Flipkart ಮಹಾ ಬಚತ್ Offer ನಲ್ಲಿ iPhone 15 Plus ಮೇಲೆ 14 ಸಾವಿರಗಳ ರಿಯಾಯಿತಿ ! ಇಂದೇ ಬುಕ್ ಮಾಡಿ

Flipkart Offer Sale :  Flipkart iPhone 15 Plusನಲ್ಲಿ 16% ರಿಯಾಯಿತಿಯನ್ನು ನೀಡುತ್ತಿದೆ. ಅಂದರೆ ಈ ಫೋನ್ ಖರೀದಿ ಮೇಲೆ 14,000 ಕ್ಕಿಂತ ಹೆಚ್ಚು ಉಳಿಸಬಹುದು.

Written by - Ranjitha R K | Last Updated : Jul 1, 2024, 04:10 PM IST
  • ಆಪಲ್ ತನ್ನ ಐಫೋನ್ 15 ಸರಣಿಯನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಿತು
  • iPhone 15 Plus ಈ ಸರಣಿಯಲ್ಲಿ, ಟಾಪ್ ಮಾಡೆಲ್‌ಗಳಲ್ಲಿ ಒಂದಾಗಿದೆ.
  • ಇದೀಗ, ಐಫೋನ್ ಖರೀದಿಸುವವರಿಗೆ ಒಳ್ಳೆಯ ಸುದ್ದಿ ಇದೆ.
Flipkart ಮಹಾ ಬಚತ್ Offer ನಲ್ಲಿ iPhone 15 Plus ಮೇಲೆ 14 ಸಾವಿರಗಳ ರಿಯಾಯಿತಿ ! ಇಂದೇ ಬುಕ್ ಮಾಡಿ title=

Flipkart Sale : ಆಪಲ್ ತನ್ನ ಐಫೋನ್ 15 ಸರಣಿಯನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಿತು.iPhone 15 Plus ಈ ಸರಣಿಯಲ್ಲಿ, ಟಾಪ್ ಮಾಡೆಲ್‌ಗಳಲ್ಲಿ ಒಂದಾಗಿದೆ.ಇದರ ಮೂಲ ಬೆಲೆ 89,900 ರೂ. ಇದೀಗ, ಐಫೋನ್ ಖರೀದಿಸುವವರಿಗೆ ಒಳ್ಳೆಯ ಸುದ್ದಿ ಇದೆ.ಫ್ಲಿಪ್‌ಕಾರ್ಟ್ 'ಬಿಗ್ ಬಚತ್ ಡೇಸ್'ಸೇಲ್ ನಡೆಸುತ್ತಿದೆ.ಇದರಲ್ಲಿ ಐಫೋನ್ 15 ಪ್ಲಸ್ ಸೇರಿದಂತೆ ಹಲವು ವಸ್ತುಗಳ ಮೇಲೆ ರಿಯಾಯಿತಿ ಸಿಗುತ್ತಿದೆ.ಇಂದಿನಿಂದ ಜುಲೈ 7 ರವರೆಗೆ ಈ ಸೇಲ್ ನಡೆಯಲಿದೆ. Flipkart iPhone 15 Plusನಲ್ಲಿ 16% ರಿಯಾಯಿತಿಯನ್ನು ನೀಡುತ್ತಿದೆ.ಅಂದರೆ ಈ ಫೋನ್ ಖರೀದಿ ಮೇಲೆ 14,000 ಕ್ಕಿಂತ ಹೆಚ್ಚು ಉಳಿಸಬಹುದು.

