/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

Nayantara: ಇಂಡಸ್ಟ್ರಿಗೆ ಬಂದು ಇಪ್ಪತ್ತು ವರ್ಷಗಳಾದರೂ ಲೇಡಿ ಸೂಪರ್ ಸ್ಟಾರ್ ನಯನತಾರಾ ತಮ್ಮ ಅಕ್ಷಯ ಸೌಂದರ್ಯದಿಂದ ಇನ್ನೂ ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ.. ಸದ್ಯ ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದಾರೆ.. ಈ ಚೆಲುವೆ ಪ್ರತಿ ಚಿತ್ರಕ್ಕೆ ರೂ.12 ಕೋಟಿಯವರೆಗೂ ಸಂಭಾವನೆ ಪಡೆಯುತ್ತಿದ್ದಾರೆ. ಟಾಲಿವುಡ್ ಮಾತ್ರವಲ್ಲ.. ಕಾಲಿವುಡ್ ನಲ್ಲೂ ಈ ಬ್ಯೂಟಿ ಕ್ರೇಜ್ ಅಪಾರವಾಗಿ ಹೆಚ್ಚಿದೆ.  

ಈ ಸುಂದರಿಯನ್ನು ಇಟ್ಟುಕೊಂಡು ಸಿನಿಮಾ ಮಾಡಬಾರದಿತ್ತು ಎಂದು ಡೈರೆಕ್ಟರ್‌ ಶೇಖರ್ ಕಮ್ಮುಲ ಒಂದು ಸಂದರ್ಭದಲ್ಲಿ ಹೇಳಿದ್ದರು. 2014 ರಲ್ಲಿ, ಶೇಖರ್ ಕಮ್ಮುಲ ಅವರು ನಯನತಾರಾ ಜೊತೆ ಅನಾಮಿಕಾ ಎಂಬ ಲೇಡಿ ಓರಿಯೆಂಟೆಡ್ ಚಿತ್ರವನ್ನು ಮಾಡಿದರು. ಈ ಸಿನಿಮಾ ದೊಡ್ಡ ಡಿಸಾಸ್ಟರ್ ಆಗಿತ್ತು. 

ಇದನ್ನೂ ಓದಿ-ತರುಣ್ ಸುಧೀರ್ ಮತ್ತು ನಟಿ ಸೋನಲ್ ಲವ್ ಶುರು ವಾಗಲು ದರ್ಶನ್ ಕಾರಣ!

ನಯನತಾರಾ ಅವರಂತಹ ಸ್ಟಾರ್ ಹೀರೋಯಿನ್ ಇದ್ದರೆ ರೀಚ್ ಜಾಸ್ತಿ ಆಗುತ್ತೆ ಅಂತ ಅಂದುಕೊಂಡಿದ್ದೆ. ಆದರೆ ನಯನತಾರಾ ಅವರಂತಹ ತಾರೆಯರನ್ನು ಇಟ್ಟುಕೊಂಡು ಸಿನಿಮಾ ಮಾಡಬಾರದಿತ್ತು ಎಂದು ಶೇಖರ್ ನೇರವಾಗಿ ಹೇಳಿದ್ದರು.. 

ನಯನ್ ಕಾಲಿವುಡ್ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದಾರೆ.. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮದುವೆಯ ನಂತರವೂ ಈ ಚೆಲುವೆ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಈ ಚೆಲುವೆ ಕೈಯಲ್ಲಿ ಎರಡು ತಮಿಳು ಹಾಗೂ ಒಂದು ತೆಲುಗು ಚಿತ್ರವಿದೆ. 

ಇದನ್ನೂ ಓದಿ-ಬಿಡುಗಡೆಗೂ ಮುಂಚೆ 2024ರ ದಾಖಲೆಯ ಟಿಕೆಟ್ ಮಾರಾಟ ಕಂಡ ಕಲ್ಕಿ 2898 AD ಸಿನಿಮಾ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Section: 
English Title: 
Shouldn't have made a movie with Nayantara... Star Director Sensational Comments!
News Source: 
Home Title: 

ನಯನತಾರಾ ಜೊತೆ ಸಿನಿಮಾ ಮಾಡಬಾರದಿತ್ತು... ಸ್ಟಾರ್ ಡೈರೆಕ್ಟರ್ ಸೆನ್ಸೇಷನಲ್ ಕಾಮೆಂಟ್ಸ್!
 

ನಯನತಾರಾ ಜೊತೆ ಸಿನಿಮಾ ಮಾಡಬಾರದಿತ್ತು... ಸ್ಟಾರ್ ಡೈರೆಕ್ಟರ್ ಸೆನ್ಸೇಷನಲ್ ಕಾಮೆಂಟ್ಸ್!
Yes
Is Blog?: 
No
Tags: 
Facebook Instant Article: 
Yes
Highlights: 

ಈ ಸುಂದರಿಯನ್ನು ಇಟ್ಟುಕೊಂಡು ಸಿನಿಮಾ ಮಾಡಬಾರದಿತ್ತು ಎಂದು ಡೈರೆಕ್ಟರ್‌ ಶೇಖರ್ ಕಮ್ಮುಲ ಒಂದು ಸಂದರ್ಭದಲ್ಲಿ ಹೇಳಿದ್ದರು

ನಯನತಾರಾ ಅವರಂತಹ ಸ್ಟಾರ್ ಹೀರೋಯಿನ್ ಇದ್ದರೆ ರೀಚ್ ಜಾಸ್ತಿ ಆಗುತ್ತೆ ಅಂತ ಅಂದುಕೊಂಡಿದ್ದೆ.

Mobile Title: 
ನಯನತಾರಾ ಜೊತೆ ಸಿನಿಮಾ ಮಾಡಬಾರದಿತ್ತು... ಸ್ಟಾರ್ ಡೈರೆಕ್ಟರ್ ಸೆನ್ಸೇಷನಲ್ ಕಾಮೆಂಟ್ಸ್!
Savita M B
Publish Later: 
No
Publish At: 
Saturday, June 29, 2024 - 20:44
Created By: 
Savita Badiger
Updated By: 
Savita Badiger
Published By: 
Savita Badiger
Request Count: 
1
Is Breaking News: 
No
Word Count: 
199