Janhvi Kapoor: ರೆಟ್ರೊ ಲುಕ್‌ ನಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಜಾನ್ವಿ ಕಪೂರ್!

 Janhvi Kapoor:  ಇಷ್ಟು ದಿನ  ಜಾನ್ವಿ ಕಪೂರ್  ಬಿಕಿನಿ ಡ್ರಸ್‌ಲ್ಲಿ ಪೋಸ್‌ ನೀಡಿ ಪಡ್ಡೆ ಹೈಕ್ಳ ನಿದ್ದೆಗೆಡಿಸುತ್ತಿದ್ದರು ಇತ್ತೀಚೇಗೆ ರೆಟ್ರೊ  ಲುಕ್‌ ನಲ್ಲಿ ಫೋಸ್‌ ನೀಡಿ ಯುವಕರ ಗಮನ ತನ್ನತ್ತ ಸೆಳೆದಿದ್ದಾರೆ. 
 

 Janhvi Kapoor:  ಇಷ್ಟು ದಿನ  ಜಾನ್ವಿ ಕಪೂರ್  ಬಿಕಿನಿ ಡ್ರಸ್‌ಲ್ಲಿ ಪೋಸ್‌ ನೀಡಿ ಪಡ್ಡೆ ಹೈಕ್ಳ ನಿದ್ದೆಗೆಡಿಸುತ್ತಿದ್ದರು ಇತ್ತೀಚೇಗೆ ರೆಟ್ರೊ  ಲುಕ್‌ ನಲ್ಲಿ ಫೋಸ್‌ ನೀಡಿ ಯುವಕರ ಗಮನ ತನ್ನತ್ತ ಸೆಳೆದಿದ್ದಾರೆ. 

1 /7

ರೆಟ್ರೊ  ಲುಕ್‌ ನಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಜಾನ್ವಿ ಕಪೂರ್  

2 /7

ಜಾನ್ವಿ ಕಪೂರ್ ಬ್ಲಾಕ್‌ ಅಂಡ್‌ ವೈಟ್‌ ಲುಕ್‌ ನಲ್ಲಿ ಫೋಸ್‌ ನೀಡಿದ್ದಾರೆ .   

3 /7

ಜಾನು  ಫೋಸ್‌ ಗೆ  ಸ್ಮಿತಾ ಪಾಟೀಲ್ ನೆನಪಿಸುವಂತೆ ಮಾಡಿದೆ..

4 /7

ಈಕೆಯ ಫೋಸ್‌ ಸೂಪರ್‌ಸ್ಟಾರ್ ಶ್ರೀದೇವಿ ಕಂಡಂತಾಗುವುದು ಎಂದು ಪ್ರತಿಕ್ರಿಹಿಸಿದ್ದಾರೆ. 

5 /7

ಜಾಹ್ನವಿ ಕಪೂರ್ ತನ್ನ ಮಾಜಿ ಬಿಎಫ್ ಶಿಖರ್ ಪಹಾರಿಯಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ  ಹೊರ ಬಿದ್ದಿದೆ.   

6 /7

ಆಕೆಯ ನೋಟವು ಪಡ್ಡೆ ಹುಡುಗರ ನಿದ್ದೆಗೆಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ

7 /7

ಪೌರಣಿಕ ಪಾತ್ರಗಳ ನಟಿಯಂತೆ ಕಾಣುತ್ತಾರೆ ಎಂದಿದ್ದಾರೆ.