Shiva temple:ಮಹಾಶಿವರಾತ್ರಿಯ ದಿನ ಶಿವಲಿಂಗದ ಅಭಿಷೇಕಕ್ಕೆ ಹೆಚ್ಚಿನ ಮಹತ್ವವಿದೆ.ಈ ದಿನ ಶಿವನನ್ನು ಆರಾಧಿಸಿದರೆ ಶಿವ ಬಹಳ ಬೇಗ ಒಲಿಯುತ್ತಾನೆ ಮಾತ್ರವಲ್ಲ ನಮ್ಮ ಇಷ್ಟಾರ್ಥ ನೆರವೇರಿಸುತ್ತಾನೆ
Shiva temple:ಭಕ್ತರ ಭಕ್ತಿಗೆ ಬಹಳ ಬೇಗನೆ ಒಲಿಯುವ ದೇವನೆಂದರೆ ಅದು ಈಶ್ವರ ಎಂದು ಹೇಳಲಾಗುತ್ತದೆ. ಶಿವನ ಕೃಪೆಗೆ ಪಾತ್ರರಾಗಲು ಇರುವ ವಿಶೇಷ ದಿನ ಶಿವರಾತ್ರಿ, ಈ ದಿನ ಶಿವನನ್ನು ಆರಾಧಿಸಿದರೆ ಶಿವ ಬಹಳ ಬೇಗ ಒಲಿಯುತ್ತಾನೆ ಮಾತ್ರವಲ್ಲ ನಮ್ಮ ಇಷ್ಟಾರ್ಥ ನೆರವೇರಿಸುತ್ತಾನೆ ಎನ್ನುವುದು ನಂಬಿಕೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ಮುರುಡೇಶ್ವರಈ ದೇವಾಲಯವು ನಿಜಕ್ಕೂ ರಾಜ್ಯದ ಅತ್ಯಂತ ಜನಪ್ರಿಯ ದೇವಾಲಯಗಳಲ್ಲಿ ಒಂದಾಗಿದೆ. 123 ಅಡಿ ಎತ್ತರದ ವಿಗ್ರಹವು ವಿಶ್ವದ ಎರಡನೇ ಅತಿ ದೊಡ್ಡ ಶಿವನ ಪ್ರತಿಮೆಯಾಗಿದೆ.
ಕೋಟಿಲಿಂಗೇಶ್ವರ ದೇವಸ್ಥಾನ ಏಷ್ಯಾದ ಅತಿ ಎತ್ತರದ ಮತ್ತು ಅತಿ ದೊಡ್ಡದೇವಾಲಯವಾಗಿದ್ದು,ಮಹಾ ಶಿವರಾತ್ರಿಯ ದಿವಸದಂದು ಭಕ್ತರ ಅದ್ದೂರಿ ಸ್ವಾಗತಕ್ಕೆ ಸಜ್ಜಾಗಿರುತ್ತದೆ..
ಮಲ್ಲಿಕಾರ್ಜುನ ದೇವಾಲಯವು , ಹಬ್ಬದಂದು ಮಾತ್ರವಲ್ಲದೇ ವರ್ಷವಿಡೀ ಶಿವ ಭಕ್ತರನ್ನು ಆಹ್ವಾನಿಸಲಾಗುತ್ತದೆ.
ತ್ರಿಕೂಟ ಶೈಲಿಯಲ್ಲಿ ನಿರ್ಮಿಸಲಾದ ಕೇದಾರೇಶ್ವರ ದೇವಾಲಯವು ಶಿವಮೊಗ್ಗ ಜಿಲ್ಲೆಯಲ್ಲಿದೆ. ಕರ್ನಾಟಕದ ಅತ್ಯುತ್ತಮ ಶಿವನ ದೇವಾಲಯಗಳ ಪಟ್ಟಿಗೆ ಹೆಸರುವಾಸಿಯಾಗಿದೆ.
ಮಂಜುನಾಥ ದೇವಾಲಯವು ದಕ್ಷಿಣ ಭಾರತದ ಪ್ರಸಿದ್ಧ ಪವಿತ್ರ ಸ್ಥಳಗಳಲ್ಲಿ ಒಂದು. ಬೇರೆ ಬೇರೆ ಕಡೆಗಳಿಂದ ಹಬ್ಬದ ಸಮಯಲ್ಲಿ ಪಾದಯಾತ್ರೆ ಮಾಡಿ ದೇವಾಸ್ಥಾನ ತಲುಪಿ ಪೂಜೆ ನೇರವೆರಿಸುವುದೇ ಇಲ್ಲಿನ ವಿಶೇಷತೆ.
ರಾಜ್ಯದ ಅತ್ಯಂತ ಜನಪ್ರಿಯ ಶಿವ ದೇವಾಲಗಳು