ತೆಳ್ಳಗಿರುವ ಸುಂದರಿಯರ ನಾಜೂಕು ಸೊಂಟ ಅಂದ್ರೆ ಯುವಕರಿಗೆ ತುಂಬಾ ಇಷ್ಟ..! ಏಕೆ ಗೊತ್ತೆ..?

Lifestyle tips : ಬಳ್ಳಿಯಂತ ಸೊಂಟ ಹೊಂದಿರುವ ಯುವತಿಯರು ಪುರುಷರನ್ನು ಹೆಚ್ಚು ಆಕರ್ಷಿಸುತ್ತಾರೆ. ಅಲ್ಲದೆ, ಅವರು ಸೀರೆಯುಟ್ಟು ಮನೆಯಿಂದ ಹೊರಬಂದರೆ ಸಾಕು ಪಡ್ಡೆ ಹುಡುಗರ ಕಣ್ಣು ಅವರ ಮೇಲಿರುತ್ತೆ. ಗಾಳಿ ಸೋಕಿದಾಗ ಬಳುವ ಬಳ್ಳಿಯಂತೆ ಸಣ್ಣ ನಡು ಇರುವ ಸುಂದರಿ ನಡೆದುಕೊಂಡು ಬಂದರೆ ಯುವಕರ ದೃಷ್ಟಿಯಲ್ಲಿ ಅಂದು ಅವಳು ಸೌಂದರ್ಯ ದೇವತೆಯೇ ಸರಿ..

Written by - Krishna N K | Last Updated : Apr 13, 2024, 03:35 PM IST
    • ಬಳ್ಳಿಯಂತ ಸೊಂಟ ಹೊಂದಿರುವ ಯುವತಿಯರು ಪುರುಷರನ್ನು ಹೆಚ್ಚು ಆಕರ್ಷಿಸುತ್ತಾರೆ.
    • ಸೀರೆಯುಟ್ಟು ಮನೆಯಿಂದ ಹೊರಬಂದರೆ ಸಾಕು ಪಡ್ಡೆ ಹುಡುಗರ ಕಣ್ಣು ಅವರ ಮೇಲಿರುತ್ತೆ.
    • ಪ್ರಿಯತಮನನ್ನು ಕಾಡಲು ನಾಭಿ ಕಾಣುವಂತೆ ಸೀರೆಯುಟ್ಟು ಅವನನ್ನು ಕಾಡುತ್ತಿರುತ್ತಾರೆ..
ತೆಳ್ಳಗಿರುವ ಸುಂದರಿಯರ ನಾಜೂಕು ಸೊಂಟ ಅಂದ್ರೆ ಯುವಕರಿಗೆ ತುಂಬಾ ಇಷ್ಟ..! ಏಕೆ ಗೊತ್ತೆ..? title=

Intresting facts : ತೆಳ್ಳಗಿರುವ ಯುವತಿ ಸೊಂಟ ಕಾಣುವ ಹಾಗೆ ಬಟ್ಟೆ ತೊಟ್ಟರೆ ಸಾಕು, ಆ ದಿನ ಯುವಕರು ಪ್ರಪಂಚ ಅ‍ದ್ಭುತ ನೋಡಿದಂತೆ ಹುಚ್ಚರಾಗುತ್ತಾರೆ. ಚೆಲುವೆಯರೂ ಅಷ್ಟೇ ತಮ್ಮ ಪ್ರಿಯತಮನನ್ನು ಕಾಡಲು ನಾಭಿ ಕಾಣುವಂತೆ ಸೀರೆಯುಟ್ಟು ಅವನನ್ನು ಕಾಡುತ್ತಿರುತ್ತಾರೆ.. ಹಾಗಿದ್ರೆ ಹೆಚ್ಚಾಗಿ ಪುರುಷರಿಗೆ ಮಹಿಳೆಯರ ಸಣ್ಣನೆ ಸೊಂಟ ಇಷ್ಟವಾಗುವುದು ಏಕೆ..? ಬನ್ನಿ ತಿಳಿಯೋಣ..

ಗಂಡು - ಹೆಣ್ಣು ದೇವರ ಸೃಷ್ಟಿಯ ಒಂದು ಭಾಗ. ಒಂದು ಗಂಡಿಗೆ ಒಂದು ಹೆಣ್ಣು ಎನ್ನವಂತೆ, ಭಗವಂತ ಯಾರನ್ನೂ ಒಂಟಿಯಾಗಲು ಬಿಡುವುದಿಲ್ಲ. ಅದರಂತೆ ದೈಹಿಕವಾಗಿ ಇಬ್ಬರನ್ನು ಸಮ್ಮಿಲಗೊಳಿಸಿ ಇನ್ನೊಂದು ಜೀವದ ಹುಟ್ಟುವಿಗೆ ಗಂಡು ಹೆಣ್ಣು ಕಾರಣರಾಗುತ್ತಾರೆ. ಇವೆಲ್ಲವೂ ಸೃಷ್ಟಿಯ ಧರ್ಮ..

ಇದನ್ನೂ ಓದಿ:ಪಿರಿಯಡ್ಸ್‌ ಮುಗಿದ ಈ ದಿನಗಳಲ್ಲಿ ಕಾಂಡೋಮ್‌ ಇಲ್ಲದೆ $eX ಮಾಡಿದ್ರೆ ಗರ್ಭಿಣಿಯಾಗುವುದಿಲ್ಲ..! ತಿಳಿಯಿರಿ

ಹಿಂದಿನಿಂದಲೂ ಹೆಣ್ಣಿನ ಸೌಂದರ್ಯ ಆರಾಧನೆ ನಡೆಯುತ್ತಲೇ ಬಂದಿದೆ. ಹೆಣ್ಣನ್ನು ಹೂವಿನಿಂದ ಹಿಡಿದು, ಸುಂದರವಾಗಿರುವ ಪ್ರಕೃತಿಗೂ ಹೊಲಿಸಲಾಗುತ್ತದೆ. ಅದರಂತೆ ಹೆಣ್ಣಿನ ಅಂಗಾಗ ವೈಭವ ಶತ ಶತಮಾನಗಳಿಂದ ಹೊಗಳಿಕೆಗೆ ಕಾರಣವಾಗಿದೆ. ಅದರಲ್ಲಿ ಹೆಚ್ಚು ಯುವತಿಯ ಸುಂದರ ಸೊಂಟ..

