Famous South Actress: ಸಾಮಾನ್ಯವಾಗಿ ನಟರಿಗೆ ಹೋಲಿಸಿದರೆ ನಟಿಯರ ಸಿನಿಮಾ ಜೀವನ, ಕ್ರೇಜ್ ತುಂಬಾ ಕಡಿಮೆ. ಹೀರೋಯಿನ್ ಎಷ್ಟೇ ದೊಡ್ಡ ಹೆಸರು ಮಾಡಿದ್ದರೂ.. ಮಹಾ ಎಂದರೇ ಆ ಕ್ರೇಜ್ ಬರೀ 10 ವರ್ಷ.. ಆದರೆ ಈಗ ನಿಮಗೆ ತಿಳಿಸಲು ಹೊರಟಿರುವ ನಟಿ ಸುಮಾರು ಎರಡು ದಶಕಗಳಿಂದ ಸೌತ್ನಲ್ಲಿ ರಾರಾಜಿಸುತ್ತಿರುವ ಚೆಲುವೆ.
Actress Nayanathara Instagram Story: ನಟಿ ನಯನತಾರಾ ಮತ್ತು ಧನುಷ್ ವಿವಾದ ಇನ್ನೂ ನಿಲ್ಲುತ್ತಿಲ್ಲ. ನಯನ್ ಈಗಾಗಲೇ ಧನುಷ್ ವಿರುದ್ಧ ಸುಮಾರು ಮೂರು ಪುಟಗಳಲ್ಲಿ ಸೆನ್ಸೇಷನಲ್ ಆರೋಪ ಮಾಡಿದ್ದಾರೆ. ಆದರೆ ಇದೀಗ ಮತ್ತೊಮ್ಮೆ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಶಾಕಿಂಗ್ ಪೋಸ್ಟ್ ಒಂದನ್ನು ಹಾಕಿದ್ದಾರೆ..
Nayanthara plastic surgery : ಹೊಸ ನಟಿಯರ ನಡುವೆ ಲೇಡಿ ಸೂಪರ್ ಸ್ಟಾರ್ ನಯನತಾರಾ ಕ್ರೇಜ್ ಇಂದಿಗೂ ಕೊಂಚವೂ ಕಡಿಮೆಯಾಗಿಲ್ಲ.. ಈ ನಡುವೆ ನಟಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎನ್ನುವ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು.. ಇದೀಗ ಈ ಕುರಿತು ಸ್ವತಃ ನಯನತಾರಾ ಸ್ಪಷ್ಟನೆ ನೀಡಿದ್ದಾರೆ..
Guess The Actress: ಮೇಲಿನ ಫೋಟೋದಲ್ಲಿರುವ ಕಂದಮ್ಮ ಯಾರು ಗೊತ್ತೇ? ಆಕೆಯ ನಟನೆ ಮತ್ತು ಸೌಂದರ್ಯಕ್ಕಾಗಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.. ಈ ನಟಿ ನಟಿಸಿದ ಸಿನಿಮಾಗಳಿಗೆ ಒಂದು ರೇಂಜ್ ಕ್ರೇಜ್ ಇದೆ. ಸ್ಟಾರ್ ಹೀರೋಗಳೂ ಆಕೆಯ ಡೇಟ್ಸ್ ಗಾಗಿ ಕಾಯುತ್ತಿದ್ದಾರೆ.
Nayanathara: ಸಾಮಾನ್ಯವಾಗಿ ನಾಯಕಿಯ ವೃತ್ತಿಜೀವನವು ಕೇವಲ ಹತ್ತರಿಂದ ಹದಿನೈದು ವರ್ಷಗಳವರೆಗೆ ಇರುತ್ತದೆ. ಆದರೆ ಸೌತ್ ಕ್ವೀನ್ ನಯನತಾರಾ ಹಾಗಲ್ಲ.. ವಯಸ್ಸಾದರೂ ಸಹ ಗ್ಲಾಮರಸ್ ಆಗಿ ಕಾಣಿಸಿಕೊಂಡು ಸಂಚಲನ ಮೂಡಿಸಿದ್ದಾರೆ.
