ದೆಹಲಿ: ಸುಡುವ ಬೀಸಿಲ ಬೇಗೆಗೆ ಯಾರಾದರೂ ಐಸ್ ಕ್ರೀಂ ಬೇಡ ಎನ್ನಲು ಸಾಧ್ಯವೆ ಇಲ್ಲ... ಅದರಲ್ಲೂಎಷ್ಟೋ ಜನ ರಾತ್ರಿ ವೇಳೆ ಐಸ್ ಕ್ರೀಂ ತಿನ್ನುವ ಮಂದಿ ಇದ್ದಾರೆ. ಇನ್ನು ಹಿಮಾಲಯದಂತ ಪ್ರದೇಶಗಳಿಗೆ ಹೋದಾಗ ಅಲ್ಲಿನ ಚಳಿಯ ವಾತವರಣಕ್ಕೆ ನಡುಗುವಂತಾಗುತ್ತಿರುತ್ತದೆ.
ಹಿಮಾಲಯ ಎಂದರೆ ಹಾಗೆ ಸುತ್ತೆಲ್ಲಾ ಹಿಮದ ರಾಶಿಯಿಂದ ಕೂಡಿರುವ ಪ್ರದೇಶ ನೆಲ ಕಾಣುವ ಬದಲಾಗಿ ಸ್ನೋಗಳಿಂದ ತುಂಬಿರುತ್ತದೆ. ಪ್ರವಾಸಕ್ಕೆಂದು ಹೋದರೆ ಎದ್ದರು ಬಿದ್ದರೂ ಮಂಜು, ಹಿಮದ ಮಧ್ಯೆಯೇ ವಾಸಿಸಬೇಕು. ಅಲ್ಲಿಗೆ ನೆರವಾಗಿ ಹೋದವರಿಗೆ ಗೊತ್ತು ಹಿಮದ ಗಮ್ಮತ್ತು..
ಇದನ್ನೂ ಓದಿ: Gas Leak Incident: ಲುಧಿಯಾನಾದಲ್ಲಿ ಗ್ಯಾಸ್ ಸೋರಿಕೆಯಿಂದ ದುರ್ಘಟನೆ, 9 ಸಾವು 10 ಜನರಿಗೆ ಗಾಯ
ಆದರೆ ಇಲ್ಲಿ ಕೊರೆಯುವ ಚಳಿಯಲ್ಲಿ ಐಸ್ ಕ್ರೀಮ್ ತಿನ್ನುವುದು ವಿಷಯವಲ್ಲ. ಪ್ರವಾಸಕ್ಕೆಂದು ಹಿಮಾಲಯಲಕ್ಕೆ ಹೋದ ಮಹಿಳೆ ಸ್ನೋ ಜೊತೆಯಲ್ಲಿ ಆಡುವುದರ ಜೊತೆಗೆ ಅಲ್ಲಿ ಇದ್ದ ಫ್ರೆಶ್ ಸ್ನೋಗೆ ಹಾಲನ್ನು ಬಳಸಿ ಐಸ್ ಕ್ರೀಂ ತಯಾರಿಸಿದ್ದಾರೆ.
ಇದನ್ನೂ ಓದಿ: ಪ್ರತಿ ಆರ್ಡರ್ ಗೆ 2 ರೂ.ಪ್ಲಾಟ್‌ಫಾರ್ಮ್ ಶುಲ್ಕ ವಿಧಿಸಲು ಮುಂದಾದ Swiggy
ವಿಡಿಯೋಗೆ ಅನೇಕ ಮೆಚ್ಚುಗೆ ಸೂಚಿಸಿದ್ದರೇ ಹಲವರು, ಆಕೆಯ ಪರ ಕಾಳಜಿ ವಹಿಸಿ, ಈಗಾಗಲೇ ಸಂಕ್ರಾಮಿಕ ರೋಗಗಳು ಹರಡಿ ಹಲವು ಮಂದಿಯನ್ನು ಬಲಿ ಪಡೆದಿದೆ. ಈ ನಿಟ್ಟಿನಲ್ಲಿ ಎಚ್ಚರದಿಂದ ಇರುವುದು ಉತ್ತಮ ಎಂದಿದ್ದಾರೆ. ಅದೇನೆ ಇರಲಿ ಬದುಕಿನ ವೇಳೆಯಲ್ಲಿ ಒಂದು ಬಾರಿಯಾದರೂ ಹಿಮಾಲಯಕ್ಕೆ ಭೇಟಿ ನೀಡಿ ಅಲ್ಲಿನ ಪ್ರಕೃತಿ ಸೌಂದರ್ಯ ಅನುಭವಿಸಬೇಕು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