ಹೌದು.. ಪುರುಷರಿಗೆ ಮಹಿಳೆಯರ ಸೊಂಟ ಅಂದ್ರೆ ತುಂಬಾ ಇಷ್ಟ. ಇದಕ್ಕೆ ವೈಜ್ಞಾನಿಕವಾಗಿ ಯಾವುದೇ ಕಾರಣವಿಲ್ಲ. ಆದರೆ ಶೃಂಗಾರ ಕಾವ್ಯದ ಪ್ರಕಾರ, ಸೊಂಟ ಪುರುಷನ ಕಾಮ ಪ್ರಚೊದನೆ ಮಾಡುವ ಮಹಿಳೆಯ ಅಂಗಗಳಲ್ಲಿ ಒಂದು. ಅದಕ್ಕಾಗಿಯೇ ಸೀರೆಯಲ್ಲಿ ಸಂಗಾತಿಯನ್ನು ನೋಡಿದ್ರೆ ಯುವಕರು ಹುಚ್ಚರಂತಾಗುತ್ತಾರೆ.

ಇದನ್ನೂ ಓದಿ:ಬೇಸಿಗೆಯಲ್ಲಿ ಚಿಲ್ಡ್‌ ಬಿಯರ್ ಕುಡಿದ್ರೆ ಎಷ್ಟೇಲ್ಲಾ ಲಾಭಗಳಿವೆ ಗೊತ್ತೆ..? ಗೊತ್ತಾದ್ರೆ ನೀವು ಕುಡಿಯೋದಂತೂ ಖಚಿತ

ಇನ್ನು ಲೈಂಗಿಕತೆ ವಿಚಾರಕ್ಕೆ ಬಂದಾಗ ಸೊಂಟ ತುಂಬಾ ಸಹಾಯಕಾರಿ. ಯುವತಿಯ ನಡು ಮುಟ್ಟಿದರೆ ಸಾಕು, ಅವಳು ನಾಚಿ ನೀರಾಗಿ ಪುರುಷನಿಗೆ ಶರಣಾಗಿ ಬಿಡುತ್ತಾಳೆ. ಅಲ್ಲದೆ, ಸಂಭೋಗದ ವಿಚಾರ ಬಂದಾಗ ಸೊಂಟವನ್ನು ಹಿಡಿದುಕೊಂಡು ಚಲನೆ ಮಾಡಲು ಪುರುಷರಿಗೆ ತುಂಬಾ ಇಷ್ಟ. ಅಲ್ಲದೆ, ಇದು ತೃಪ್ತಿದಾಯಕ.

ಸಣ್ಣ ಸೊಂಟವನ್ನು ಕೈಗಳಿಂದ ಸಂಪೂರ್ಣವಾಗಿ ಹಿಡಿದುಕೊಳ್ಳಬಹುದು. ಹುಡುಗರು ಸಾಮಾನ್ಯವಾಗಿ ತಮ್ಮ ಸಂಗಾತಿಯ ಸೊಂಟವನ್ನು ಹಿಡಿದು ಎತ್ತಿಕೊಂಡು ಮುತ್ತಿಕ್ಕುತ್ತಾರೆ. ಇದು ರೊಮ್ಯಾನ್ಸ್‌ನ ಒಂದು ಭಾಗ. ಇದಲ್ಲದೆ, ಮಹಿಳೆ ಪುರುಷನ ತೋಳ ಬಂಧನದಲ್ಲಿರಲು ಬಯಸುವುದರಿಂದ ಸಣ್ಣ ಸೊಂಟ ಸಂಪೂರ್ಣ ಅಪ್ಪುಗೆಗೆ ಸಹಾಯಕವಾಗುತ್ತದೆ.

ಇದನ್ನೂ ಓದಿ:ಟಾಯ್ಲೆಟ್‌ನಲ್ಲಿ ಮೊಬೈಲ್‌ ಹಿಡ್ಕೊಂಡು ಕುಂತ್ರೆ ಈ ಗಂಭೀರ ರೋಗ ಬರುತ್ತೆ..! ಎಚ್ಚರ

ಹಗುರವಾದ ಮತ್ತು ಚಿಕ್ಕದಾದ ಸೊಂಟವು ಪುರುಷ ತನ್ನ ಸಂಗಾತಿಯನ್ನು ಎತ್ತಿಕೊಳ್ಳಲು ಉತ್ತೇಜಿಸುತ್ತದೆ. ತನ್ನ ಪತ್ನಿ, ಸಂಗಾಗಿಯನ್ನು ಎತ್ತಿಕೊಂಡರೆ ಅವರು ಟ್ರೋಫಿಯನ್ನು ಗೆದ್ದಂತೆ ಭಾವಿಸುತ್ತಾನೆ. ಅದಕ್ಕಾಗಿ ಸಣ್ಣ ನಡು ಹೊಂದಿರುವ ಹುಡುಗಿಯರು ಅಂದ್ರೆ ಯುವಕರಿಗೆ ಪಂಚ ಪ್ರಾಣ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News