ಮುಖ ತೊಳೆಯಲು ಸಾಬೂನು, ಫೇಸ್ ವಾಶ್ ಗಳ ಬದಲು ನೈಸರ್ಗಿಕ ವಸ್ತುಗಳನ್ನೇ ಬಳಸುತ್ತಾರೆಯಂತೆ.