Nayanthara love stories : ಈ ಸೌತ್ ಸ್ಟಾರ್ ಹೀರೋಯಿನ್ ಮೂವರು ಸೆಲೆಬ್ರಿಟಿಗಳೊಂದಿಗೆ ಡೇಟಿಂಗ್ ಮಾಡಿದ್ದರು.. ಚಿತ್ರರಂಗದಲ್ಲಿ ಪ್ರೀತಿ ಮತ್ತು ಬ್ರೇಕ್ಅಪ್ ಸಾಮಾನ್ಯ ಅಲ್ವಾ. ಎಷ್ಟು ಬೇಗ ಲವ್ ಮಾಡ್ತಾರೋ.. ಅಷ್ಟೇ ಬೇಗ ದೂರ ಹೊಗ್ತಾರೆ.. ಈ ಸ್ಟಾರ್ ನಟಿ ಒಬ್ಬರು ಒಂದೇ ಬಾರಿಗೆ ಮೂವರನ್ನು ಪ್ರೀತಿಸಿದ್ದರು.. ಕೊನೆಗೆ ಡೈರೆಕ್ಟರ್ ಜೊತೆ ಮದುವೆಯಾಗಿ ತಾಯಿಯಾಗಿದ್ದಾರೆ.. ಯಾರದು..? ಬನ್ನಿ ನೋಡೋಣ..
Star Director Sensational Comment: ಸಾಮಾನ್ಯವಾಗಿ ನಾಯಕಿಯ ವೃತ್ತಿ ಜೀವನ ಹತ್ತು ಹನ್ನೆರಡು ವರ್ಷ ಇರುತ್ತದೆ. ಆದರೆ ನಯನತಾರಾಗೆ ವಯಸ್ಸಾದಂತೆ ಸ್ವಲ್ಪ ಕ್ರೇಜ್ ಜಾಸ್ತಿಯಾಗುತ್ತದೆ.
Nayanthara : ಕೆಲ ಸ್ಟಾರ್ ನಟರು, ಆಟಗಾರರು ಚಿಕ್ಕ ಜಾಹೀರಾತಿನಲ್ಲಿ ನಟಿಸಲು ಲಕ್ಷಗಟ್ಟಲೇ ಸಂಭಾವನೆ ಪಡೆದುಕೊಳ್ಳುತ್ತಾರೆ ಅಂತ ನೀವು ಕೇಳಿರಬಹುದು. ಆದ್ರೆ, ಲೇಡಿ ಸೂಪರ್ಸ್ಟಾರ್ ನಟಿ ನಯನತಾರಾ 50 ಸೆಕೆಂಟ್ ಜಾಹೀರಾತಿಗೆ ಪಡೆಯುವ ಸಂಭಾವನೆ ಕೇಳಿದ್ರೆ ನೀವು ಖಂಡಿತವಾಗಿಯೂ ಶಾಕ್ ಆಗ್ತೀರಾ... ಈ ಕುರಿತ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ..
Nayanthara Jawan movie : ನಯನತಾರಾ ಅವರು ತಮ್ಮ ಖಾತೆಯಲ್ಲಿ ಮೊದಲ ರೀಲ್ ಅನ್ನು ತಮ್ಮ ಅವಳಿ ಮಕ್ಕಳಾದ ಉಯಿರ್ ಮತ್ತು ಉಲಗ್ ಅವರೊಂದಿಗೆ ಪೋಸ್ಟ್ ಮಾಡಿದ್ದಾರೆ. ಮೂವರು ಒಂದೇ ರೀತಿ ಹೋಲುವ ಬಣ್ಣದ ಉಡುಗೆಗಳನ್ನು ತೊಟ್ಟಿದ್ದಾರೆ. ಈ ವಿಡಿಯೋ ಇಪ್ಪತ್ನಾಲ್ಕು ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಮಿಲಿಯನ್ ಲೈಕ್ಗಳನ್ನು ಪಡೆದುಕೊಂಡಿದೆ.
ಸಾಮಾನ್ಯವಾಗಿ ಚಿತ್ರರಂಗದಲ್ಲಿ ನಾಯಕಿಯರ ಅವಧಿ ಸಿನಿರಂಗಕ್ಕೆ ಹೊಸ ಮುಖ ಕಾಲಿಡುವರೆಗೂ ಎನ್ನುವ ಮಾತು ಸಿನಿರಂಗದಲ್ಲಿದೆ. ಆದ್ರೆ, ಇಂತಹ ಮಾತನ್ನು ಸುಳ್ಳು ಮಾಡಿ ʼಲೇಡಿ ಸೂಪರ್ ಸ್ಟಾರ್ʼ ಆಗಿ ದಕ್ಷಿಣ ಭಾರತದ ಅಗ್ರಮಾನ್ಯ ಮಹಿಳಾ ನಟಿಯಲ್ಲಿ ಒಬ್ಬರಾಗಿ ನಯನತಾರ ಮಿಂಚುತ್ತಿದ್ದಾರೆ. ಇಂದು ಅವರಿಗೆ ಹುಟ್ಟು ಹಬ್ಬದ ಸಂಭ್ರಮ ಆಂಕರ್, ಮಾಡೇಲ್ ಆಗಿ ಸಿನಿರಂಗಕ್ಕೆ ಕಾಲಿಟ್ಟ ನಟಿಯ ಹಿನ್ನೆಲೆ ನೋಡಿ ಬರೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.