Haripriya - Vasishta : ವಸಿಷ್ಠ ಸಿಂಹ ತಮ್ಮ ಪ್ರೀತಿಯನ್ನು ಹರಿಪ್ರಿಯಾಗೆ ತಿಳಿಸಿದ್ದು ಹೀಗಂತೆ..!

Haripriya - Vasishta : ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಠ ಇಬ್ಬರೂ ಸಿಂಹದ ಪೋಸ್ಟ್‌ ಮೂಲಕ ಲವ್‌ ಸೀಕ್ರೇಟ್‌ ರಿವೀಲ್‌ ಮಾಡಿದ್ದರು. ಕುಟುಂಬಸ್ಥರ ಸಮ್ಮುಖದಲ್ಲಿ ಡಿಸೆಂಬರ್​ 3 ರಂದು ಹರಿಪ್ರಿಯಾ ನಿವಾಸದಲ್ಲಿ ಎಂಗೇಜ್ಮೆಂಟ್‌ ಸಹ ನೆರವೇರಿದೆ. 

Haripriya - Vasishta : ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಠ ಇಬ್ಬರೂ ಸಿಂಹದ ಪೋಸ್ಟ್‌ ಮೂಲಕ ಲವ್‌ ಸೀಕ್ರೇಟ್‌ ರಿವೀಲ್‌ ಮಾಡಿದ್ದರು. ಕುಟುಂಬಸ್ಥರ ಸಮ್ಮುಖದಲ್ಲಿ ಡಿಸೆಂಬರ್​ 3 ರಂದು ಹರಿಪ್ರಿಯಾ ನಿವಾಸದಲ್ಲಿ ಎಂಗೇಜ್ಮೆಂಟ್‌ ಸಹ ನೆರವೇರಿದೆ. ಆದರೆ ಈ ಲವ್‌ ಹೇಗಾಯ್ತು? ಎಲ್ಲಾಯ್ತು? ಎಂಬ ಪ್ರಶ್ನೆ ಸಹಜವಾಗಿಯೇ ಎಲ್ಲರ ಮನಸ್ಸಲ್ಲೂ ಮೂಡಿತ್ತು. ವಸಿಷ್ಠ ತಮ್ಮ ಕನಸಿನ ರಾಣಿಗೆ ಹೇಗೆ ಪ್ರೀತಿ ತಿಳಿಸಿದ್ದರು ಎಂಬ ಕ್ಯೂರಿಯಾಸಿಟಿ ಕೂಡ ಜಾಸ್ತಿಯಾಗಿತ್ತು. ಇದಕ್ಕೆ ಉತ್ತರ ಇಲ್ಲಿದೆ ನೋಡಿ.

1 /5

ವಸಿಷ್ಠ ಅವರು ಕೊಟ್ಟ ಈ ಗಿಫ್ಟ್‌ನಿಂದ ಸ್ನೇಹ, ಪ್ರೀತಿಯಾಗಿ ಬೆಳೆದಿದ್ದಂತೆ. ಇದನ್ನು ಖುದ್ದು ಹರಿಪ್ರಿಯಾ ಅವರೇ ತಮ್ಮ ಇನ್‌ಸ್ಟಾ ವಿಡಿಯೋದಲ್ಲಿ ಹೇಳಿದ್ದಾರೆ.   

2 /5

ನಟ ವಸಿಷ್ಠ ಸಿಂಹ ಮುದ್ದಾದ ನಾಯಿ ಮರಿಯೊಂದನ್ನು ನಟಿ ಹರಿಪ್ರಿಯಾಗೆ ಕಳೆದ ವರ್ಷ ಗಿಫ್ಟ್ ಕೊಟ್ಟರಂತೆ. ಈ ನಾಯಿ ಮರಿಯೇ ಇವರ ಪ್ರೀತಿಗೆ ಸೇತುವೆಯಾದದ್ದು. 

3 /5

ನಟ ವಸಿಷ್ಠ ಸಿಂಹ ಮುದ್ದಾದ ನಾಯಿ ಮರಿಯೊಂದನ್ನು ನಟಿ ಹರಿಪ್ರಿಯಾಗೆ ಕಳೆದ ವರ್ಷ ಗಿಫ್ಟ್ ಕೊಟ್ಟರಂತೆ. ಈ ನಾಯಿ ಮರಿಯೇ ಇವರ ಪ್ರೀತಿಗೆ ಸೇತುವೆಯಾದದ್ದು.   

4 /5

ಈ ಶ್ವಾನದ ಹೆಸರು ಕ್ರಿಸ್ಟಲ್‌. ಇದರ ಎದೆಯ ಮೇಲೆ ಲವ್​ ಸಿಂಬಲ್ ಇದೆ. ಇದು ಅವನ ಬರ್ತ್ ಮಾರ್ಕ್​​.   

5 /5

ಕ್ರಿಸ್ಟಲ್‌ನ ಎದೆಯ ಮೇಲಿನ ಲವ್​ ಸಿಂಬಲ್ ಮೂಲಕವೇ ನನಗೆ ಸಿಂಹನ ಮೊದಲ ಗಿಫ್ಟ್​ ಹಿಂದಿನ ಬಿಗ್​ ಸೀಕ್ರೇಟ್​ ಅರ್ಥವಾಗಿದ್ದು ಎಂದು ಹರಿಪ್ರಿಯಾ ಕ್ಯೂಟಾಗಿ ನಾಚುತ್ತಾ ವಿವರಿಸಿದ್ದಾರೆ.