iPhone 15 Plus ರಿಯಾಯಿತಿ :
ಇದೀಗ ಫ್ಲಿಪ್‌ಕಾರ್ಟ್‌ನಲ್ಲಿ iPhone 15 Plus (128GB) ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಅಂದರೆ, ಈಗ ಕೇವಲ 74,999 ರೂಪಾಯಿಗೆ ಈ ಫೋನ್ ಸಿಗುತ್ತಿದೆ. ಇದು ಕಳೆದ 30 ದಿನಗಳಲ್ಲೇ ಅತ್ಯಂತ ಕಡಿಮೆ ಬೆಲೆಯಾಗಿದೆ.ಇಷ್ಟೇ ಅಲ್ಲ, Flipkart Axis ಕ್ರೆಡಿಟ್ ಕಾರ್ಡ್ ಹೊಂದಿದ್ದರೆ 2,325 ರೂಪಾಯಿಗಳ  ಕ್ಯಾಶ್‌ಬ್ಯಾಕ್ ಪಡೆಯಬಹುದು.ನಿಮ್ಮ ಹಳೆಯ ಫೋನ್ ಅನ್ನು ವಿನಿಮಯ ಮಾಡಿಕೊಳ್ಳುವ ಮೂಲಕ 28,500 ವರೆಗೆ ರಿಯಾಯಿತಿಯನ್ನು ಪಡೆಯಬಹುದು ಇನ್ನು ನೀವು UPI ಮೂಲಕ ಪಾವತಿಸುವುದಾದರೆ Flipkart ನಿಮಗೆ 1,000 ರೂಪಾಯಿಗಳ ಹೆಚ್ಚುವರಿ ರಿಯಾಯಿತಿಯನ್ನು ನೀಡುತ್ತದೆ. 

ಇದನ್ನೂ ಓದಿ : ಮೈಕ್ರೋಸಾಫ್ಟ್ ಮತ್ತು ಗೂಗಲ್ ಕ್ರೋಮ್ ಬಳಕೆದಾರರಿಗೆ ಎಚ್ಚರಿಕೆ...!

iPhone 15 Plus ವಿಶೇಷಣಗಳು :
ಇದು  6.7 ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇಯನ್ನು ಹೊಂದಿದೆ.ಇದು ತುಂಬಾ ದೊಡ್ಡದಾದ ಮತ್ತು ಸ್ಪಷ್ಟವಾದ ಪರದೆಯಾಗಿದ್ದು, ProMotion ತಂತ್ರಜ್ಞಾನವನ್ನು ಹೊಂದಿದೆ.ಇದರರ್ಥ ನಿಮ್ಮ ಸ್ಕ್ರೀನ್ ತುಂಬಾ ಮೃದುವಾಗಿ ಚಲಿಸುತ್ತದೆ. ಅಲ್ಲದೆ, ಈ ಫೋನ್ ಇತ್ತೀಚಿನ A16 ಬಯೋನಿಕ್ ಚಿಪ್ ಅನ್ನು ಹೊಂದಿದ್ದು ಅದು ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸುತ್ತದೆ.ಇದರ ಹಿಂಭಾಗದಲ್ಲಿ ಮೂರು ಕ್ಯಾಮೆರಾಗಳಿವೆ.ಅದರಲ್ಲಿ ಮುಖ್ಯ ಕ್ಯಾಮೆರಾವು ಶಕ್ತಿಯುತ 48MP ಸೆನ್ಸಾರ್ ಅನ್ನು ಹೊಂದಿದೆ. 

ಐಫೋನ್ 15 ಪ್ಲಸ್‌ನ A16 ಬಯೋನಿಕ್ ಚಿಪ್ ಮಾರುಕಟ್ಟೆಯಲ್ಲಿನ ಅತ್ಯಂತ ವೇಗದ ಚಿಪ್‌ಗಳಲ್ಲಿ ಒಂದಾಗಿದೆ.ಇದಲ್ಲದೆ, ಐಫೋನ್ 15 ಪ್ಲಸ್ ದೀರ್ಘಾವಧಿಯ ಬ್ಯಾಟರಿ,ಹೊಸ ಅಂಡರ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು USB-C ಪೋರ್ಟ್‌ನಂತಹ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ. ಒಟ್ಟಾರೆಯಾಗಿ, iPhone 15 Plus ಹಿಂದಿನ ಮಾದರಿಗಿಂತ ಉತ್ತಮವಾಗಿದೆ. 

ಇದನ್ನೂ ಓದಿ :  ಷೇರುಮಾರುಕಟ್ಟೆಯಲ್ಲಿ ದಾಖಲೆ ಬರೆದ ಸೆನ್ಸೆಕ್ಸ್, 23,500 ಮೀರಿದ ನಿಫ್ಟಿ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News