Saba Azad: 49 ವರ್ಷದ ಹೃತಿಕ್ ಪ್ರೀತಿಯಲ್ಲಿ ಬಿದ್ದಿರುವ ಸಬಾ ಅಝಾದ್ ವಯಸ್ಸೆಷ್ಟು ಗೊತ್ತಾ?

Saba Azad And Hrithik Roshan Age difference : ಬಾಲಿವುಡ್ ನಟ ಹೃತಿಕ್ ರೋಷನ್‌ ಅವರ ಪ್ರೇಯಸಿ ಸಬಾ ಅಝಾದ್ ಜೊತೆ ಅನೇಕ ಬಾರಿ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗಾಯಕಿ, ನಟಿ ಸಬಾ ಅಝಾದ್ ಬ್ಯೂಟಿಗೆ ಹೃತಿಕ್‌ ಮಾರು ಹೋಗಿದ್ದಾರೆ.

Saba Azad And Hrithik Roshan : ಕಳೆದ ವರ್ಷದ ಆರಂಭದಿಂದ ಸಬಾ ಆಝಾದ್ ಜೊತೆ ಹೃತಿಕ್ ರೋಷನ್ ಡೇಟಿಂಗ್‌ ಮಾಡುತ್ತಿದ್ದಾರೆ. ಹೃತಿಕ್ ಫ್ಯಾಮಿಲಿ ಫಂಕ್ಷನ್​ಗಳಲ್ಲಿಯೂ ಸಹ ಸಬಾ ಭಾಗಿಯಾಗಿದ್ದಾರೆ. ಹೃತಿಕ್ ಮೊದಲ ಪತ್ನಿ ಸುಸೇನ್ ಖಾನ್. 2000ದಲ್ಲಿ ಮದುವೆಯಾಗಿ 2014ರಲ್ಲಿ ವಿಚ್ಛೇದನ ಪಡೆದರು. ಸಬಾ ಬಾಯ್‌ಫ್ರೆಂಡ್ ಹೃತಿಕ್ ರೋಷನ್ ಅವರ ವಯಸ್ಸು 49 ವರ್ಷ.

1 /8

ಬಾಲಿವುಡ್ ನಟ ಹೃತಿಕ್ ರೋಷನ್‌ ಅವರ ಪ್ರೇಯಸಿ ಸಬಾ ಅಝಾದ್ ಜೊತೆ ಅನೇಕ ಬಾರಿ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದಾರೆ. 

2 /8

ಗಾಯಕಿ, ನಟಿ ಸಬಾ ಅಝಾದ್ ಬ್ಯೂಟಿಗೆ ಹೃತಿಕ್‌ ಮಾರು ಹೋಗಿದ್ದಾರೆ.  

3 /8

ಕಳೆದ ವರ್ಷದ ಆರಂಭದಿಂದ ಸಬಾ ಆಝಾದ್ ಜೊತೆ ಹೃತಿಕ್ ರೋಷನ್ ಡೇಟಿಂಗ್‌ ಮಾಡುತ್ತಿದ್ದಾರೆ. 

4 /8

ಹೃತಿಕ್ ಫ್ಯಾಮಿಲಿ ಫಂಕ್ಷನ್​ಗಳಲ್ಲಿಯೂ ಸಹ ಸಬಾ ಭಾಗಿಯಾಗಿದ್ದಾರೆ. 

5 /8

ಹೃತಿಕ್ ಮೊದಲ ಪತ್ನಿ ಸುಸೇನ್ ಖಾನ್. 2000ದಲ್ಲಿ ಮದುವೆಯಾಗಿ 2014ರಲ್ಲಿ ವಿಚ್ಛೇದನ ಪಡೆದರು. 

6 /8

ಸಬಾ ಬಾಯ್‌ಫ್ರೆಂಡ್ ಹೃತಿಕ್ ರೋಷನ್ ಅವರ ವಯಸ್ಸು 49 ವರ್ಷ. 

7 /8

1985 ನವೆಂಬರ್ 1ರಂದು ಹುಟ್ಟಿದ ಸಬಾ ಅಝಾದ್​ ಅವರ ವಯಸ್ಸು 37 ವರ್ಷ. 

8 /8

ಇವರಿಬ್ಬರ ಮಧ್ಯೆ ಬರೋಬ್ಬರಿ 12 ವರ್ಷಗಳ ಅಂತರ ಇದೆ.